ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರ ತತ್ವಸಂಗ್ರಹ ಕಮಾಯಣಂ (ಸಗನ್ ಶೃಕ್ಷಾದಭಕ್ತಿಯುಕ್ಕನಾಂ ವಿಜ್ಞಾನಂ ಭವತಿ ಕ್ರಮಾಕ್ : ತುಲ್ ತದ್ಭಕ್ತಿಯುಕ್ತಯೇ ಮುಕ್ತಿಭಾಜಸ್ತ ಏವ ಹಿ ॥೪೭೦ ಅಹಂ ತದ್ಭಕ್ತಭಕ್ತಾನಾಂ ತದ್ಭಕ್ತಾನಾಂ ಚ ಕಿಬ್ಬಿರಃ || ಅತೋ ಮಾಮನುಗೃಜ್ಜಪ್ಪ ಮೋಹಯಸ್ಸ ನ ವಾಂ ಪ್ರಭೋ ೪vl ಇನ್ನಾಭಿಕಮಲೋತ್ಪನ್ನ ಬ್ರಹ್ಮಾ ಮೇ ಜನಕಃ ಪಿತಾ | ಅತವಾಹಂ ಪೌತ್ರ ಭಕ್ತಂ ಮಾಂ ಪಾಹಿ ರಾಘವ |8|| ಇತ್ಯುಕ್ಯಾ ಬಹುಕೋ ನಾ ಹ್ಯಾನನಾಶಪರಿಸ್ಮೃತಃ | ಉವಾಚ ವಚನಂ ರಾಮಂ ಬ್ರಹ್ಮನು ಬೋಧಿಸ್ಕೃಹಮ್ ೫೦ ರಾವಣಸ್ಯ ವಧಾರ್ಥಾಯ ಜಾತೂಸಿ ರಘುನನ್ನ | ಇದಾನೀಂ ರಾಜ್ಯ ರಕ್ಷಾರ್ಥಂ ಪಿತಾ ತ್ಯಾಭಿಷೇಕ್ಷ್ಯತಿ [೫೧ ಪ್ರತಿಜ್ಞಾ ಈ ಕೃತಾ ರಾಮ ಭೂಭಾರಹರಣಾಯ ವೈ | ತತ್ ಸತ್ಯಂ ಕುರು ರಾಚೇನ ಸತ್ಯಸನ್ನೋನಿ ರಾಘವ ೪೫೨| ಕುಕತತ್ಕಥಿತಂ ರಾಮೋ ಮುನಿಮಾಹಾಥ ಸನ್ನಿತಃ || ಕೃಣ ಮೇವಿದಿತಂ ಕಿತ್ ನಾಸ್ತಿ ನಾರದ ಸರ್ವತಃ i೫೩! ನಿನ್ನ ಪಾದದಲ್ಲಿ ಭಕ್ತಿಯುಕ್ತರಾದವರಿಗೆ, ಕ್ರಮವಾಗಿ ಜ್ಞಾನೋದಯವಾಗುವುದು. ಅದುಕಾರಣ, ಯಾರು ನಿನ್ನಲ್ಲಿ ಭಕ್ತಿಯುಕ್ತರಾಗುವರೋ, ಅವರೇ ಮುಕ್ತಿಯನ್ನು ಹೊಂದ ತಕ್ಕವರು ೪೭೧ ನಾನು, ನಿನ್ನ ಭಕ್ತರ ಭಕ್ತರಿಗೂ ಅವರ ಭಕ್ತರಿಗೂ ಕಿಂಕರನಾದವನು. ಅದುಕರಣ, ಈ ಭೂ! ನೀನು ನನ್ನನ್ನು ಅನುಗ್ರಹಿಸು ; ಎಂದಿಗೂ ಮೊಹಪಡಿಸಬೇಡ q೪vi. ನನ್ನ ತಂದೆಯಾದ ಬ್ರಹ್ಮನು, ನಿನ್ನ ನಾಭಿಕಮಲದಲ್ಲಿ ಹುಟ್ಟಿದವನು. ಅದುಕಾರಣ, ನಾನು ನಿನಗೆ ಪೌತ್ರನಾದನು. ಈ ರಾಘವ ! ನಿನ್ನ ಭಕ್ತನಾದ ನನ್ನನ್ನು ನೀನು ಕಾಪಾಡ ಬೇಕು ರ್೪ರಿ ಎಂಬುದಾಗಿ ಹೇಳಿ, ಅನೇಕವೇಳೆ ನಮಸ್ಕರಿಸಿ, ಆನಂದಬಾಷ್ಪದಲ್ಲಿ ತೇಲಿಹೋಗುತ, , ಕನಸನ್ನು ಕುರಿತು ' ಸಾರ್ಮಿ! ನಾನು ಬ್ರಹ್ಮನಿಂದ ಓರಿತನಾಗಿ ಇಲ್ಲಿಗೆ ಬಂದಿರು ರಸು ಈ ರಘುನಂದನ ನೀನು ರಾವಣನ ವಧಕ್ಕಾಗಿ ಅವತರಿಸಿರುವ ಈಗಲಾದರೂ, ನಿನ್ನ ತಂದೆಯು ನಿಮ್ಮನ್ನು ಸಂರಕ್ಷಣೆಗಾಗಿ ಅಭಿಷೇಕಮಾಡಿಬಿಡುವನು. ಈ ರಮ! ನೀನು ಸರ್ವದಲ್ಲಿ ಭೂಭಾರಕರಣರ್ಥವಾಗಿ ಪ್ರತಿಜ್ಞೆಯನ್ನು ಮಾಡಿರುವಯವ ಹೇ ಅಂದ! ಅದನ್ನು ತಗ ಸತ್ಯವನ್ನಾಗಿ ಮಾಡು. ಹೇಘವ! ನೀನು ಮತ್ತು ಸತ್ಯಸಂಧ ಕರುನಡುವೆ' ಎಂದು ವಿಜ್ಞಾಪಿಸಿದನು ೫೦-೫೨ ಹೀಗೆ ನಗರಮುನಿಯಿoಜಿ ಹೇಳಲ್ಪಟ್ಟ ಮಾತನ್ನು ಕೇಳಿದಬಳಿಕ, ಮಂದಹಾಸಯುಕ್ತ madಪುಸು, ಅವನನ್ನು ಕುರಿತು ಎಲ್ಲ ನರದಮುನಿಯ! ಕೇಳುವನಾಗು, ಲೋಕ ದಳೆ ನನಗೆ ತಿಳಿಯದಿರುವುದಾವುದೂ ಇಲ್ಲನಾನು ಪುರ್ವದಲ್ಲಿ ಯಾವುದನ್ನು ಪ್ರತಿಜ್ಞೆ