ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Jಡ ರಾಮಯಣಂ [ಸಗt ರನುಸಂದರ್ಶನಂ ತೇವಾಂ ನಿತ್ಯಮನಕಾರಕಮ್ | - ವಿನಾ ತದ್ದರ್ಶನಂ ತೇಷಾಂ ಕಿಮನ್ಯತ್ ಪ್ರಯೋಜನವಮ್ (೫3. ಮಯಾ ಸೃಷ್ಟಧರ್ಮರತಾಃ ತ್ರೇತಾನೇ ರಾಮಸನ್ನಿಧೇ || ಸುಶೀಲಾಕ್ಷ ಸುನೇಪಾಕ್ಷ್ಯ ನಿತ್ಯಂ ಧರ್ಮಪರಾಯಣಾಃ {4 | ನ ಹ್ಯಾಕೃತಿರ್ಗುಸೈರ್ಹಿನಾ ನ ಗುಣಾವಾ ವಿನಾಕೃತಿಮ್ | ಯಾಕೃತಿಗುಣಾಃ ಸ ನ ತತ್ರಾಧರ್ವವರ್ತನಮ್ ೬|| ಕುರೂಪತಾ ದುರ್ಗುಣಾಶ್ಚ ತತ್ರಧರ್ಮ ಪ್ರವರ್ತತೇ vi ಸಂಕೇತನಿಲಯಾಃ ಸರ್ವೆ ಸದ್ದು ಣಾರೂಪಶಾಲಿನಃ | ಅಯೋಧ್ಯಾ ವಾಸಿನಃ ಸೃಫ್ಲ್ಯಾ ತದಹಂ ಸಮಚಿನ್ನಯಮ್ ೯ರಿ ರಾಮಾಭಿಷೇಕವಿನಯ ನಾಲಮೇತೇ ಮನೀಷಿಣಃ | ತದಾನೀಮೇವ ಮೇ ಸೃಷ್ಣಾ ವಿರೂಪಾ ಗುಣವರ್ಜಿತಾ | ಉಗ್ರಚಿತ್ತಾತಿಪರುವಾ ನಿಷ್ಣುರಿ ಸಾರ್ಥಕಾರಿಣೀ |೧೦|| ಏತಾದೃಶಃ ಪರಃ ನ ಸಹನ್ನೆ ಸ್ವಭಾವತಃ | ದುರ್ಜನನಾಂ ಸ್ವಭಾವೋ ಹಿ ಸದಾಕ್ಷೇಪಣಂ ಪರಮ್ | ಅವರುಗಳಿಗೆ, ಪ್ರತಿದಿನವೂ ಶ್ರೀರಾಮನ ದರ್ಶನವೇ ಕೇವಲ ಸಂತೋಷಪದವಾಗಿರು ಇದು, ಅದು ಕಾರಣ, ಅವರಿಗೆ ಶ್ರೀರಾಮನ ದರ್ಶನವನ್ನು ಬಿಟ್ಟು ಮತ್ತಾವ ಪ್ರಯೋಜನ ವಿರುವುದು ? || ೫ ನಾನು, ಪ್ರೇತಾಯುಗದ ಕೊನೆಯಲ್ಲಿ, ಶ್ರೀರಾಮನಹರ ಮಹಾಧರನಿರತರಾಗಿರುವ ವರನ ಸೃಜಿಸಿರುವೆನು, ಅವರು, ಸುಶೀಲರಾಗಿಯ ಸುವೇಷರಾಗಿಯ ನಿತ್ಯವೂ ಧರತತ್ವ ರರಾಗಿಯೂ ಇರುವರು BL! ಪ್ರಪಂಚದಲ್ಲಿ ಸದ್ದು ಣವಿಲ್ಲದೆ ಸದೂಪವೂ ಇರುವುದಿಲ್ಲ; ಸದಪವಿಲ್ಲದೆ ಸದ್ದು ಣವೂ ಇರುವುದಿಲ್ಲ. ಯಾವನಲ್ಲಿ ಸದೂಪವೂ ಸದ್ದು ಣವೂ ಇರುವವೋ, ಅವನಲ್ಲಿ ಅಧರಪ್ರವೃತ್ತಿ ಯೆಂದಿಗೂ ಉದಯಿಸುವುದಿಲ್ಲ; ಯವನಲ್ಲಿ ಕುರೂಪವೂ ದುರ್ಗಣಗಳೂ ಇರುವುವೋ, ಅವ ನಲ್ಲಿ ಅಧರಪ್ರವೃತ್ತಿಯ ಉಂಟಾಗುವುದು |೬-v ಅಯೋಧ್ಯಾ ಪಟ್ಟಣದಲ್ಲಿರುವವರೆಲ್ಲರೂ, ಗುಣಶಾಲಿಗಳೂ ರೂಪಶಾಲಿಗಳೂ ಆಗಿರುವದು ಇಂತಹ ಅಯೋಧ್ಯಾ ವಾಸಿಗಳನ್ನು ಸೃಜಿಸಿ, ಆಗಲೇ ನಾನು - ಕೇವಲ ಬುದ್ದಿವಂತರಾಗಿರುವ ಇವರೊಬ್ಬರೂ ರಾಮನ ಪಟ್ಟಾಭಿಷೇಕವಿಘ್ನಕ್ಕೆ ಸಮರ್ಥ ರಲ್ಲ' ಎಂದು ಯೋಚಿಸಿದನು. ಹೀಗೆ ಯೋಚಿಸಿದ ಉತ್ತರಕ್ಷಣವೇ, ನಾನು, ವಿರೂಪಳಾಗಿಯ ಗುಣವರ್ಜಿತಳಾಗಿಯೂ ಕರಹ್ಮ ದಯಳಾಗಿಯೂ ಅತಿ ಕಠಿಣಳಾಗಿಯೂ ಅತಿ ನಿಷ್ಠುರಳಾಗಿಯ ಕೇವಲ ಸ್ವಪ್ರಯೋಜನತತ್ಪರ ೪ಾಗಿಯೂ ಇರುವ ಒಬ್ಬ ಸ್ತ್ರೀಯನ್ನು ನಿರ್ಮಿಸಿರುವನು |F-೧od ಇಂತಹರು, ಸ್ವಭಾವತಃ ಪರರ ಶ್ರೇಯಸ್ಸನ್ನು ಸಹಿಸುವುದಿಲ್ಲ. ಸತ್ಪುರುಷರ ರಂಧಾ ಸ್ಟೇಷಣಮಾಡುವುದೇ, ದುರ್ಜನರಿಗೆ ಮುಖ್ಯಸ್ವಭಾವವಲ್ಲವೆ! ಅಯ್ಯಾ ದೇವತೆಗಳಿ! ನೀವೆ