ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ವರ ಶ್ರೀ ತತ್ವ ಸಂಗ್ರಹ ರಾಮಾಯಣ _ [ಸರ್ಗ ಅಥ ಶ್ರೀಮದಯೋಧ್ಯಾಕಾಣೆ ಪದ್ಧಃ ಸರ್ಗ. ಶ್ರೀ ಶಿವ ಉವಾಚ. ಏತನ್ನನರೇ ದೇವಾಃ ದೇವೀಂ ವಾಣೀಮಚದರ್ಯ | ರಾಮಾಭಿಷೇಕವಿಘಯ ಯತಸ್ಯ ಬ್ರಹ್ಮ ವಾಕ್ಯತಃ || ತಥೇತ್ಯುಕ್ತಾ ತಥಾ ಚಕ್ರ ಪ್ರವಿವೇಕಾಥ ಮುಗ್ದರಾಮ್ | ತತೋ ಯದೃಚ್ಯಾ ಸೌಧಂ ಆರುರೋಹಾಥ ಮಣ್ಣರ |೨| ದೃಷ್ಟಾಧ್ಯಾಲರನಂ ಶ್ರುತ್ಯ ರಾಮಾಭಿಷೇಚನಮ್ | ಸಹ್ಯಮಾನಾ ಕೂಪೇನ ಮನ್ದರ ಪದರ್ಶಿನೀ || ಕಯಾನಾಮೇತ್ಯ ಕೈಕೇಯಿರಾಂ ಇದಂ ವಚನಮಬ್ರವೀತ್ ॥೬ ಉತ್ತಿ ಮತ್ತೇ ಕಿಂ ಶೇಷೇ ಭಯಂ ತ್ಯಾಮಭಿವರ್ತತೇ || ಅವದ್ದು ತಮಪ್ರಭೌನ ಕಿವತ್ಮಾನಂ ನ ಬುದ್ಧಸೇ |೪| ಅಯೋಧ್ಯಾಕಾಂಡದಲ್ಲಿ ಆರನೆಯ ಸರ್ಗವು. ಶ್ರೀ ಪರಮೇಶ್ವರನು ಪಾರ್ವತಿಯನ್ನು ಕುರಿತು ಹೇಳುವನು:- ಎಲ್‌ ಪಾರ್ವತಿ! ಹೀಗೆ ನಾರದಮುನಿಯು ಹೊರಟುಹೋಗಲಾಗಿ, ಆ ಸಮಯದಲ್ಲಿಯೇ ದೇವತೆಗಳು, ಸರಸ್ವತೀ ದೇವಿಯನ್ನು ( ಹೇ ದೇವಿ! ಬ್ರಹ್ಮನ ಆಜ್ಞಾನುಸಾರವಾಗಿ ನೀನು ಶ್ರೀರಾಮನ ಪಟ್ಟಾಭಿಷೇಕಕ್ಕೆ ವಿಘ್ನವುಂಟಾಗಲು ಪ್ರಯತ್ನ ಮಾಡಬೇಕು' ಎಂದು ಪ್ರೇರಿ ಸಿದರು ೧॥ ಅನಂತರ, ಸರಸ್ವತಿಯು ಹಾಗೆಯೇ ಆಗಲೆಂದು ಹೇಳಿ, ಅದರಂತೆಯೇ ಮಾಡಿದಳು; ಆದ ಆಗಿ, ಮಂಥರೆಯಂಬ ದಾಸಿಯೊಳಗೆ ಪ್ರವೇಶಮಾಡಿದಳು. ಅನಂತರ, ಹೀಗೆ ಸರಸ್ವತಿಯಿಂದ ಅನುಶನೇಶನಕಲ್ಪಟ್ಟಿರುವಕಾರಣ, ಆ ಮಂಥರೆಯು ಆಕಸ್ಮಿಕವಾಗಿ ಉಪ್ಪರಿಗೆಯ ಮೇಲಕ್ಕೆ ಹೋದಳು |೨| ಅಲ್ಲಿ ನಿಂತುಕೊಂಡು ನೋಡಿದ ಪಾಪಬುದ್ದಿಯಾದ ಆಮಂಥರೆಯು, ಅಯೋಧ್ಯಾಪಟ್ಟಣ ದಲ್ಲಿ ಮಾಡಿರುವ ಅಲಂಕಾರವನ್ನು ಕಂಡು, ಶ್ರೀರಾಮನಿಗೆ ಯವರಾಜ್ಯಾಭಿಷೇಕವಾಗುವ ದಂಬ ಮಾತನ್ನು ಕೇಳಿ, ಕೊಪದಿಂದ ಸುರಲ್ಪಟ್ಟವಳಾಗಿ, ಮಲಗಿ ನಿದ್ರವರಿ ಹುಯ ಹತ್ತಿರಕ್ಕೆ ಬಂದು ,ಅವಳಿಗೆ ಮಾತನ್ನು ಹೇಳಿದಳು II ಎಳೆ ಮೂಢ! ಬೇಗನ ಏಳು ; ಹೇಗೇಕ ಸುಖವಾಗಿ ಮಲಗಿರುವೆ? ದೊಡ್ಡ ಭಯವು ನಿನ್ನನ್ನು ಬೆನ್ನಟ್ಟಿ ಬರುತಿರುವುದು. ಮಹಾ ದುಃಖಸಮುದ್ರದಲ್ಲಿ ತೇಲಿಹೋಗುತ್ತಿರುವ ನಿನ್ನನ್ನು ನೀನೇ ಅರಿಯದಿರುವd! ೧೪೧