ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ ಶ್ರೀ ಶಶ್ವಸಂಗ್ರಹ ರಾಮಾಯಣಂ ಮುನ್ನಾನಾಜನ್ಮಸಥಲ್ಯಂ ಯೇನ ಖ್ಯಾತಾಭವ ತೇ ||೨೦| ವಯಂ ಗಚ್ಛಾಮಹೇ ತುಕ ಮಹೋತ್ಸವದಿದೃಕ್ಷವಃ | ಕರುಣಾದಮನಾರಾಮಃ ಸ ನಃ ಕಾರ್ಯ ವಿಧಾನ್ಯತಿ |೨| ಕೇಪುಜೆದ್ರಿಬುಧೇಷ್ಟೇವಂ ಉಕ್ತಪಥ ಬೃಹಸ್ಪತಿಃ | ಸ' ನ ಮನಸಾ ಸರ್ವ ಏವವಾಹ ಸುರ್ರಾ ಪುನಃ !! ಪುರಾಸುರ ಸೋಮಭೂತ್ ದೇವಾನಾಮಪಿ ಬಾಧಕಃ | ಪಾಪಾತ್ಮಾ ಧರ್ಮನಾಕಾರ್ಥ ಮನಸ್ಯವನಚಿನ್ನಯತ್ |೨೩|| ವೇದಮಿ ಹಿ ಸರೋಜಾಂ ಧರೋ ಭವತಿ ಧರ್ಮಿಣಾಮ್ | ವೇದವೇದ್ಯೋ ಹಿ ಸದ್ಧರ್ಮಃ ತದನ್ಯ ಸಮಸೋ ಭವೇತ್ |೨೪! ವೇದೇ ನಷ್ಟ ಹಿ ಧರ್ಮಾಣಾಂ ನಾಶೋ ಭವತಿ ಸರ್ವತಃ | ಧರ್ಮನಾಳೇ ತತಃ ಸರ್ ಪಾಪಣಾ ಸ್ಯುರ್ನ ಸಂಶಯಃ ||೨೫|| ಅತಿ ಸಣ್ಣ ಪಾಪಿಷ್ಟೋ ವೇದಾಹರಣಕೌತುಕಃ | ಬ್ರಹ್ಮಲೋಕಮನುಪಶ್ಯ ಬ್ರಹ್ಮಣೋಪ್ಯ ಕಂ ಯಯೌ ||೨|| ನಂದಸಂಪನ್ನರಾಗಿರುವರು. ಇದರಿಂದಲೇ ಅವರು ತಮ್ಮ ಜನ್ಮ ಸಾರ್ಥಕವಾಯ್ಕೆಂದು ತಿಳಿದು ಕೊಳ್ಳುವರಲ್ಲದೆ, ಪ್ರಪಂಚದಲ್ಲೆಲ್ಲ ವಿಶೇಷವಾಗಿ ಪ್ರಖ್ಯಾತಿಯನ್ನೂ ಪಡೆದವರಾಗಿರುವರು | ಹೀಗಿರುವುದರಿಂದ, ನಾವು ಆ ಮಹೋತ್ಸವವನ್ನು ನೋಡುವುದಕ್ಕೆ ಹೋಗೋಣ, ಆ ಶ್ರೀರಾಮನು ಕೇವಲ ಕರುಣಾದ್ರ್ರ ಹೃದಯನಾಗಿರುವುದರಿಂದ, ಅವನೇ ನಮ್ಮ ಕಾರಗಳ ಇಲ್ಲ ನರವೇರಿಸುವನು |೨೧|

  • ಹೀಗೆಂದು ಕೆಲವುಮಂದಿ ದೇವತೆಗಳು ಹೇಳುತ್ತಿರಲಾಗಿ, ಬೃಹಸ್ಪತಿಯು ತನ್ನ ಮನಸ್ಸಿ ನಲ್ಲಿ ಆಲೋಚನಮಾಡಿಕೊಂಡು, ದೇವತೆಗಳನ್ನು ಕುರಿತು ಹೀಗೆ ಹೇಳಿದನು |೨೨|

ಅಯ್ಯ ದೇವತಗಳಿರಾ! ಪೂರ್ವದಲ್ಲಿ, ಮಹಾಪಾಪಾತ್ಮನಾದ ಸೋಮಕನೆಂಬ ರಾಕ್ಷಸ ನೂಬ್ಬನಿದ್ದನು. ಅವನು ದೇವತೆಗಳಿಗೂ ಬಾಧಕನಾಗಿರುತ, ಒಂದಾನೊಂದು ಸಮಯದಲ್ಲಿ, ನಸ್ಸಿನಳಗೆಯೇ ಹೀಗೆ ಯೋಚನೆ ಮಾಡಿದನು |೨೩|| ಲೋಕದಲ್ಲಿ, ಧಾನುಷ್ಠಾನಪರರಿಗೆಲ್ಲ ವೇದಮೂಲಕವಾಗಿಯೇ ಸಕಲಧರ್ಮಗಳೂ ಇರುವುವು, ವೇದದಿಂದ ತಿಳಿಯಲ್ಪಡತಕ್ಕುದೇ ಉತ್ತಮವಾದ ಧರವೆನ್ನಿಸಲ್ಪಡುವುದು ; ತದಿ ನ್ಯವಾದುದು ತಾಮಸವೆನ್ನಿಸಲ್ಪಡುವುದು || ವೇದವು ನಷ್ಟವಾದರೆ, ಎಲ್ಲಾ ಕಡೆಯಲ್ಲಿಯೂ ಧರಗಳಿಗೆ ನಾಶವೇ ಸಂಭವಿಸುವುದು, ಧರನಾಶವಾದರೆ, ಆಮೇಲೆ ಸತ್ವ ರೂ ಪಾಷಂಡರೇ ಆಗಿಬಿಡುವರು. ಇದರಲ್ಲಿ ಸ್ವಲ್ಪವೂ ಸಂಶ ಯವಿಲ್ಲ 19ml ಹೀಗೆಂದು ಯೋಚನೆ ಮಾಡಿ, ಮಹಾ ಪಾಪಿಷ್ಟನಾದ ಆ ಸಮಕಾಸುರನು, ವೇದಗ ಳನ್ನು ಅಪಹರಿಸಬೇಕೆಂದು ಕುತೂಹಲಪಟ್ಟವನಾಗಿ, ಬ್ರಹ್ಮಲೋಕಕ್ಕೆ ಹೋಗಿ, ಬ್ರಹ್ಮನ ಸಮೀಪವನ್ನೂ ಸೇರಿದನು |೨|