ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಸರ್ಗ somಹ ರಾಮಾಯಣಂ ಸಾ ಪವ್ರಕಾಲಂ ಕೈಕೇಯಿ ಕ್ಷಿಪ್ರ ಕುರು ಹಿತಂ ತವ [not ತಸ್ಯಾಸದ ಚನಂ ಶ್ರುತಾ ಕೈಕೇಯಿ ಪ್ರವತ್ರಮಾ | ತಸ್ಯ ಸ್ಪಹಸ್ತಾಭರಣಂ ದದೌ ಹಾರಂ ಚ ಸಾಂಕುಕಮ್ [೧೨] ಸ್ಮತಾ ರಾಮಂ ವಿಶಾಲಾಕ್ಷಂ ರಾಮಭಕ್ತಿಪರಾಯಣಾ | ಅಭಿಮಿಕ್ರಂ ವಸಿಷ್ಠಾ ಮನಸಾ ಪಶ್ಯತೀವ ಸಂ ೧೩! ಅದೈವ ಸುದಿನಂ ವನ್ಯ ಶ್ರುತಂ ರಾಮಾಭಿಷೇಚನಮ್ | ಅಟ್ಟಾಲಕಂ ಸವಾರುಹ್ಯ ಕ್ಯಃ ಪಶ್ಯಾಮೋ ರಘುತ್ತಮಮ್ |ing! ಅಭಿಷೇಕಾರ್ದಶಿರಸಂ ನೀಲಾಳಕವೃತಾನನಮ್ || ಗಜೇನ ಮಹತಾ ಯಾಂ ರಾಮಂ ಛತ್ರಾವೃತಾನನಮ್ ||೧೫೩ ಧರ್ಮಾತ್ಮಾ ಸತ್ಯ ಸನ್ಯಕ್ಷ ರಾಘವಃ ಕರುಣಾನಿಧಿಃ || ಧರ್ಮಾರ್ಥಕಾಮಸನ್ನನ್ನೋ ವಿತಭಾಷಿ ಜನಪ್ರಿಯಃ ೧೬ || ಕೈಕೇಯಿ | ಈ ಸಮಯದಲ್ಲಿ ಮಾಡಬೇಕಾದ ನಿನ್ನ ಹಿತವನ್ನು ನೀನು ಮಾಡಿಕೊ (ಎಂದು ಮಂಥರೆಯು ಹೇಳಿದಳು) ೧೧ ಹೀಗೆ ಹೇಳಿದ ಆ ಮುಂಧರೆಯ ವತನ್ನು ಕೇಳಿ, ವರಾಂಗನೆಯಾದ ಕೈಕೇಯಿಯು, ಅವಳಿಗೆ ತನ್ನ ಕೈಯಲ್ಲಿದ್ದ ಆಭರಣವನ್ನೂ ಕತ್ತಿನಲ್ಲಿದ್ದ ಹಾರವನ್ನೂ ದಿವ್ಯವಾದ ವಸ್ತ್ರವನ್ನೂ ಬಹುಮಾನವಾಗಿ ಕೊಟ್ಟಳು |೧೨| - ರಾಮಭಕ್ತಿ ಪರಾಯಣಳಾದ ಆ ಕೈಕೇಯಿಯು, ವಿಶಾಲಲೋಚನನಾದ ಶ್ರೀರಾಮನನ್ನು ಸ್ಮರಿಸಿಕೊಂಡು, ಪರಮಾನಂದ ಪರಿಪೂರ್ಣಳಾಗಿ, ಆನಂದಬಾಷಪೂರಿತ ನೇತ್ರಳಾಗಿ, ವಸಿಷ್ಠ ಮೊದಲಾದವರಿಂದ ಪಟ್ಟಾಭಿಷಿಕ್ತನಾದ ಶ್ರೀರಾಮನನ್ನು ತನ್ನ ಮನಸ್ಸಿನಲ್ಲಿ ನೋಡುತ್ತಿರುವ ಇಂತ ಸಂತೋಷಪಟ್ಟವಳಾಗಿ, ಮಂಧರೆಯನ್ನು ಕುರಿತು ಹೀಗೆ ಹೇಳಿದಳು |೧೩|| ಎಲ್ ಮಂಥರೆ ! ನೀನು ನನಗೆ ಪರಮೋಪಕಾರಿಣಿ ಯು, ನಮ್ಮ ರಾಮನಿಗೆ ಪಟ್ಟಾಭಿಷೇಕ ವಾಗುವುದೆಂಬ ಮಾತನ್ನು ಹೇಳುವೆಯಲ್ಲ ಇದೇ ಸುದಿವಸವೆಂದು ನಾನು ತಿಳಿದಿರುವೆನು. ರಾಮನಿಗೆ ಅಭಿಷೇಕವಾಗುವುದೆಂಬ ಮಾತು ಈ ದಿವಸ ಕೇಳಲ್ಪಟ್ಟಿತಲ್ಲವೆ! ನಾಳೆಯ ದಿವಸ, ಉಪ್ಪರಿಗೆಯ ಮೇಲ್ಗಡೆ ಹೋಗಿ ನಿಂತುಕೊಂಡು, ಪಟ್ಟಾಭಿಷೇಕದಿಂದ ಆದ್ರ್ರ ಶಿರಸ್ಕನಾಗಿನೀಲವರ್ಣವಾದ ಮುಂಗುರುಳುಗಳಿಂದ ಆವೃತವಾದ ಮುಖವುಳ್ಳವನಾಗಿ-ಪಟ್ಟದಾನೆಯಮೇಲೆ ಶ್ವೇತತಿಯ ನೆಳಲಿನಲ್ಲಿ ಕುಳಿತುಕೊಂಡು-ಮೆರವಣಿಗೆ ಹೋಗುತ್ತಿರುವ ಶ್ರೀರಾಮನನ್ನು ನಾವೆಲ್ಲರೂ ಕಣ್ಣು ತುಂಬ ನೋಡುವೆವಲ್ಲವೆ! ೧೪-೧೫11 ನಮ್ಮ ರಾಮನ ಗುಣವನ್ನು ಎಷ್ಟೆಂದು ಹೇಳಲಿ ? ನಮ್ಮ ರಾಘುವನು, ಮಹಾಧರಿಟ್ಟನು; ಸತ್ಯಸಂಧನು; ಕೃಪಾಸಾಗರನು; ಧರ್ಮಥ್ರಕಾಮಗಳಿಂದ ಪರಿಪೂರ್ಣನಾಗಿರುವನು; ಮಿತ ಭಾಷಿಖಾಗಿರುವನು; ಸಮಸ್ತ ಜನರಿಗೂ ಪ್ರಿಯನಾಗಿರುವನು HAL