ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ಮನ್ಮಥಂ ಮಧುರಾನಾಥಂ ಮಾಧವಂ ಮಕರಧ್ಯಹಮ್ || ಶ್ರೀಧರಂ ಶ್ರೀಕರಂ ಶ್ರೀಕಂ ಶ್ರೀನಿವಾಸಂ ಪರಾತ್ಪರತ್ [೧೩ ಭೂತೇಶಂ ಭತಿದಂ ಭದ್ರ ಛರಿದಂ ಭೂತಿಭೂಷಣಮ್ | ಸರ್ವದುಃಖಹರಂ ರಾಮಂ ದುಷ್ಟದಾನವವೈರಿಣಮ್ |ng ಶ್ರೀನೃಸಿಂಹಂ ಮಹಾವಿಷ್ಣುಂ ಮಹಾಗ್ರಂ ದೀಪ ತೇಜಸವಮ್ | ಚಿದಾನನ್ದ ಮಯಂ ವಿಷ್ಣುಂ ಪ್ರಣವಜ್ಯೋತಿರೂರಕಮ್ | ಆದಿತ್ಯಮಣ್ಣಲಗತಂ ನಿಶ್ಚಿತಾರ್ಥಸ್ವರೂಪಿಣಮ್ | ಭಕ್ತ ಪ್ರಿಯಂ ಪದ್ಮನೇತ್ರಂ ಭಕ್ತಾನಾವಿಖಾಪ್ಪಿತಪ್ರದಮ್ [೧೬: ಕೌಸಲೇಯಂ ಕಳಾಮೂರ್ತಿಂ ಕಾಸು ಕಮಲಾಪ್ರಿಯಮ್ | ನಿಂಹಾಸನೇ ಸವಾನಂ ಸತ್ಯವತಮಕಕ್ಕೆಪಟ್ ೧೬! ವಿಶ್ವಾಮಿತ್ರಪ್ರಿಯಂ ದಾನ್ನಂ ಸದಾರನಿಯತವತಮ್ | ಯಜ್ಞಕಂ ಯಜ್ಞಪುರುಷಂ ಯಜ್ಞಶಾಲನತತ್ಪರಮ್ |ovt ಸತ್ಯಸನ್ಗಂ ಜಿತಕಧಂ ಶರಣಾಗತವತ್ಸಲ | ಸರ್ವಕೋಕಾಪಹರಣಂ ವಿಭೀಷಣವರಪ್ರದಮ್ [೧r | ಸಕಲರಿಗೂ ಹೃದಯಗ್ರಂಥಿವಿಭೇದಕನಾಗಿಯ, ಮಧುರಾನಾಥನಾಗಿಯ, ಲಕ್ಷ್ಮೀಪತಿ ಯಾಗಿಯೂ, ನಿನ್ನನ್ನಥರೂಪನಾಗಿಯೂ, ಶ್ರೀಧರನೂ ಶಿಕರನೂ ಶಿಶತಿಯೂ ನಿ ವಾಸನೂ ಆಗಿಯೇ ಇರುವ, ಪರಾತ್ಪರನಾದ ಶ್ರೀರಾಮನನ್ನು ನಾನು ಸೇವಿಸುವನು |೧| ಸರ್ವಭೂತಪತಿಯ ಸಕಲಸಂಸದನೂ ಪರಮಮಂಗಳಸ್ವರೂಪನೂ ನಿಶ್ರಯಿಸದಿರಿ ತನೂ ಭಸ್ಮಭೂಷಣನೂ ಸರ್ವದುಃಖಹರಸೂ ದುಷ್ಟ ರಾಕ್ಷಸ ಸಂಹಾರಕನೂ ಆದ ಶ್ರೀರಾಮ ನನ್ನು ನಾನು ಭಜಿಸುವೆನು ||೧೪|| `ಶ್ರೀಮನ್ನರಸಿಂಹರೂಪನೂ ಸಕಲವ್ಯಾಪಕನೂ ಪ್ರಣವತೇಜಸ್ವರೂಪನೂ ಮಹಾ ಪ್ರಕಾಶನೂ ಚಿದಾನಂದಮಯನೂ ಆಗಿರುವ ಶ್ರೀ ವಿಷ್ಣು ರೂಪನಾದ ಶ್ರೀರಾಮನನ್ನು ನಾನು ನಮಸ್ಕರಿಸುವೆನು |೧೫|| ಆದಿಮಂಡಲಗತನಾಗಿಯೂ, ಸತ್ಪದಾರ್ಥಸ್ವರೂಪನಾಗಿಯೂ, ಭರಪಿ)ಯನಾಗಿಯೂ ಕಮಲನೇತ್ರನಾಗಿಯೂ, ಭಕ್ತರಿಗಲ್ಲ ಇಷ್ಟಾರ್ಥಪ್ರದನಾಗಿಯೂ ಇರುವ ಶ್ರೀರಾಮನನ್ನು ನಾನು ನಮಸ್ಕರಿಸುವನು Intl. ಕೌಸಲ್ಯಾಶನಾಗಿಯೂ, ಸಕಲಕಲಾಮೂರ್ತಿಯಾಗಿಯೂ, ಕತುಪ್ಪಕುಲಪ್ರದೀಪ ನಾಗಿಯೂ, ಲಕ್ಷ್ಮೀಪತಿಯಾಗಿ, ಸಿಂಹಾಸನಸ್ಕನಾಗಿಯೂ, ಸತ್ಯವತನಾಗಿಯೂ, ನಿಮ್ಮ ಲಷನಾಗಿಯೂ ಇರುವ ಶ್ರೀರಾಮನನ್ನು ನಮಸ್ಕರಿಸುವನು ||೧೬| ವಿಶ್ವಮಿತ್ರರಿಗೆ ಪ್ರಿಯನಾಗಿಯೂ, ಇ೦ದ್ರಿಯನಿಗ್ರಹರಪ್ಪರನಾಗಿಯೂ, ಸ್ವದಾರನಿಯರ ರುಷನಾಗಿಯೂ, ಯಜ್ಞರಕ್ಷಣತತ್ಪರನಾಗಿಯೂ ಇರುವ ಶ್ರೀರಾಮನನ್ನು ನಾನು ನಮಸ್ಕರಿಸುವೆನು ಎvu ಸತ್ಯಸಂಧನೂ ಚಿತtಧನ ಶರಣಾಗತವತ್ಸಲನೂ ಸಕಲಶನಿವಾರಕನೂ ನಿಭೀ ಪವರಪ್ರದನೂ ಆದ ಶ್ರೀರಾಮನನ್ನು ನಾನು ನಮಸ್ಕರಿಸುವೆನು ೧ru