ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ತತಃ ಪ್ರಸನ್ನಂ ಶ್ರೀರಾಮಂ ಶ್ರೀವಾಜ ಮುನಿಪುಬ್ಲಿ ವ |೪o ಯದಿ ತುಷೋಸಿ ಸರ್ವಜ್ಞ ಶ್ರೀರಾಮ ಕರುಣಾನಿಧೇ | ತನ್ನತಿದರ್ಶನೇನೈವ ಕೃತಾರ್ಥ ರಘೋತ್ತಮ |೨| ಧನ್ನೋಹಂ ಕೃತಕೃತ್ಯಹಂ ಪುಣ್ಯಹಂ ಪುರುಷೋತ್ತಮ | ಅದ್ಯ ಮೇ ಸಫಲಂ ಜನ್ನ ಅದ್ಯ ಮೇ ಸಫಲಂ ತಪಃ | ಅದ್ಯ ಮೇ ಸಫಲಂ ಸರ್ವಂ ತ್ವತ್ಪಾದಾಮ್ಬುಜದರ್ಶನಾತ್ |೪೩೦ ತತ್ರಾದಾಮುರುಹನ್ ಭಕ್ತಿಂ ಮೇ ದೇಹಿ ರಾಮುವ 188 ತತಃ ಪರಮಸತಃ ಬ್ರೆವಾಚ ಮುನಿಪುಬ್ಲಿ ವಮ್ || ಮುನಿವರ್ಯ ಮಹಾಭಾಗ ಪುನರಿಬ್ಬಂ ದದಾಮ್ಯಹಮ್ | ತುನ್ನಿ ಮುನಿಶಾರ್ದೂಲ ವೃದ್ಧ ವರಮುತ್ತಮಮ ೪೫॥ ಶ್ರೀ ನಾರದ ಉವಾಚ ವರಂ ನ ಯಾಚೆ ರಘುನಾಥ ಯುತ್ರದಾ ಭಕ್ತಿಃಸತತಂ ವಾಸ್ತು | ಇಮಂತ್ರಿಯಂನಂಥವರಂಪಯತೃ ಪುನಃಪುನಸ್ಯಮಿದಮೇವಯಾಚೇ |೪೬|| ನಿನಗೆ ಅವರಿಗಿರುವ ವರವನ್ನು ಪ್ರಾರ್ಥಿಸುವನಾಗು ' ಎಂದು ಹೇಳಿದನು. ಆ ಬಳಿಕ, ಪ್ರಸನ್ನನಾಗಿರುವ ಶ್ರೀರಾಮನನ್ನು ಕುರಿತು, ನಾರದಮುನಿಯು ಈರೀತಿಯಗಿ ವಿಜ್ಞಾಪಿ ಸಿದನು ೧೪೦-೪೧ ಹೇ ಕರುಣಾನಿಧೇ! ಸರ್ವಜ್ಞ ! ಶ್ರೀರಾಮ ! ನೀನು ಸಂತೋಷಪಟ್ಟಿಯಾದರೆ, ಈಗ ನಾನು ಧನ್ಯನಾದನು. ನಿನ್ನ ಈ ದಿವ್ಯಮಂಗಳ ವಿಗ್ರಹವನ್ನು ದರ್ಶನರಿದುದರಿಂದಲೇ, ನಾನು ಈಗ ಕೃತಕೃತ್ಯನಾದೆನು ||೪೨|| ನಿನ್ನ ಪಾದಕಮಲ ದರ್ಶನವಾದುದರಿಂದ, ಈಗ ನನ್ನ ಜನ್ಮವು ಸಾರ್ಥಕವಾಯ್ತು; ಆಗ ನನ್ನ ತಪಸ್ಸು ಸಫಲವಾಯಿ; ಈಗ ನನ್ನ ಸರ್ವಸ್ವವೂ ಸಫಲವಾಯು, ಹೇ ರಾಘವ! ನನಗೆ ನಿನ್ನ ಪಾದಕಮಲದಲ್ಲಿ ನಿಶ್ಚಲವಾದ ಭಕ್ತಿಯನ್ನು ಅನುಗ್ರಹಿಸುವನಾಗು, (ಎಂದು ನಾರದಮುನಿಯು ಪ್ರಾರ್ಥಿಸಿದನು) ೪೩.೪೪) ಆ ಬಳಿಕ, ಮಹಾಪ್ರಿತಿಸಂಪನ್ನನಾದ ಶ್ರೀರಾಮನು, ನಾರದ ಮಹರ್ಷಿಯನ್ನು ಕುರಿತು * ಮಹಾಭಾಗ! ಮುನಿಶ್ರೇಷ್ಟ ! ನಿನಗೆ ಇನ್ನೂ ಬೇಕಾದ ವರವನ್ನು ನಾನು ಇರುವನು. ಈ ಮುನಿಶಾರ್ದೂಲ! ನಾನು ನಿನ್ನ ವಿಷಯದಲ್ಲಿ ಸಂತುಷ್ಟನಾಗಿರುವನು. ಪ್ರಶಸ್ತವಾದ ವರ ವನ್ನು ವರಿಸುವನಾಗು ' ಎಂದು ಹೇಳಿದನು (೪al ಇದನ್ನು ಕೇಳಿ ನಾರದಮುನಿಯು ಪ್ರಾರ್ಥಿಸುವನು:- ಹೇ ರಘುನಾಥ ! ನಾನು ಯಾವ ವರವನ್ನೂ ದಾಟಿಸುವುದಿಲ್ಲ. ನನಗೆ ಸರ್ವದಾ ನಿನ್ನ ಪಾದಕಮಲದಲ್ಲಿ ಭಕ್ತಿಯೊಂದುಮವಿದ್ದರೆ ಸಾಕಾಗಿರುವುದು. ಈ ಸ್ವಾಮಿrನನಗೆ ಇಷ್ಟವಾದ ಅದೊಂದು ವರವನ್ನು ಕೊಡುವನಾಗು. ನಾನು ನನಸನು ನಿನ್ನಲ್ಲಿ ಇದನ್ನೇ ಚಾಚಿಸುವೆನು |