ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ಪ್ರತಿಜ್ಞಾನಂ ಚ -ಯಕ್ ಪೂರ್ವ ಪೈ ತನ್ನ ಸಂಶಯಃ | ರಾವಸ್ಯ ವಿನಾಕಾರ್ಥ೦ ಕ್ಕೊ ಯಾಸ್ಯೆ ದಟ್ಟ ಕಾನನಮ್ tx89 ಸೀತಾಮಿಪೇn ದುಷ್ಟಂ ತಂ ಸಕುಲಂ ನಾಶಯಾಮ್ಯಹಮ್ || ಹರಿವ್ಯ ಸರ್ವಭೂಭಾರಂ ಕಣಾಸುರನುಲಮ್ ೫೫ ಏವಂ ರಾಮೇ ಪ್ರತಿಷ್ಠಿತ ನಾರದಃ ಪ್ರಮುಮೋದ ಹ | ವಿಸೃಷ್ಟಶ್ಚಾಪಿ ರಮೇಣ ಸ ಯ ಬ್ರಹ್ಮಕಮ್ |೫೬! ಇತಿ ಶ್ರೀಮದಯೋಧ್ಯಾಕಾಚ್ಚ ನಾರದಸ್ತವರಾಜ ಕಥನಂ ನಾವು ಪಮಃ ಸರ್ಗಃ, ಅಸಿ ವರಿರುವನೋ, ಅದನ್ನು ಹಾಗೆಯೇ ನೆರವೇರಿಸುವೆನು ; ಇದರಲ್ಲಿ ಸಂಶಯವಿಲ್ಲ ರಾವಣನ ವಿನಾಶಾರ್ಥವಾಗಿ ನಾಳೆಯ ದಂಡಕಾರಣ್ಯಕ್ಕೆ ಹೊರಡುವನು. ಸೀತೆಯನ್ನು ವ್ಯಾಜಮd ಕೊಂಡು, ದುಷ್ಟನಾದ ಆ ರಾವಣನನ್ನು ಅವನ ವಂಶದೊಡನೆ ನಾಶವರುವನು. ಭೂಮಿಗೆ ಭಾರವಾಗಿರುವ ಆ ರಾಕ್ಷಸಸಮಯವನ್ನೆಲ್ಲ ಕ್ರಮವಾಗಿ ಪರಿಹರಿಸಿಬಿಡುವನು' ಎಂದು ಅಪ್ಪನ ಕಟ್ಟನು ೧೫೩–೫೫೦ ಹೀಗೆ ಶ್ರೀರಾಮನಿಂದ ಪ್ರತಿಜ್ಞೆ ಮಾಡಲ್ಪಡಲಾಗಿ, ಆ ನಾರದನು ಮಹಸಂತೋಷ ಭರಿತನಾದನು. ಅನಂತರ, ಶ್ರೀರಾಮನಿಂದ ಕಳುಹಿಸಲ್ಪಟ್ಟು, ಬ್ರಹ್ಮನ ಸನಿಹಕ್ಕೆ ಹೊರಟು ಹೋದನು ೨೫LM. ಇದು ಅಯೋಧ್ಯಾಕಾಂಡದಲ್ಲಿ ನಾರದಸ್ತವರಾಜಕಥನವೆಂಬ ಆಯ್ದ ನೆಯ ಸರ್ಗವ.