೨೬ ಅಯೋಧ್ಯಾಕಾಂಡ ತಾಂ ಪೋರಯುದ್ಧಂ ದಿವಿಜಾಃ ಸಾ ವಃ ಕಾರ್ಯ೦ ಕರಿಷ್ಯತಿ (೧nt ಇತ್ಯಾದಿಶ್ಯ ಜಗತೃಷ್ಟ ದೇರ್ವಾ ವಾಸೀಮಥಾಬ್ರವೀತ್ | ಕುರು ದೇವಿ ಸಹಾಯಂ ತಂ ದೇವತಾನಾಂ ಹಿತೈಷಿನೇ [೧೨] ತತಃ ಪತ್ರ ಸವಾಹಯ ನಾರದಂ ಚೇದಮಬ್ರವೀತ್ || ಗತ್ಯ ತಂ ರಾಮಸಾನ್ನಿಧ್ಯಂ ಮದ್ದಿಜ್ವಿ ತೀರಯ [೧೩! ಶೋಭಿಪೇಕ್ಷತಿ ರಾಮ ತ್ಯಾಂ ರಾಜಾ ದಶರಥಸ್ತವ | ನೋಪೇಕ್ಷಣೀಯಂ ದೇವಾನಾಂ ಕಾರ್ಯ೦ ಭಕ್ತಾರ್ತಿನಾಶನ |೧೪|| ಇತಿ ಸಂದಿಶ್ಯ ದೇವಾಂರ್ಸಾ ಬ್ರಹ್ಮಾ ಸ್ವಭವನಂ ಯಯಯೌ [೧೫ ಇತ್ಯ ನಾರದಃ ಪಿತಾ ರಣರ್ಯ ಮಹತೀಮುಮ | ರಾಮರಾಮೇತಿ ರಾಮೇತಿ ಸಂಕೇತನಗರಂ ಯಮೌ |೧೬|| ತತಂ ಸುಖಮಾಸೀನಂ ರಾಮಂ ಸಃಪುರೋತ್ತಮೇ | ಸರ್ವಾಭರಣಸನ್ನನ್ನಂ ರತ್ನಸಿಂಹಾಸನೇ ಸಿತಮ್ ||೧೭|| ನೀಲೋತ್ಪಲದಳ ಕ್ಯಾಮಂ ಕೌಸ್ತುಭಮುಕ್ತಕನ್ರಮ್ | ನವಜೀಮತಸಮ್ಮಿಶಂ ವಿದ್ಯುದೃರ್ಣಾಮರಾವೃತವಮ್ |೧vrB ಲ್ಲರೂ ಅವಳನ್ನು ಪ್ರೇರಿಸಿರಿ. ಅವಳು ನಿಮ್ಮ ಕಾರವನ್ನು ಮಾಡಿ ಕೊಡುವಳು. (ಎಂದು ಬ್ರಹ್ಮ ದೇವನು ಹೇಳಿದನು) ೧೧|| ಈ ರೀತಿಯಾಗಿ ದೇವತೆಗಳಿಗೆ ಅಜ್ಞೆಯಿತ್ತು, ಜಗತೃಷ್ಟಿ ಕರನಾದ ಆ ಚತುರುಖನು, ಅನಂತರ ಸರಸ್ವತಿಯನ್ನು ಕುರಿತು ' ಎಲ್ ದೇವಿ ! ನೀನು ದೇವತೆಗಳಿಗೆ ಹಿತವನ್ನು ಬಯಸಿ ಸ್ವಲ್ಪ ಸಹಾಯಮಾಡು ” ಎಂದು ಹೇಳಿದನು ||೧೨||
- ಅನಂತರ, ತನ್ನ ಪುತ್ರನಾದ ನಾರದನನ್ನು ಕರೆದು ( ವತ್ಸ ! ನಾರದ ! ನೀನು ಶ್ರೀರಾ ಮನ ಸನ್ನಿಧಿಗೆ ಹೋಗಿ ( ಭಕಾಸದ್ವಿನಿವಾರಕನಾದ ಶ್ರೀರಾಮನ ! ನಾಳೆಯ ದಿನ ದಶರಥ ರಾಜನು ನಿನಗೆ ಅಭಿಷೇಕ ಮಾಡುವನು. ಆದರೆ, ನೀನು ದೇವತೆಗಳ ಕಾರವನ್ನು ಉಪೇಕ್ಷಿಸ ಕೂಡದು” ಎಂದು ನಾನು ವಿಜ್ಞಾಪಿಸಿದನೆಂಬುದಾಗಿ ಹೇಳು ಎಂದು ಆಜ್ಞಾಪಿಸಿದನು. ಹೀಗಂದು ದೇವತೆಗಳನ್ನು ಆಜ್ಞಾಪಿಸಿ, ಬ್ರಹ್ಮದೇವನು ತನ್ನ ಲೋಕಕ್ಕೆ ಹೊರಟುಹೋದನು ||೧೩-೧೫l
ಎಲ್'! ಪಾರ್ವತಿ! ಈರೀತಿಯಾಗಿ ತಂದೆಯಿಂದ ಆಜ್ಞಾಪಿಸಲ್ಪಟ್ಟ ಆ ನಾರದಮುನಿಯು, ಮಹತಿಯೆಂಬ ವೀಣೆಯನ್ನು ಧ್ವನಿಮಾಡುತ, ರಾಮ ರಾಮ ರಾಮ-ಎಂದು ಕೀರನೆಮಾಡುತ, ಅಯೋಧ್ಯಾ ಪಟ್ಟಣಕ್ಕೆ ಹೋದನು (೧LI ಅನಂತ, ಆ ಅಯೋಧಾ ಪಟ್ಟಣದಲ್ಲಿ ತನ್ನ ದಿವ್ಯವಾದ ಅಂತಃಪುರದೊಳಗೆ ಸರಾಭರಣ ಸಂಪನ್ನನಾಗಿ ರತ್ನಸಿಂಹಾಸನದ ಮೇಲೆ ಕುಳಿತುಕೊಂಡಿರುವ ಶ್ರೀರಾಮಚಂದ್ರನನ್ನು ಕಂಡನು! ಆಗ ಆ ಮನು, ನೀಲೋತ್ಪಲಶ್ಯಾಮಲನಾಗಿಯೂ, ನೀಲಮೇಘಸದೃಶನಾಗಿಯೂ, ನಲ್ಲಿ ದಿವ್ಯವಾದ ಕೌಸ್ತುಭಮಣಿಯನ್ನು ಧರಿಸಿದವನಾಗಿಯೂ, ಮಿಂಚಿನಂತೆ ಹೊಳೆಯುವ ಪೀತಾಂಬರದಿಂದ ಆವೃತವಾಗಿಯೂ ಇದ್ದನು ೧vu