ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ 9 ಶ್ರೀ ತುಸಂಗ್ರಹ ರಾಮಾಯಣಂ ಬ್ರಹ್ಮ ವಿಷ್ಟು ರುದ್ರ ದೇವೇನೊ ದೇವಶಾಸ್ತಥಾ | ಆದಿಶ್ಯುಗ್ರಹವ ತ್ಯಮೇವ ರಘುನನ್ನ 8೩೨V ಉಪಸರಿಯಷಯ:ಸಿದ್ಧಾಃ ಸಂಧ್ಯಾ ಮರುತಸ್ತಥಾ | ವಿಶುಯಜ್ಞಸ್ತಥಾ ವೇದಃ ಪುರಾಣ೦ ಧರ್ಮಸಂಹಿತಾಃ |೩೩ ವರ್ಣಾಕ್ರಮಸ್ತಥಾ ಧರ್ಮಾಃ ವರ್ಣಧರ್ಮಸ್ತಥೈವ ಚ | ನಾಗಾಯಕ್ಕ ಗನ್ಗರ್ವ ದಿಕ್ಕಾಲಾದಿಗ್ಗಜದಿಶಃl೩೪! ಸನಕಾದಿಮುನಿಶ್ರೇಷ: ತ್ಯಮೇವ ರಘುನನ್ನ | ವಸವೋ ತ್ರಯಃ ಕಲಾ ರುದು ಏಕಾದಶ ಸ್ಮೃತಾಃ ೩೫೧ ತಾರಕಾದ್ವಾದಶಾದಿತ್ಯಾತಿ ತಮೇವ ರವಿವಂಶಜ | ಸಪ್ತ ದ್ವೀಪ ಸಮುದ ನಗಾನದ್ಯಸ್ತಥಾ ದುವಾಃ ॥೩೬॥ ಸ್ಟವರಾಜು ಮಾಕ್ಸ್ವ ತಮೇವ ಪುರುಷೋತ್ತಮ (೩೭೪ ದೇವತಿರ್ಯನುಷ್ಯಾಣಾಂ ದಾನವಾನಾಂ ತಥೈವ ಚ || ವತಾ ಏತತಥಾ ಭರ್ತಾ ತಮೇವ ನನು ಕೇಶವ ೩v ಸರ್ವಕಾನಂ ಪರಂ ಬ್ರಹ್ಮ ತನ್ಮಯಂ ಸರ್ವಮೇವ ಹಿ || ಶಮಕ್ಷರಂ ಪರಂ ಜ್ಯೋತಿಃ ತ್ವಮೇವ ರಘುನನನ |೩| ಅತಿ ಸುತಸದಾ ರಾಮಃ ಪ್ರಸನ್ನಃ ಸಹ ನಾರದಮ್ | ವರಂ ವರೆಯ ಭದ್ರ ತೇ ಮುನೇ ಯದಭಿಕಾಂಕ್ಷಿತಮ್ ೪oj ಹೇ ರಘುನಂದನ ! ಬ್ರಹ್ಮ, ವಿಷ್ಣುವೂ, ರುದ್ರನೂ, ದೇವೇಂದ್ರನೂ, ದೇವತೆಗಳ ಅದಿತ್ಯಾದಿ ಸಮಸ್ತಗಹಗಳೂ ನೀನೇಯ ೨೩೨) ತಪಸರೂ, ಋಷಿಗಳೂ, ಸಿದ್ದರೂ, ಸಾಧ್ಯರೂ, ಮರುತ್ತುಗಳೂ, ವಿಪ್ರರೂ, ಯಜ್ಞ ಗಳೂ, ವೇದಗಳೂ, ಶರಾಣವೂ, ಧರ್ಮಸಂಹಿತಗಳೂ ನೀನೇಯೇ |೩೩|

  • ವರ್ಣಾಶ್ರಮಗಳೂ, ಅಶ್ರಮಧರ್ಮಗಳೂ, ವರ್ಣಧರಗಳೂ, ನಾಗರೂ, ಯಕ್ಷರೂ, ಗಂಧರ, ದಿಕಾಲಕರೂ, ದಿಗ್ಗ ಜಗಳೂ, ದಿಕ್ಕುಗಳೂ ನೀನೇಯ 11೩೪

ಈ ರಘುನಂದನ ! ಸನಕಾದಿ ಮುನಿಗಳೂ ನೀನೇಯೇಈ ರವಿಕುಲಭೂಷಣ ! ಆಷ ವಗಳೂ, ವರು ಕಾಲಗಳ, ಏಕಾದಶ ರುದ್ರರೂ, ಸಪ್ತವಿಂಶತಿ ಮುಖ್ಯ ನಕ್ಷತ್ರಗಳ ನೀನೇಯೇ ಹೇ ಪುಷೋತ್ತಮ! ಸ ದ್ವೀಪಗಳೂ, ಸವ, ಸಮುದ್ರಗಳೂ, ಸಪ್ತ ಕಂಪರ್ವತಗತಿ, ಸಪ್ತ ಮಹಾನದಿಗಳೂ, ವೃಕ್ಷಗಳೂ, ಸಾವರಗಳೂ, ಜಂಗಮಗಳೂ ಕೂಡ ನೀನೇt #- ೭ ಈ ಕೇಶವ ದೇವರನುಷ್ಯರಿಗೂ, ದಾನವರಿಗೂ ಕೂಡ ತಾಯಿಯ ತಂದೆಯ ಸ್ವಾಮಿಯು ನೀನೇd Yavu ಈ ರಘುನಂದನಃ ಸರ್ವಶಾಂತವಾಗಿರುವ ಪರಬ್ರಹ್ಮನು ನೀನೇಹ; ಸಮಸ್ತನ ನಿನ್ನ ಪವೇ ಅದುದು, ನಾಶರಹಿತವಾದ ಆ ಪರಜ್ಯೋತಿಯೂ ನೀನೇಯೇ, (ಎಂದು 1. ನಾರದಮುನಿಯು ಮಾಡಿದನು) YAF1 ಆಗ, ಈ ರೀತಿಯಾಗಿ ನಾರದಮುನಿಯಿಂದ ಸ್ತುತಿಸಲ್ಪಟ್ಟ ಶ್ರೀರಾಮಚಂದ್ರನು, ಮಂಡ ಈನಿಯುಕ್ತನಾಗಿ, ನಾರದಮುನಿಯನ್ನು ಕುರಿತು ಹೇ ನಾರದಮುನೇ! ನಿನಗೆ ಮಂಗಳವಾಗಲಿ