ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ವಚನಂ ಪ್ರವದ ಸ್ಮ ವಿಘ್ನು ವಾಚಾ ನಿಪೀಡಿತಾಃ |೧೩|| ರಾಮಾಭಿಷೇಕವಿವ್ಯಯ ವಾಸ್ತು ಯತ್ನಃ ಸುರರ್ದಯಃ | ಸರೇ ವಯಂ ತತ್ರ ಗಾ ದಕ್ಷಾ ಮಸ್ತಂ ಮಹತ್ಸವಮ್ |೧೪|| ಅಭಿಷೇಕಾರ್ದಶಿರಸಂ ಮಙ್ಗಳಕ್ಟ್ರಮವಾಸಸವಮ್ | ಚಾಮರೈರೀವಾನಂ ಚ ಕ್ಷೇತಚ್ಛತಾವೃತಾನನವ [೧೫ರಿ ಜಾನಕೀಸಹಿತಂ ದೇವಂ ರತ್ನಸಿಂಹಾಸನೇ ಸ್ಥಿತಮ್ | ಸರ್ವಮಬ್ಬಳಸಮ್ಮಣF೦ ದಿವ್ಯಭೂಷಣಭಸಿತಮ್ |೧೩|| ಅನಾದಿತ್ಯಸಭ್ಯಾಶಂ ಸುರಾಸುರಮುನಿಸ್ತುತಮ್ | ದಕ್ಷಾಮೋ ರಾಘುವಂ ದೇವಾಃ ತನ್ನ ನೇತ್ರಫಲಂ ಮಹತ್ |೧೬|| ಶರೀರಭಾಜಾಂ ಸರೋಮಾಂ ತತಃ ಕಿರಧಿಕಂ ಪರಮ್ | ಜನ್ಮ ಜನ್ಮಾನರೇ ಪುಣ್ಯಂ ಯದಿ ತದರ್ಶನಂ ಭವೇತ್ |ovt ಧ್ಯಾತ್ಯಾ ತಥಾವಿಧಂ ರಾಮಂ ಸನಕಾದ್ಯಾ ಅಪೇಕ್ಷರವಮ್ || ಪುಲಕಾ ತಸರ್ವಾಭೀತಿ ಫನಾನನಾಶಭಿರ್ವೃತಾಃ | ೧೯| ಬ್ರಹ್ಮಾನನ್ದನ ಸನ್ನನ್ನಾ ಬಾಹ್ಯಂ ವಿಸ್ಕೃತ್ಯ ಪಟ್ಟಿತಾಃ | ಷೇಕಕ್ಕೆ ವಿಘ್ನ ವಂಟುಮಾಡಬೇಕೆಂಬ ಮಾತಿನಿಂದ ಸಂಕಟಪಟ್ಟವರಾಗಿ, ಹೀಗೆ ಮಾತನಾ ಡಿದರು |೧೩|| ಆಯಾ ದೇವತೆಗಳಿರಾ ! ಎಲೈ ಮಹರ್ಷಿಗಳಿರಾ ! ಶ್ರೀರಾಮನ ಪಟ್ಟಾಭಿಷೇಕಕ್ಕೆ ವಿಶ್ವ ವುಂಟುಮಾಡುವುದಕ್ಕಾಗಿ ಪ್ರಯತ್ನ ಪಡಬೇಡಿರಿ. ನಾವೆಲ್ಲರೂ ಅಲ್ಲಿಗೆ ಹೋಗಿ ಆ ಮಹೋ ತ್ಸವವನ್ನು ನೋಡೋಣ |೧೪|| ಪಟ್ಟಾಭಿಷೇಕವಾಡಿಕೊಂಡು ಅದರಿಂದ ಆದ್ರ್ರ ತಿರಸ್ಕನಾಗಿಯೂ, ಮಂಗಳಾರ್ಹವಾದ ಪಟ್ಟ ವಸ್ತ್ರವನ್ನು ಧರಿಸಿದವನಾಗಿಯ, ಚಾಮರಗಳಿ೦ದ ಬೀಸಲ್ಪಡುತಿರುವನಾಗಿಯೂ, ಶ್ವೇತ ಚೈತ್ರದಿಂದ ಆವೃತವಾದ ಮುಖವುಳ್ಳವನಾಗಿ, ಜಾನಕೀಸಹಿತನಾಗಿ ದಿವ್ಯವಾದ ರತ್ನ Ao ಹಾಸನದಲ್ಲಿ ಕುಳಿತವನಾಗಿಯೂ, ಸರ್ವಮಂಗಳ ಸಂಪೂರ್ಣ ನಾಗಿಯೂ, ದಿವ್ಯಾಲಂಕಾರಭಿಸಿ ಏನಾಗಿಯ, ಕೋಟಿಸೂರ್ಯಪ್ರಕಾಶನಾಗಿಯ, ಸುರ ಅಸುರ ಮುನಿಗಳಿಂದ ಸ್ತುತಿಸಲ್ಪಡು ತಿರುವನಾಗಿಯೂ ಇರುವ, ಆ ಶ್ರೀರಾಮನನ್ನು, ನಾವುಗಳು ಪಟ್ಟಾಭಿಷೇಕಸಮಯದಲ್ಲಿ ನೋ ಡೋಣ, ಎಲೈ ದೇವತೆಗಳಿರಾ ! ಅದೇ ನಮ್ಮ ಕಣ್ಣುಗಳಿಗೆ ವಿಶೇಷವಾದ ಫಲವೆಂದು ಭಾವಿ ಸುವೆವು ||೧೫-೧೭|| ಜನ್ಮ ಜನ್ಮಾಂತರಗಳಲ್ಲಿಯ ಅತಿಪವಿತ್ರವಾದ ಆ ಶ್ರೀರಾಮನ ದರ್ಶನವುಂಟಾಗುತ್ತಿದ್ದ ಪಕ್ಷದಲ್ಲಿ, ಸಮಸ್ತ ಪ್ರಾಣಿಗಳಿಗೂ ಅದಕ್ಕಿಂತ ಅಧಿಕವಾದ ಪರಮಾರ್ಥವಾವುದಿರುವುದು? ೧. ಮಹಾ ಜ್ಞಾನಿಗಳಾದ ಸನಕಾದಿ ಮುನಿಗಳೂ ಕೂಡ, ಅಂತಹ ಸರ್ವಲೋಕೇಶ್ವರನಾದ ಶ್ರೀರಾಮನನ್ನು ಧ್ಯಾನವಡಿ, ಸಾಂಗಗಳಲ್ಲಿಯೂ ರೋಮಾಂಚವುಂಟಾದವರಾಗಿ, ನಿಬಿರ ವಾದ ಆನಂದಬಾಷ್ಪದಿಂದ ಪರಿಪೂರ್ಣರಾಗಿ, ಬಾಹ್ಯ ವಿಷಯಗಳನ್ನೆಲ್ಲ ಮರೆತು, ಕೇವಲ ಬ್ರಹ