ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸಗ ಶ್ರೀ ತತ್ವ ಸಂಗ್ರಹ ರಾಮಯಣಂ ಮುನಿರ್ಭಿ ತಪಸ್ತ೦ ರಾಮದರ್ಶನಕಾಂಕ್ಷಿಭಿಃ । ಶೀರ್wಪರ್ಣನಿಲಾಹಾರೈ ಕನ್ನಮಲರಲಾಶನೈ: 18೭! ಅಮರ್ತ್ಯಾದಿಶ್ ರೂಪೇಣ ತಂ ದಷ್ಟುಂ ಚ ಪರಾತ್ಪರಮಮ್ || ತದೇವಾಕರ್ಷಕಂ ತಸ್ಯ ರಾಮುವಸ್ಯ ಮಹಾತ್ಮನಃ | ತನ್ನದಾಮಾಭಿಷೇಕಾಯ ವಿಘ್ನು ಕುರ್ವನ್ನು ದೇವತಾಃ (೪೯) ಅತ್ಯು ಭಗರ್ವಾ ಅನ್ನು ಜಗಾಮ ಸನಿವೇಶನಮ್ | ದೇವದಾನವಗನ್ಮರ್ವೈಃ ಸೂಯಮಾನೋ ಮಹರ್ಷಿಭಿಃ ೩೦|| ಇತಿ ಶ್ರೀಮದಯೋಧ್ಯಾ ಕಾಣೇ ಶ್ರೀರಾಮಾಭಿಷೇಕವಿಫುಲೋಚನಂ ನಾಮ ತೃತೀಯಃ ಸರ್ಗಃ, e -

ಇದಲ್ಲದೆ, ಶ್ರೀರಾಮನ ದರ್ಶನವನ್ನು ಅಪೇಕ್ಷಿಸುತ್ತಿರುವ ಮುನಿಗಳು, ಪರಾತ್ಪರನಾದ ಆ ಶ್ರೀರಾಮನನ್ನು ತ್ರಿಮರ್ಶಾದಿರೂಪದಲ್ಲಿ ನೋಡುವುದಕ್ಕೋಸ್ಕರ, ಒಣಗಿದ ಎಲೆಗಳನ್ನೂ ಕಂದಮೂಲಗಳನ್ನೂ ಆಹಾರಮಾಡಿಕೊಂಡು, ಅತಿಘೋರವಾಗಿ ತಪಸ್ಸು ಮಾಡಿರುವರು೪೭.೪v ಅವರ ತಪಸ್ಸೇ, ಮಹಾತ್ಮನಾದ ಆ ಶ್ರೀರಾಮನನ್ನು ಆಕರ್ಷಿಸತಕ್ಕದಾಗಿರುವುದು. ಅದುಕಾರಣ, ಈಗ ಸಮಸ್ಯದೇವತೆಗಳೂ ಶ್ರೀರಾಮನ ಪಟ್ಟಾಭಿಷೇಕಕ್ಕೆ ವಿಘ್ನವನ್ನುಂಟು ಮಾಡಬೇಕು ೧೪೯ ಎಂಬುದಾಗಿ ಹೇಳಿ, ಶ್ರೀಪರಮೇಶ್ವರನು, ದೇವ ದಾನವ ಗಂಧತ್ವರಿ೦ದಲೂ ಮಹರ್ಷಿಗ ಳಿಂದಲೂ ಸ್ತುತಿಸಲ್ಪಡುತ, ತನ್ನ ನಿವಾಸನ್ಮಾನಕ್ಕೆ ಹೊರಟುಹೋದನು (nol ಅದು ಅಯೋಧ್ಯಾಕಾಂಡದಲ್ಲಿ ಶ್ರೀಕಾಮಪಟ್ಟಾಭಿಷೇಕ ವಿಘಲೋಚನವೆಂಬ ಮೂರನೆಯ ಸರ್ಗವು,