ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ ಶ್ರೀ ತತ್ವಸಂಗ್ರಹ ರಾಮಯಣಂ ಸನ್ನಕುನದ ಖ್ಯಾಂ ತುಮಜ್ಜಗತಾಂ ಪುನಃ | ಅನ್ನೋನ್ಯಾವೃಹೃದ್ಧಾಹುನೇತ್ರ ಪಶ್ಯನವಾದರು [೧೯ || ದಕ್ಷಿಣೇನ ಕರಿ ಚುಬುಕಂ ಚ ಲಾಳಿಕಮ್ || ಓತನ್ನಂ ತನೋತ್ಸದ್ಧಿಂ ಪರಿಹಾಸೈರ್ಮುಹುರ್ಮುಹುಃ | ವಿನೋದಯವ್ರಂ ತಾಮಲಚರ್ವಣಾದಿಭಿರಾದರಾತ್ |೨೦| ನಿತ್ಯಮೇಕಾನಭಕ್ತಾನಾಂ ಧ್ಯಾತ್ವಾಂ ಸಕ್ಕದೇವ ವಾ | ಶ್ರೀಸೀತಾರಾಮರ್ಯ ನ ಸನ್ನನ್ನು ಕ್ರಿಫಲಪ್ರದವಮ್ |೨೧| ದದರ್ಶ ನಾರದೋ ರಾಮಂ ಆವತೀರ್ಯಾಮೃರಾತ್ ತದಾ ೦೦|| ಕುದ್ಧ ಸ್ಪಟಿಕಸಬ್ಬಾಶಃ ಶರಚ್ಛನJಇವಾವಲಃ | ಅತರ್ಕಿತವುಪುಯಾತೋ ನಾರದೆ ದಿವ್ಯದರ್ಶನಃ |೨೩!! ತಂ ದೃಪ್ಲಾ ಸಹಸೋತ್ಥಾಯ ರಾಮೋ ಹೃಪ್ಪಃ ಕೃತಿಃ | ನನಾಮೆ ಶಿರಸಂ ಭೂತಯಾ ಸಹ ಭರ್ವಾ ಕೆ. ಉವಾಚ ನಾರದಂ ರಾಮಃ ಪ್ರೀತ್ಯಾ ಪರಮಯಾ ವೃತಃ | ಬ - - ಕಟಪಾಕಶೋಧಿತವಾದ ಸುವರ್ಣದಂತೆ ಪ್ರಕಾಶಿಸುತ ತನ್ನ ತೊಡೆಯಮೇಲೆ ಕುಳಿತಿರುವ ಸೀತಾದೇವಿಯನ್ನು ಪರಸ್ಪರವಾಗಿ ಆಲಿಂಗಿಸಿಕೊಳ್ಳುತ, ಅತ್ಯಾದರದಿಂದ ನೋಡುತಿದ್ದನು ೧೯l ತನ್ನ ಬಲಗೈಯಿಂದ ಅವಳ ಗಲ್ಲವನ್ನೂ ಕೇಶಪಾಶವನ್ನೂ ಸೃನಭಾಗವನ್ನೂ ಸ್ಪರ್ಶಮ ತುತ, ಪರಿಹಾಸವಚನಗಳಿಂದಲೂ ತಾಂಬೂಲಚರ್ವಣಾದಿಗಳಿ೦ದಲೂ ಆದರಪೂರ್ವಕವಾಗಿ ವಿನೋದಹರಿಸುತ್ತಿದ್ದನು ೨೦l ಇ೦ತಹ ಸ್ಥಿತಿಯಲ್ಲಿರುವ ಶ್ರೀರಾಮಮೂರ್ತಿಯ ದರ್ಶನವು ಸಾಮಾನ್ಯವಾದುದೆಂದು ತಿಳಿಯಬಾರದು. ಸರ್ವದಾ ಏಕಾಂತಭಕ್ತಿಯಿಂದ ನಡೆಯುತಕ್ಕಎರಿಗಾಗಲಿ, ಮೇಲೆ ಹೇಳಿರು ವಂತಹ ಸ್ಥಿತಿಯಲ್ಲಿ ಧ್ಯಾನಮಾಡತಕ್ಕವರಿಗಾಗಲಿ, ಶ್ರೀ ಸೀತಾರಾಮರ ದ್ವಂದ್ವವು, ಸಂಪತ್ತನ್ನೂ ಮುಕ್ತಿಯನ್ನೂ ಏಕವಿಧವಾಗಿ ಕೊಡತಕ್ಕುದು. ಇ೦ತಹ ಶ್ರೀರಾಮಮೂರ್ತಿಯನ್ನು, ಆಗ ಆಕಾಶದಿಂದ ಭೂಮಿಗಿಳಿದುಬಂದ ನಾರದಮುನಿಯು ದರ್ಶನಮಾಡಿದನು ೧೨೧-೨೨| ಹೀಗೆ ಮಹಾದಿವ್ಯದೃಷ್ಟಿಯುಳ್ಳ ನಾರದಮುನಿಯು, ಶುದ್ಧವಾದ ಸ್ಪಟಿಕಮಣಿಯಂತ ಪ್ರಕಾಶಿಸುತಲೂ, ಶರತ್ಕಾಲದ ಚಂದ್ರನಂತೆ ನಿರ್ಮಲನಾಗಿಯ, ಆಕಸ್ಮಿಕವಾಗಿ ಶ್ರೀರಾಮನ ಅ೦ತರರಕ್ಕೆ ಬಂದವನಾದನು |೨೩| ಇಂತಹ ನಾರದಮುನಿಯನ್ನು ಕಂಡು, ಮಹಾಹರ್ಷಯುಕ್ತನಾದ ಶ್ರೀರಾಮನು, ತಟ್ಟನೆ ಆಸನದಿಂದೆದ್ದು, ಅ೦ಜಲಿಬಂಧಮಾಡಿಕೊಂಡು, ಭಕ್ತಿಯುಕ್ತನಾಗಿ, ಸೀತೆಯೊಡನೆ ತಲೆಯನ್ನು ಬಗ್ಗಿಸಿ ನಮಸ್ಕಾರ ಮಾಡಿದನು ೧೨೪ು ಅನಂತರ, ಶ್ರೀರಾಮನು, ಮಹಾಪ್ರೀತಿಸಮನ್ವಿತನಾಗಿ, ನಿಖರದಮುನಿಯನ್ನು ಕುರಿತು * ಎಲೆ ಮುನಿಶ್ರೇಷ್ಠತೆ ಸಾಮಾನ್ಯವಾಗಿ ಸಂಸಾರಿಗಳಿಗೆ ನಿನ್ನ ದರ್ಶನವು ದುರ್ಲಭವಾಗಿರು