ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಅಯೋಧ್ಯಾಕಾಂಡ ಅಥ ಕ್ರೀಮದಯೋಧ್ಯಾಕಾಸ್ಟ್‌ ಪಞ್ಚಮಃ ಸರ್ಗಃ, ಶ್ರೀ ನಾರದ ಉವಾಚ, ಅದೇಕಂ ಯತ್ ಪರಂ ನಿತ್ಯಂ ಯದನನ್ನಂ ಚಿದಾತ್ಮಕಮ್ | ತದೇವ ವ್ಯಾಪಕಂ ಈ ತರೂಪಂ ಚಿನ್ನಯಾಮ್ಯಹಮ್ lo!! ವಿಜ್ಞಾನಹೇತುಂ ವಿಮಲಾಯತಾಕ್ಷಂ ಪ್ರಜ್ಞಾನಸದ್ದಿ ವ್ಯಸುಖೋಕರೂಪ ಶ್ರೀರಾಮಚ • ಹರಿವಾದಿದೇವಂ ಪರಾತ್ಪರಂ ರಾಮನಹಂ ನಮಾಮಿ ||೨| ನಾರಾಯಣಂ ಜಗನ್ನಾಥಂ ಅಭಿರಾಮಂ ಜಗತ್ಪತಿಮ್ | ಕವಿಂ ಪುರಾಣಂ ವಾಗೀಶಂ ರಾಮಂ ದಶರಥಾತ್ಮಜಮ್ ೩॥ ರಾಜರಾಜಂ ರಘುವರಂ ಧನುರ್ವೇದವಿಕಾರದಮ್ | ಭರ್ಗ೦ ವರೇಣ್ಯಂ ವಿಶಂ ರಘುನಾಥಂ ಜಗತ್ಪತಿಮ್ || ಸತ್ಯಂ ಸತ್ಯಪ್ರಿಯಂ ಕ್ರಂ ಜಾನಕೀವಲ್ಲಭಂ ವಿಭುವಮ್ | ಸೌಮಿತಿಪೂರ್ವಜಂ ಶಾನ್ತಂ ಕಾಮದಂ ಕಮಲೇಕ್ಷಣಮ್ ||MA ಅಯೋಧ್ಯಾಕಾಂಡದಲ್ಲಿ ಅಚ್ಚನೆಯ ಸರ್ಗವು. ತ9s ಶ್ರೀ ನಾರದಮುನಿಯು ವಾಡಿದ ಸವರಾಜವೆಂಬ ಸ್ತುತಿಯ ಪ್ರಕಮವೇನಂದರೆ :- ಖಾವ ವಸ್ತುವು ಅದ್ವಿತೀಯವಾದುದೊ ಯಾವ ಪರಾತ್ಪರವಸ್ತುವು ನಿತ್ಯವಾದುದೂ, ಯಾವದು ಅನಂತವಾಗಿಯೂ ಕೇವಲ ಚಿದ ಪವಾಗಿಯೂ ಇರುವುದೊ, ಅದೇ ಸಮಸ. ಲೋಕದಲ್ಲಿಯೂ ವ್ಯಾಪಿಸಿಕೊಂಡಿರುವುದು. ಅದರ ರೂಪವನ್ನು ನಾನು ಸರ್ವದಾ ಧ್ಯಾನ ಮಾಡುವನು ರಿ೧ ವಿಜಾನಹೇತುವಾಗಿಯ, ವಿಮಲ ವಿಶಾಲ ವಿಲೋಚನನಾಗಿಯೂ, ಸತ್ಯಜಾನನಂದ ರೂಪನಾಗಿಯೂ, ಆದಿದೇವನಾಗಿಯೂ, ಪರಾತ್ಪರನಾಗಿಯೂ ಇರುವ, ೨೦ಾಮರೂಪನಾದ ಶ್ರೀಹರಿಯನ್ನು ನಾನು ನಮಸ್ಕರಿಸುವೆನು 191 ನಾರಾಯಣಶಬ್ದ ವಾಚ್ಯನಾಗಿಯ, ಜಗತ್ತಿಗೆಲ್ಲ ಒಡೆಯನಾಗಿಯೂ, ಸರ್ವಲೋಳಮ ನೋಹರನಾಗಿಯೂ, ಸರ್ವ ಜಗದ್ರಕ್ಷಕನಾಗಿಯ, ಆದಿಕವಿಖnಖ, ಸವ, ವಕ್ರತಿ ಯಂಗಿಯ ಇರುವ, ದಶರಥಪುತ್ರನಾದ ಶ್ರೀರಾಮನನ್ನು ನಾನು ನಮಸ್ಕರಿಸುವೆನು ೩|| ರಾಜರಾಜನೂ ಧನುದವಿಶಾರದನೂ ಸ್ವಯಂಪ್ರಕಾಶನ, ವಿಶ್ವೇಶ್ವರನೂ ಜಗತ್ಪತಿಯೂ ಆದ ಶ್ರೀರಾಮನನ್ನು ನಾನು ನಮಸ್ಕರಿಸುವೆನು ೧೪| ಸತ್ಯನೂ ಸತ್ಯಪ್ರಿಯನೂ ಶ್ರೇಷ್ಠನೂ ಜಾನಕೀವಲ್ಲಭನೂ ಸರ್ವವ್ಯಾಪಕನ ಲಕ್ಷಣ ಗ್ರಶನ ಮಹಾಶಾಂತನ ಸರ್ವಕಾ ಮದನ ಕಮಲನೇತ್ರನೂ ಆದ ಶ್ರೀರಾಮನನ್ನು ನಾನು ನಮಸ್ಕರಿಸುವೆನು ೧೫