ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೆರಿಲಂಡಳಿ, ನಿರ್ವಾಣಖಣ್ಣ ಶ್ರೀರಾಮಂ ಪ್ರತಿ ಶಿವಃ, ಭಾತರನ್ನೇ ತ್ರಯೋ ರಾಮ ಬ್ರಹ್ಮಾ ವಿಷ್ಣುರಹಂ ತಥಾ | ತತೋ ವಿನಿರ್ಗತಾಭೂಯೋ ಪರಂ ಲೀಯಮಹಿ ತಯಿ ||8|| ತಮೇವ ಪರಮಂ ಗುಹ್ಯಂ ತ್ವಮೇವ ಪರಮಂ ಪದಮ್ | ತಮೇವ ಪರಮಂ ಬ್ರಹ್ಮ ತಮೇವ ಶರಣಂ ಹಿ ನಃ ೨೫|| ಏವಂ ನಿರ್ವಾಣಖಣೋಕಾ ರಾಮೋ ಮರ್ತಿತ್ರಯಾತ್ ಪರಃ | ಏವಂ ಚ ದರ್ಶಯಿಷ್ಯಾಮಃ ಶ್ರೀಮದ್ರಾಮಾಯಣೋಪಿ ಚ ||೨೬ || ಬ್ರಹ್ಮವಾಟ. ಪದ್ಮ ದಿವೈರ್ಕಸಬಾಳೇ ನಾಭ್ಯಾಮುತ್ಪಾದ ಮಾನಸಿ | ಪ್ರಜಾಪತ್ಯಂ ತ್ಯಾ ಕರ್ಮ ಸರ್ವಂ ಮಯಿ ನಿವೇಶಿತ ||೨೭|| ಸೋಹಂ ಸನ್ನ ಸ್ವಭಾರೋಪಿ ತಾ ಮುನಿಸೇ ಜಗತ್ಪತಿಮ್ | ರಕ್ಷಾ೦ ವಿಧಾರ್ಸ್ಯ ಭೂತೇಷು ಮಮ ತೇಜಸ್ಕರ ಭರ್ವಾ Govt ತತಸ್ತಮಪಿ ದುರ್ಧಷ್ರಃ ತಸ್ಮಾದ್ಭಾವಾತ್ ಸನಾತನಾತ್ || ರಕ್ಷಾರ್ಥಂ ಸರ್ವಭೂತಾನಾಂ ವಿಷ್ಣು ತ್ಯಮುಪಸ್ಥಿರ್ವಾ |೨೯|| ನಿರ್ವಾಣಖಂಡದಲ್ಲಿ ಶ್ರೀರಾಮನನ್ನು ಕುರಿತು ಶಿವನು ಹೇಳಿರುವುದೇನೆಂದರೆ:- ಅಯಾ ರಾಮ ! ಬ್ರಹ್ಮ ವಿಷ್ಣು ವೂ ನಾನೂಕೂಡ, ನಿನ್ನ ಮರುಮಂದಿ ತಮ್ಮಂದಿ ರಾಗಿರುವೆವು. ನಾವುಗಳು, ನಿನ್ನ ದೆಸೆಯಿಂದಲೇ ಉದಯಿಸಿದವರಾಗಿರುವೆವು; ನಿನ್ನಲ್ಲಿಯೇ ಲಯವನ್ನೂ ಹೊಂದುವವು |೨೪|| ನೀನೇ ಪರಮರಹಸ್ಯವಾದ ಪದಾರ್ಥವು ; ನೀನೇ ಪರಮಪದವು; ನೀನೇ ಪರಬ್ರಹ್ಮವು. ನಮಗೆಲ್ಲ ನೀನೇ ಗತಿ ೨೫| ಹೀಗೆ ನಿರ್ವಾಣಖಂಡವಚನವಿರುವುದರಿಂದ, ರಾಮನು ಮೂರ್ತಿತ್ರಯಾತೀತನೆಂದು ಗೊತ್ತಾಗುವುದು. ಹೀಗೆಯೇ ಶ್ರೀಮದ್ರಾಮಾಯಣದಲ್ಲಿಯೂ ತೋರಿಸುವವ ||೨೬|| ಅಲ್ಲಿ ಬಹ್ಮನು ಹೇಳಿರುವನೇನೆಂದರೆ :- ಸರಸಮವಾದ ದಿವ್ಯವಾದ ನಾಭಿಕಮಲದಲ್ಲಿ ನನ್ನನ್ನೂ ಸೃಷ್ಟಿ ಮಾಡಿ, ನೀನು ಸಮಸ್ತ ವಾದ ಪ್ರಾಜಾಪತ್ಯ (ಬ್ರಹ್ಮನು ಮಾಡಬೇಕಾದ) ಕೃತ್ಯವನ್ನೂ ನನ್ನಲ್ಲಿ ಇರಿಸಿದವನಾದೆ ೨೭೫ ಹೀಗಿರುವ ನಾನು, ಸಮಸ್ತ ಪ್ರಪಂಚಭಾರವನ್ನೂ ನಿನ್ನ ದ್ವಾರಾ ವಹಿಸಿದವನಾಗಿದ್ದರೂ, ಸಮಸ್ತ ಭೂತಗಳಿಗೂ ರಕ್ಷಣೆಯನ್ನುಂಟುಮಾಡುವುದಕ್ಕೋಸ್ಕರ, ಸರ್ವಲೋಕಸತಿಯದ ನಿನ್ನನ್ನು ಉಪಾಸನೆಮಾಡುವೆನು. ನನಗೆ ನೀನೇ ತೇಜಸ್ಸನ್ನುಂಟುಮಾಡತಕ್ಕವನಾಗಿರುವೆ ಯಲ್ಲವೆ ! |೨| ಅದುಕಾರಣ, ಸಮಸ್ತ ಲೋಕರಕ್ಷಣಾರ್ಥವಾಗಿ, ದುರಾಧರ್ಷನಿಂದ ನೀನು, ಅವ್ಯಯ ವಾದ ಆ ಬ್ರಹ್ಮದದೆಸೆಯಿಂದ ವಿಷ್ಣು ತ್ವವನ್ನು ಪಡೆದವನಾದೆ |೨೯|