ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ಯೋಗೀಸಜ್ರಭಿಸ್ತವ್ಯಮಾನಂನಾರಾಯಣಂನಿರಲವಾದಿದೇವಮ್ || ನನ್ನಿ ನಿತ್ಯಂ ಜಗದೇಕನಾಥಂ ಆದಿತ್ಯವರ್ಣಂ ತಮಸಃ ಪರಸತ್ (೨೬| ಲೋಕಾಭಿರಾಮಂ ರಘುವಂಶನಾಥಂ ಹರಿಂಚಿದಾನನ್ನಮಯಂಮುಕುನ್ಹಮ್ || ಅಶೇಷವಿದ್ಯಾಧಿಪತಿಂ ನಮಾಮಿ ರಾಮಂ ಪುರಾಣಂ ತಮಸಃಪರಸsio೭| ವಿಭೂತಿದಂ ವಿಶ್ವಸೃಜಂ ವಿರಾಜಂ ರಾಜೀನಾಕಂ ರವಿವಂಶನಾಥಮ್ | ಅಚಿನ್ನಮವ್ಯಕ್ತಮನನ್ನ ಮೇಕಂಜ್ಯೋತಿಯಂರಾಮಮಹಂನವಮಿovt ಅಶೇಷಸಂಸಾರವಿಕಾರಹೀನಂ ಆನನ್ನ ಸರ್ವ ಸುಖಾಭಿರಾಮವಮ್ | ನಾರಾಯಣಂ ವಿಷ್ಣು ಮಹಂ ನಮಾಮಿ ಸಮಸ್ತಸಿದ್ಧಿಂ ತಮಸಃಪರಸ್ತಾತ್|೨೯| ಶಾಸ್ತ್ರಂ ಸರ್ವಗತಂ ಸೂಕ್ಷ್ಮ ಪರಬ್ರಹ್ಮ ಸನಾತನಮ್ | ರಾಜೀವಲೋಚನಂ ನಿತ್ಯಂ ಪ್ರಣಮಾಮಿ ಜಗದ್ದು ರುಮ್ |೩೦|| ಮುನೀಗುಹ್ಯಂ ಪರಿಪೂರ್ಣಮೇಕಂ ಕಲಾನಿಧಿಂ ಕಲ್ಕವನಾಲಹೇತುಮ್! ಪರಾತ್ಪರಂಯತ್‌ಪರಮಪವಿತ್ರ ನಮಾಮಿನಿತ್ಯಂಮಹತೋಮಹಾನ್ನ |೩೧ ಶಿ ಸಕಲಯೋಗಿಗಳಿಂದಲೂ ಸೇವಿಸಲ್ಪಡತಕ್ಕವನಾಗಿಯೂ, ನಿರ್ಮಲನಾಗಿಯ, ಅದಿದೇವ ನಾಗಿಯೂ, ಜಗದೇಕನಾಥನಾಗಿಯ, ಆದಿತ್ಯವರ್ಣನಾಗಿಯೂ, ತಮಸಃಪರನಾಗಿಯೂ ಇರುವ, ಶ್ರೀಮನ್ನಾರಾಯಣನೂರಿಯಾದ ಶ್ರೀರಾಮನನ್ನು ನಾನು ನಮಸ್ಕರಿಸುವೆನು |೨| ಸರ್ವಲೋಕ ಮನೋಹರನಾಗಿಯೂ, ರಘುಕುಲನಾಥನಾಗಿಯೂ, ಸರ್ವಲೋಕ ಇಳ ಯಕರ್ತೃವಾಗಿ, ಜ್ಞಾನಾನಂದಮಯನಾಗಿಯೂ, ಸರ್ವವಿದ್ಯಾಧೀಶನಾಗಿಯೂ, ಪುರಾಣ ಪುರುಷನಾಗಿಯೂ, ತಮಸಃಪರನಾಗಿಯೂ ಇರುವ, ಶ್ರೀಮುಕುಂದರೂಪನಾದ ರಾಮನನ್ನು ನಾನು ನಮಸ್ಕರಿಸುವೆನು |೨೭| ಸಕಲರಿಗೂ ಸಂಸದನಾಗಿಯೂ, ವಿಶ್ವಸೃಷ್ಟಿ ಕರನಾಗಿಯೂ, ರಾಜರಾಜನಾಗಿಯೂ, ಈಶ್ವರರೂಪನಾಗಿಯೂ, ಸತ್ಯವಂಶನಾಥನಾಗಿಯೂ, ಅಚಿಂತ್ಯಮಹಿಮನಾಗಿಯೂ, ಅನಂತ ನಾಗಿಯೂ, ಅದ್ವಿತೀಯನಾಗಿಯೂ, ಜ್ಯೋತಿಮ್ಮಯನಾಗಿಯೂ ಇರುವ ಶ್ರೀರಾಮನನ್ನು ನಾನು ನಡುಸ್ಕರಿಸುವೆನು 1-vn ಸಮಸ್ತವಾದ ಸಂಸಾರವಿಕಾರಗಳಿಂದ ಹೀನನಾಗಿಯೂ, ಆನಂದರೂಪನಾಗಿಯೂ, ಅಖಂಡಾನಂದರೂಪನಾಗಿಯೂ, ಸರ್ವಮನೋಹರನಾಗಿಯೂ, ನಾರಾಯಣನಾಗಿಯೂ, ಸಮ ಪ್ರಸಿದ್ದಿ ರೂಪನಾಗಿಯೂ, ತಮಸಃಪರನಾಗಿಯೂ ಇರುವ, ಶ್ರೀರಾಮನನ್ನು ನಾನು ನಮಸ್ಕರಿ ಸುವನು |೨| modು ಸರ್ವಗತವೂ ಸೂಕ್ಷವೂ ಸನಾತನವೂ ಆದ ಪರಬ್ರಹ್ಮರೂಪನಾದ-ರಾಜೀವ ನೇತ್ರನಾದ-ಜಗದ್ಗುರುವಾದ-ಶ್ರೀರಾಮನನ್ನು ನಾನು ನಮಸ್ಕರಿಸುವೆನು ೩cl ಸಕಲ ಮುನಿಗಳಿಗೂ ಮೃಗ್ಯನಾದವನಾಗಿಯೂ, ಅಖಂಡಿರೂಪನಾಗಿಯೂ, ಅದ್ವಿತೀಯ ಗಿಯೂ, ಕಲಾನಿಧಿಯಾಗಿಯೂ, ಕಲ್ಮಷನಾಶಹೇತುವಾಗಿಯೂ, ಪರಾತ್ಪರನಾಗಿಯೂ, ಪರ ಯಜಮಿನಗಿಯೂ, ನಿತ್ಯನಾಗಿಯೂ, ಮಹತಿಗಿಂತ ಮಹತಗಿಯಲಿ ಇರುವ, ನನ್ನು ನಾನು ನಮಸ್ಕರಿಸುವನು