ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಗು Jಹ ಕಾಮಯಣಂ ಆದಿತ್ಯಂ ಕವಿಮೀಶಾನಂ ಸ್ಟುನಿಂ ಸೂರ್ಯಮನಾಮಯಮ್ | ಭುವಂ ಕರುಣಾಕರಮ್ |೬|| ಜಮದಗ್ನಿ ತಪೋಮೂರ್ತಿ ರಾಮಂ ಪರಶುಧಾರಿಣಮ್ | ಸರ್ವತೀವರದಂ ವಾಚ್ಯಂ ಶ್ರೀಪತಿಂ ಪಕ್ಷಿವಾಹನ |2| ಶಿರ್ಕಾಧಾರಿಣಂ ರಾಮಂ ಚಿನ್ಮಯಾನನ್ನ ವಿಗ್ರಹಮ್ | ಹಲವೃಗಿಷ್ಣು ವಿಾಕಾನಂ ಬಲರಾಮಂ ಕೃಪಾನಿಧಿಮ್ || ಶ್ರೀವಲ್ಲಭಂ ಕಲಾನಾಥಂ ಜಗಹನವಚ್ಯುತಮ್ | ಮತ್ತ ಕರ್ಮವರಾಹಾದಿರೂಪಧಾರಿಣಮವ್ಯಯಮ್ || ವಾಸುದೇವಂ ಜಗದ್ಯೋನಿ ಅನಾದಿನಿಧನಂ ಹರಿಮ್ | ಗೋವಿನ್ವಂ ಗೋಪತಿಂ ಕೃಂ ಗೋಪಿಜನಮನೋಹರಮ್ [೧೦|| ಗೋಖಲಂ ಗೋಪರೀವಾರಂ ಗೋಷಕನ್ಯಾ ಸಮಾವೃತವಮ್ | ವಿದ್ಯುತ್ತು ಪ್ರತೀಕಾಶಂ ರಾಮಂ ಕೃಷ್ಣಮನಾಮಯಮ್ |೧೧.! ಗೂಗೋಪಿಕಾಸವಾಕೀNF೦ ವೇಮನಾದನಶತ್ರರಮ್ || ಕಾಮರೂಪಂ ಕಲಾವನ್ನು ಕಾಮಿನಾಂ ಕಾಮದಂ ಪ್ರಭುಮ್ |೧೨|| ಅದಿಯ್ಯ ರವಿ ಈಶ್ವರ ಪ್ರೌಣಿ ಸರ ಮುಂತಾದ ಶಬ್ದಗಳಿಗೆಲ್ಲ ಗೋಚರನೂ ನಿರುಪಸ್ಥವನೂ ಆನಂದರೂಪನೂ ಸೌಮ್ಯನೂ ಕರುಣಾಕರನೂ ಆದ ಶ್ರೀರಾಘವನನ್ನು ನಾನು ನಮಸ್ಕರಿ ಸುವನು ||೬|| ಕೇವಲ ತಪೋಮೂರ್ತಿಯಾಗಿ ಪರಶುವನ್ನು ಧರಿಸಿರುವ ಶ್ರೀ ಜಾಮದಗ್ನರೂಪನೂ ಪಾರ್ವತೀವರದನೂ ಸರ್ವಶಬ್ದಗೋಚರನೂ ಲವಲ್ಲಭನ ಗರುಡವಾಹನನೂ ಆದ ಶ್ರೀ ರಾಮನನ್ನು ನಾನು ನಮಸ್ಕರಿಸುವೆನು ||೭|| ಶ್ರೀ ಶಾರ್ಙ್ಗ ಚಾಪಧರನೂ ಜ್ಞಾನಾನಂದವಿಗ್ರಹನೂ ಹಲಾಯುಧನಾದ 8 ) ಬಲರಾಮ ರೂಪನೂ ಬ್ರಹ್ಮ ರುದ್ರ ವಿಷ್ಣು ಸ್ವರೂಪನೂ ಆದ ಶ್ರೀರಾಮನನ್ನು ನಾನು ನಮಸ್ಕರಿಸುವೆನು | ಶ್ರೀಪತಿಯ ಮಾಯಾಪತಿ ಲೋಕಮೋಹಕನೂ ಅತ್ಯುತನ ಮತ್ಸ ಕೂರ ವರಾಹಾದಿರೂಪಗಳನ್ನು ಧರಿಸತಕ್ಕವನೂ ಅವ್ಯಯನೂ ಆದ ಶ್ರೀರಾಮನನ್ನು ನಾನು ನಮ್ಮ ಸ್ಮರಿಬವನು IFt ಸ್ವಯಂ ಅಗಮ್ಮೊನಿಯಾಗಿದ್ದರೂ ಅನಾದಿನಿಧನನಾಗಿದ್ದರೂ ವಸುದೇವಪುತ್ರರೂಪದಿಂದ ಅವತರಿಸಿ ಗೋಪಾಲಕನೂ ರೂಪತಿಯೂ ಗೋಪೀಜನಮನೋಹರನೂ ಆಗಿ ಶ್ರೀಕೃಷ್ಣಾವ ತರವನ್ನನುಭವಿಸಿದ ಶ್ರೀರಾಮನನ್ನು ನಾನು ನಮಸ್ಕರಿಸುವೆನು ೧ot ದನವನ್ನು ಕಾಯುತ, ಗೋವುಗಳನ್ನ ಪರಿವಾರವಾಗಿ ಮಾಡಿಕೊಂಡು, ಗೋಜಕನಕ ಯರಿಂದ ಸುತ್ತುವರಿಯಲ್ಪಟ್ಟು, ವಿದ್ಯುತ್ಸಮೂಹದಂತ ಪ್ರಕಾಶಿಸುತ, ಕೃಷ್ಣಾವತಾರವನ್ನನು ಭವಿಸಿದ ಅನಾಮಯನಾದ ಶ್ರೀರಾಮನನ್ನು ನಾನು ನಮಸ್ಕರಿಸುವನು ೧೧|| ಗೋವುಗಳಿಂದಲೂ ಗೋಪಿಕಾಸ್ತ್ರೀಯರಿಂದಲೂ ಪರಿವೃತನಾಗಿ, ವೇಣುನಾದವನ್ನು ಮಹುರ, ಕಾಮರೂಪನಾಗಿ, ಸಕಲಕಲಾಚತುರನಾಗಿ, ಕಾಮಿಗಳಿಗೆಲ್ಲ ಕಾಮವನ್ನು ದಾನ ಮಾಡಿದ ಮಹಾಪ್ರಭುವನ್ನು ನಾನು ನಮಸ್ಕರಿಸುವೆನು |೧೨| O