ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ರ್ಗಿ ಸಂಗ್ರಹ ರಾಮಾಯಣಂ ಸರ್ಗ ಆಹಯ ರಾವಣಂ ಬ್ರಹ್ಮಾ ನಪುರಂ ಬುದ್ಧಿಮತ್ತರಮ್ || ಬುದ್ಧಿ ಮಾನಸಿ ನಪಸ ವೇದರಾರ್ಶೀ ಸವಿಾಕುರು |೩೪| ಇತಿ ಬ್ರಹ್ಮ ವಚಃ ಕುತ್ತಾ ರಾವಣ ಬುದ್ಧಿಮತ್ತರಃ | ಸರ್ವಾ೯ ವೇರ್ದಾ ಸಮಿಾಚ ಯಥಾಪೂರ್ವಂ ವ್ಯವಸ್ಥಿರ್ತಾ ೩೫೦ ವೈದಿಕಂ ಕರ್ಮ ಕುರುತೇ ವೇದಾಧ್ಯಯನವಾನಪಿ | ಶ್ರದ್ದ ಯಾ ಪರಯೋಪೇತಃ ಶಿವಪೂಜಧುರನ್ನರಃ | ಶೌರಿ ತನಯಃ ಸಾಕ್ಷಾತ್ ಬ್ರಹ್ಮ ತೇಜಸ್ಸಮನ್ವಿತಃ |೩೬| ತಾಕಂ ರಾಘುವೋ ಹನ್ಯಾತ್ ಆಥಂ ಬ್ರಾಹ್ಮಣವತ್ಸಲಃ |೩೭| ಬ್ರಹ್ಮಣ್ಯಃ ಸತ್ಯ ಸನ್ಯಕ್ಷ ಪ್ರಜಾನಾಂ ಚ ಹಿತೇ ರತಃ | ವಿನಾಪರಾಧಂ ಧರ್ಮಜೈ ರಾವಣಂ ನ ಹನಿಪ್ಯತಿ |೩V | ರಾಮೋಯೋಧ್ಯಾಪುರೀಮಧ್ಯೆ ಯದಿ ರಾಜಾ ಭವಿಷ್ಯತಿ || ದಣ್ಣ ಕಾರಣ್ಯಸಂಸ್ಥಾನಾಂ ರಾಕ್ಷಸನಾಂ ಕಥಂ ವಧಃ ೩೯॥ ರಾಕ್ಷಸಾನಾಂ ವಧಾರ್ಥಾಯ ರಾಮಾವತರಣಂ ಕೃತಮ್ | ಸಕಾಲ್ಯವಿದ್ದು, ರಾಮೋಪಿ ಮನ್ಯತೇ ಸೋಭಿಷೇಚನಮ್ |80|| ಅವನನ್ನು ಕುರಿತು - ವಕ್ಷ ! ನೀನು ಕೇವಲ ಬುದ್ದಿಶಾಲಿಯಾಗಿರುವೆ ; ವೇದರಾಶಿಗಳನ್ನೆಲ್ಲ ಕ್ರಮಪಡಿಸುವನಾಗು ' ಎಂದು ಆಜ್ಞಾಪಿಸಿದನು ೧೩೪il ಹೀಗೆಂದು ಹೇಳುತ್ತಿರುವ ಬ್ರಹ್ಮನ ಮಾತನ್ನು ಕೇಳಿದವನಾಗಿ, ಮಹಾಪಾ, ಜಿನಾದ ರಾವಣನು, ಸಮಸ್ತ ವೇದಗಳನ್ನೂ ಪೂರ್ವ ದಂತೆ ವ್ಯವಸ್ಥೆ ಮಾಡಿ ಕ್ರಮಪಡಿಸಿದನು ||೩೫l - ಇದಿಷ್ಟು ಮಾತ್ರವೇ ಅಲ್ಲ; ಆ ರಾವಣನು, ಮಹಾಶಾಯುಕ್ತನಾಗಿಯೂ ವೇದಾಧ್ಯ ಜನಸಂಪನ್ನನಾಗಿಯೂ ಶಿವಪೂಜಾಧುರಂಧರನಾಗಿಯೇ ಇದ್ದು ಗೊಂಡು, ವೇದೋಕ್ತವಾದ ಕರಗಳನ್ನೆಲ್ಲ ಮಾಡುತ್ತಿರುವನು. ಇದೂ ಅಲ್ಲದೆ, ಆತನು ಸಾಕ್ಷಾತ್ ಪುಲಸ್ಯಬ್ರಹ್ಮನ ಮಗನು; ಬಹ್ಮತೇಜಸ್ಸಿನಿಂದ ಯುಕ್ತನಾಗಿರುವನು ||೩|| ಇಂತಹ ರಾವಣನನ್ನು, ಬಾಹ್ಮಣವತ್ಸಲನಾಗಿರತಕ್ಕ ಶ್ರೀರಾಮನು ಹೇಗೆತಾನೆ ಕೂಡ ಯುವನು ? ಬ್ರಾಹ್ಮಣಹಿತನೂ ಸತ್ಯಸಂಧನೂ ಪ್ರಜಾಹಿತಶತ್ಪರನೂ ಧರಸಕ್ಷವನ್ನು ತಿಳಿದವನೂ ಆಗಿರುವ ಶ್ರೀರಾಮನು, ಅಪರಾಧವಾವುದೂ ಇಲ್ಲದೆ ರಾವಣನನ್ನು ಎಂದಿಗೂ ಕೊಲ್ಲುವುದಿಲ್ಲ ೧೩೬-೩vl ಹೀಗಿರುವಾಗ, ಶ್ರೀರಾಮನು ಅಯೋಧ್ಯಾ ಪಟ್ಟಣದೊಳಗೆ ರಾಜನಾಗಿ ವಾಸಮಾಡಿಕೊಂ ತಿರುವನಾದರೆ, ದಂಡಕಾರಣ್ಯದಲ್ಲಿರುವ ರಾಕ್ಷಸರಿಗೆ ವಧು ಹೇಗೆ ಉಂಟಾಗುವುದು ? AF1 ಮುಖ್ಯವಾಗಿ ರಾಕ್ಷಸರ ಕೊಲೆಗಾಗಿಯೇ ಶ್ರೀರಾಮನ ಅವತಾರವು ಮಾಡಲ್ಪಟ್ಟಿರುವುದು, ಹೀಗಿರುವುದರಿಂದ, ಆ ಶ್ರೀರಾಮನೂ ಕೂಡ, ಪಟ್ಟಾಭಿಷೇಕವನ್ನು ತನ್ನ ಕಾರ್ಯಕ್ಕೆ ಎಷ್ಟು ವೆಂದೇ ಭಾವಿಸುವನು ೧೪ol ಬ್ರಹ್ಮತೇಜಸ್ಸಿನಿಂದ ಯಾನು ಇದೂ ಅಲ್ಲದೆ, ಆತನು ರದ್ದುಗೊಂಡು, ವೇದೋಕಸ