ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಗ್ರಹ ರಾಮಾಯಣಂ, (ಸರ್ಗ ಸುನೇರಾವಣವಧಾಯ ದೇವಾಲೋಚನಸಮಯೇ ಅಶರೀರವಾಕ್ಯಮ್, ಉಚಾಭ್ಯಾಂ ವಿನಿಹನ ರಾವಣ ಲೋಕರಾವಣ8 || ಅಶರೀರವಚಃ ಶ್ರುತ್ವಾ ಪ್ರಹಸ್ಯ ಹರಿಶ‌ !ov| ತಥೈವ ಚಕ್ರರಾಜ ರಾಮೋ ಹರಿಹರಾತ್ಮಕಃ | ಪರಬ್ರಹ್ಮಸ್ವರೂಪೋಯಂ ಪ್ರಾಕೃತೋ ನ ಹಿ ಮಾನುಷ [೧೯ ಶಿವರೂಪೇಣ ಸಂಹಾರಂ ವಿಷ್ಣುರೂಪೇಣ ಪಾಲನ | ಶಿವವಿಷ್ಣು ಸ್ಮರೂಪೇಣ ಪರಬ್ರಹ್ಮನ ಕೇವಲ ||೨೦|| ತತ್ರೆವಾನ್ಯತ ಶ್ರೀರಾಮಃ, ಶಿವಂ ಮಾಂ ಪ್ರತಿಜಾನೀಹಿ ನಾವಊರನ್ನರಂ ದ್ವಿಜ || ಅವರನ್ನರಜ್ಞಾನಂ ತದೇವಾಜ್ಞಾನಮಿಪ್ಯತೇ '೦೧| ಗಾರುಡೇ. ತಸ್ಯಾಂ ದಶರಥಾದ್ರಾಷ್ಟೋ ದಶನವಧಾರ್ಥಿಭಿಃ | ಬ್ರಹ್ಮಾರರ್ಥಿ ವಿಷ್ಣು : ಈಶಾಂತೇನಾವತೀರ್ಣವರ್ಾ |೨೨|| ತಸ್ಯ ರಾಮಾಭಿಧಾನಸ್ಯ ಜಗನ್ನಾಥಸ್ಯ ಶಾರ್ಟ್ಸ್ ೧ | ಸ್ನಾನಗಾರುಡವಾಕೈರಪೈವಂ ತಸ್ಕೋಭಯಾತ್ಮತಾ |೨೩|| ಸ್ಕಾಂದಪುರಾಣದಲ್ಲಿ, ರಾವಣನ ಕೊಲೆಗೋಸ್ಕರ ದೇವತೆಗಳು ಆಲೋಚಿಸುತ್ತಿರುವಾಗ ಹೀಗೆ ಅಶರೀರವಾಕ್ಯವಾಗಿರುವುದು :- ಲೋಕವನ್ನೆಲ್ಲ ಕಷ್ಟ ಪಡಿಸತಕ್ಕ ರಾವಣನು, ಇಬ್ಬರಿಂದಲೂ ಕೊಲ್ಲಲ್ಪಡಬೇಕು.” ಹೀಗಾದ ಅಶರೀರವಚನವನ್ನು ಕೇಳಿ, ಹರಿಹರರಿಬ್ಬರೂ ಮುಗುಳುನಗೆ ನಕ್ಕು, ಹಾಗೆಯೇ (ಇಬ್ಬರೂ ಸೇರಿ) ರಾವಣವಧೆಯನ್ನು ಮಾಡಿದರು. ಅಯ್ಯ ರಾಜ 1 ಅದು ಕಾರಣ, ರಾಮನು ಹರಿಹರ ಸ್ವರೂಪನಾದವನು ರಿ೧v-೧೯l ಶಿವರೂಪದಿಂದ ಸಂಹಾರವನ್ನೂ ಎಷ್ಟು ರೂಪದಿಂದ ಪರಿಪಾಲನೆಯನ್ನೂ ಮಾಡುವನು. ಹೀಗೆ ಶಿವ ವಿಷ್ಣು ಸ್ವರೂಪದಿಂದ, ಕೇವಲ ಪರಬ್ರಹ್ಮವೇ ವಿಲಾಸಪಡುತಿರುವುದು |೨೦|| ಅಲ್ಲಿಯೇ ಮತ್ತೊಂದು ಬಳಿ ಶ್ರೀರಾಮನು ಹೀಗೆ ಹೇಳಿರುವನು :- ಆಯಾ ಬ್ರಾಹ್ಮಣ ! ನನ್ನನ್ನು ಶಿವನೆಂದು ತಿಳಿಯುವನಾಗು. ನಮ್ಮಿಬ್ಬ ರಿಗೂ ಭೇದ ವಿಲ್ಲ. ನಮ್ಮಿಬ್ಬರಿಗೂ ಭೇದವನ್ನು ತಿಳಿದುಕೊಳ್ಳುವುದು ಯಾವುದುಂಟೋ, ಅದೇ ಅಜ್ಞಾನ ವೆಂದು ಹೇಳಲ್ಪಡುವುದು ೨೧|| ಗರುಡ ಪುರಾಣದಲ್ಲಿ :- ರಾವಣವಧಾರ್ಥಿಗಳಾದ ಬ್ರಹ್ಮಾದಿಗಳಿಂದ ಪ್ರಾರ್ಥಿತನಾದ ಶ್ರೀಮನ್ಮಹಾವಿಷ್ಣು ವು, ಆ ಅಯೋಧ್ಯಾನಗರಿಯಲ್ಲಿ ದೊರೆಯಾದ ದಶರಧನ ದೆಸೆಯಿಂದ, ಈಶcಾಂಶದಿಂದವತರಿಸಿದನು || ರಾಮನಾಮಕನಾಗಿರುವ ಜಗನ್ನಾಥನಾದ ಆ ವಿಷ್ಣುವಿಗೆ, ಈ ರೀತಿಯಾಗಿ ಖ್ಯಾಂದ ಗಾರುಡ ವಾಕ್ಯಗಳಿಂದಲೂ ಉಭಯಾತ್ಮಕತ್ವವು ಸಿದ್ಧಿಸುವುದು ೨೩