ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ಸಂಸಾರಿಣಾಂ ಮುನಿಶ್ರೇಷ್ಠ ದುರ್ಲಭಂ ತವ ದರ್ಶನಮ್ | ತತ್ರಾಪಿ ವಿಷಯಾಸಕ್ಕೆಜತ್ತಾನಾಂ ವಿತರಾ೦ ಮುನೇ |೨೫| ಅತಸ್ಯ ದರ್ಶನದೇವ ಕೃತಾರ್ಥ ಮುನೀಶ್ವರ | ಕಿ೦ ಕಾರ್ಯೆ೦ ತೇ ಮಯಾ ಕಾರ್ಯ೦ ಬ್ರಹಿ ತತ್ ಕರವಾಳಿ ಭೂಸ್ | ಅಥ ತಂ ನಾರದೋಬ್ಯಾಹ ರಾಘವಂ ಭಕ್ತವತ್ಸಲಮ್ ||೧೭|| ಕಿಂ ಮಾಂ ಮೋಹಸೆ' ರಾಮು ವಾಕ್ಯ ಲೋಕಾನುಸಾರಿಭಿಃ | ಸಂಸಾರಹಮಿತಿ ಪ್ರೋಕ್ತಂ ಸತ್ಯಮೇವ ತೃಯೋದಿತವನ್ {ovt ಜಗತಾವಾದಿಭೂತಾ ಯಾ ನೀತಾ ತೇ ಗೃಹಿಣೀ ಸತೀ | ತತ್ಪನ್ನಿ ಕರ್ವಾಜ್ಞಾಯನ್ನೇ ತಸ್ಯಾಂ ಬ್ರಹ್ಮಾದಯಃ ಸುತಾಃ ||೨೯|| ತದಾಶ್ರಯಾ ಸದಾ ಭಾತಿ ಮಾಯಾ ಸಾ ತ್ರಿಗುಣಾತ್ಮಿಕಾ | ಸೂತೇಜಸ್ರ ಶುಕ್ಷ ಕೃಷ್ಣಲೋಹಿತಾಃ ಸರ್ವದಾ ಪ್ರಜಾಃ |೩೦| ಲೋಕತ್ರಯಾತ್ಮಕ ಗೇಹೇ ಗೃಹಸ್ಥ ಸಮುದಾಹೃತಃ | ಮನುಷ್ಯ ಇವ ಲೋರ್ಕೇ ದೃಶ್ಯಸೇ ಸೀತಯಾ ಸಹ |೩೧|

ಹಿ ಇದು ; ತತಾಪಿ, ವಿಷಯಾಸಕ್ಕಚಿತ್ರರಿಗಂತು ಸುತರಾ೦ ದುರ್ಲಭವ. ಹೀಗಿರುವುದರಿಂದ, ಹೇ ಮುನೀಶ್ವರ ! ನಾನು ನಿನ್ನ ದರ್ಶನದಿಂದಲೇ ಕೃತಕೃತ್ಯನಾದೆನು. ನನ್ನಿಂದ ನಿನಗೆ ಆಗ ಬೇಕಾದ ಕೆಲಸಎವುದಿರುವುದು ?- ಹೇಳು, ಸ್ವಾರ್ಮಿ! ಅದನ್ನು ಈ ಕ್ಷಣವೇ ಮಾಡಿಕೊಂಡು ವನು ' ಎಂದು ಹೇಳಿದನು. ಆ ಬಳಿಕ, ನಾರದಮುನಿಯ ಕೂಡ, ಭಕ್ತವತ್ಸಲನಾದ ಶ್ರೀ ರಾಮನನ್ನು ಕುರಿತು ಹೀಗೆ ಹೇಳಿದನು ೨೫-೨೬! - ಹೇ ರಿಮ! ಪ್ರಾಕೃತಲೋಕಸಾಧಾರಣವಾದ ಮಾತುಗಳಿಂದ ನನ್ನ ಸ್ನೇಕ ಮೋಹ ಪಡಿಸುವೆ ? ನಾನು ಸಂಸಾರಿಯೆಂದು ನೀನು ಹೇಳಿಕೊಂಡ ಮಾತು ಸತ್ಯವೇ ಅಹುದು 19vl ಹೇಗೆಂದರೆ,-ಸಮಸ್ತ ಜಗತ್ತಿಗೂ ಆದಿಭೂತಳಾದ ಈ ಸೀತಾದೇವಿಯ ರೂಪದಲ್ಲಿ ಅವತರಿಸಿರುವ ಆದಿಮಾಯೆಯೇ ನಿನಗೆ ಗೃಹಿಣಿಯು ನಿನ್ನ ಸಾನ್ನಿಧ್ಯಮಾತ್ರದಿಂದಲೇ, ಅವ ಇಲ್ಲಿ ಬ್ರಹ್ಮ ರುದ್ರ ಮೊದಲಾದ ಪುತ್ರರು ಉದಯಿಸುವರು |೨೯|| ಆ ಗುಣತ್ರಯತ್ನಕಳಾಗಿರುವ ಮಾಯೆಯು, ಸರ್ವದಾ ನಿನ್ನನ್ನು ಆಶ್ರಯಿಸಿಕೊಂಡೇ ಪ್ರಕಾಶಿಸುತ್ತಿರುವಳು. ಇವಳು, ಸರ್ವದಾ ಶುಕ್ಷ (ಸಾತ್ವಿಕ) ಕೃಷ್ಣ (ತಮಸ) ರ (mಶ) ಗಳಾಗಿರುವ ಪ್ರಜೆಗಳನ್ನು ಪ್ರಸವಿಸುತ್ತಿರುವಳು ೩ol ಈ ಲೋಕತ್ರಯವೆಂಬ ಮನೆಯೊಳಗೆ ನೀರು ಕುಟುಂದಿಯಗಿರುವೆಯೆಂದು ಮರು ಹೇಳುವರು. ಆದರೆ, ಲೋಕದಲ್ಲಿ ನೀನು ಪ್ರಾಕೃತಮನುಷ್ಯನಂತೆ ಸೀತೆಯರಸ ಹರಿಸಿ ಕೂಳು ತಿರುವ