ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧v ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ (ಸರ್ಗ ಕುಮ್ಮಕರ್ಣೆನ ಘೋರೇಣ ಮೇಘುನಾದೇನ ಪವಿನಾ ||೬|| ವಿಷ್ಣುಂ ಶರಣಮಾಪನ್ನಾಕಿ ಕಬ್ಬಿಚಕ್ರಗದಾಧರಮ್ || ಸರ್ವಾಪದ್ವಿನಿಹನಾರಂ ಮಹಾಬಲಮರಿನ್ಸಮ |೬|| ಸ ನೋ ವರಂ ಪ್ರದಾದ್ಯವ ರಾವಣಂ ಹನುಮುದ್ಯತಃ | ಷ್ಣ ಸ ರಾಮಃ ಪ್ರಭು ರಕಂ ವರ್ಧತೇ ಪಿತೃವೇಕ್ಕನಿ | ವೃದ್ಧಿಂ ಗತೋ ಮಹಾತೇಜಾಃ ಯುವರಾಜಾರ್ಹತಾಂ ಗತಃ [F, ತಾದೃಶಂ ತನಯಂ ದೃವ್ಯಾ ಸ್ನೇಹಸನ್ನು ತಮಾನಸಃ | ಕರ್ತುಮೈಚ ದಶರಥಃ ರಾಜ್ಯಭಾರಧುರನರವ [೧೦] ಯದಿ ರಾಜಾ ಭವೇದಾಮಃ ಪ್ರಜಾಪಾಲನದೀಕ್ಷಿತಃ | ತದೇವ ಕಾರ್ಯ೦ ಭೂಪಾನಾಂ ನಾನ್ಯ ಕಾರ್ಯ೦ ವಿತಿವ್ಯತೇ |೧೧|| ರಾವಣಾಸುರಸಂಹಾರಂ ನ ಕರಿಷ್ಯತಿ ರಾಘವಃ | ಅವತಾರಫಲಾಭಾವಾತ್ ಪಾರ್ಥನಾ ವಿಫಲಾ ಹಿ ನಃ | ಅಭಿಷೇಕಸ್ಯ ವಿಫಾಯ ಯತ್ನಂ ಕುರ್ವನ್ನು ದೇವತಾಃ ||೧೨| ತತ್ರ ಕೇಜಿತ್ ಸುಪರ್ವಾNಃ ರಾಮಭಕ್ತಿ ಪರಾಯಣಾಃ | ದಲೂ-ಮಹಾಪಾಪಾತ್ಮನಾದ ಇ೦ದ ಜಿತುವಿನಿಂದಲೂ ಬಾಧಿತರಾಗಿ, ಶಂಖಚಕ್ರಗದಾಧರ ನಾಗಿಯ-ಸಕಲ ವಿಪತ್ಪರಿಹಾರಕನಾಗಿಯ-ಮಹಾಬಲಯುಕ್ತನಾಗಿಯ-ಶತ್ರುಸಂ ಹಾರಕನಾಗಿಯೂ ಇರುವ ಶ್ರೀಮನ್ಮಹಾವಿಷ್ಣುವನ್ನು ಮರೆಹೊಕ್ಕವು 14-೭11 ಆ ಮಹಾಪ್ರಭುವು, ನಮಗೆ ವರದಾನವಡಿ, ಒಡನೆಯೇ ರಾವಣನನ್ನು ಕೊಲ್ಲುವು ದಕ್ಕುದುಕನಾಗಿ, ದಶರಥನ ಮನೆಯಲ್ಲಿ, ಪುತ್ರಕಾಮೇಷ್ಟ್ರೀಯ ಹವಿಸ್ಸಿನೊಳಗೆ ಅವತರಿಸಿದನು. ಆ ನಮ್ಮ ಒಡೆಯನಾದ ಶ್ರೀ ರಾಮನು, ತಂದೆಯ ಮನೆಯಲ್ಲಿ ಬೆಳೆಯುತ್ತಿರುವನು. ಈಗ ಚನ್ನಾಗಿ ಬೆಳೆದು, ಮಹಾ ತೇಜಸ್ಸಂಪನ್ನನಾಗಿ, ಯುವರಾಜ ಪದವಿಗೆ ಯೋಗ್ಯನಾಗಿರುವನು || ಇ೦ತಹ ಪುತ್ರನನ್ನು ಕಂಡು, ಸ್ನೇಹಾವಿಷ್ಯ ಹೃದಯನಾದ ದಶರಥನು, ತನ್ನ ಮಗನನ್ನು ರಾಜ್ಯಭಾರಧುರಂಧರನನಾಗಿ ಮಾಡಲೆಳಸಿರುವನು ||೧೦|| ಹೀಗೆ ಶ್ರೀರಾಮನು ದೊರೆಯಾಗಿಬಿಟ್ಟ ಪಕ್ಷದಲ್ಲಿ, ಆಗ ಆವನು ಕೇವಲ ಪ್ರಜಾಪರಿಪಾಲ ನಯಲ್ಲಿಯೇ ನಿರತನಾಗಿಬಿಡುವನು. ದೊರೆಗಳಿಗೆ ಪ್ರಜಾಪರಿಪಾಲನೆಯೇ ಮುಖ್ಯ ವಲ್ಲದೆ, ಮತ್ತಾವ ಕಾರವೂ ಪ ಬಲವಾಗಿ ಕಠಿಣುವುದಿಲ್ಲ ||೧೧|| ಹೀಗಾಗಿ ಬಿಟ್ಟ ಬಳಿಕ, ಶ್ರೀರಾಮನು ರಾವಣಾಸುರನ ಸಂಹಾರವನ್ನು ಮಾಡುವುದೇ ಇಲ್ಲ. ಹೀಗೆ ಅವನ ಅವತಾರಕ್ಕೆ ಮುಖ್ಯಫಲವೇ ನರವೇರದೆದಬಳಿಕ, ನಮ್ಮ ಪ್ರಾರ್ಥನೆಯೆಲ್ಲವೂ ವ್ಯರ್ಥವೇ ಆದಂತಾಯ್ತು. ಅದು ಕಾರಣ, ಸಮಸ್ತ ದೇವತೆಗಳೂ ಈಗ ಶ್ರೀರಾಮನ ಪಟ್ಟಾ ಭಿಷೇಕಕ್ಕೆ ವಿಷ್ಣು ವುಂಟಾಗುವಂತೆ ಪ್ರಯತ್ನ ಮಾಡಬೇಕಾಗಿರುವುದು. (ಎಂದು ಹೇಳುತಿದ್ದರು) ಆ ಸಮಯದಲ್ಲಿ, ರಾಮಭಕ್ತಿಪರಾಯಣರಾದ ಕಲವುಮಂದಿ ದೇವತೆಗಳು, ಪಟ್ಟಾಭಿ