[ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಕುಟ್ಟೇ ಶಾಂ ನ ವಿಜಾನಾಮಿ ಶ್ರೇಷ್ಠಾಂ ಶ್ರದ್ದಾಭಿಧಾಯಿನೀಮ್ | ತ್ವಮೇವ ತು ಮಮಾರ್ಥವು ನಿತ್ಯಯುಕ್ತಾ ಹಿತೈಷಿಣೀ ೨೩|| ನಾಹಂ ಸಮವಬುದ್ಯಂ ಕುಬ್ ರಾಷ್ಟ್ರಕೀರ್ತಿತಮ್ | ಅನರ್ಥ ಸಾಧನಂ ತೇ ಮನ್ಸ ರೇ ವಚ್ಚ ತಚ್ಛಣು ೨೪| ವರದ್ಯಂ ದಶರಥಾತ್ ಪರಂ ದೇವಾಸುರ ರಣೇ | ಯುದ್ಧಕಾಲೇ ಕರೈರ್ಭ ರಥಕೀಲೇ ಮಹೀಪತೇಃ | ಕನಿಷ್ಠ ಪ್ರದಾನೇನ ಯಥರಥಮಕಾರಿದಮ್ |೨೫| ಪ್ರಸನ್ನೋ ಮೇ ದಶರಥ ವರದಯಮದತ್ ಪ್ರಭುಃ Pot! ಮಮಾಭಿಲಷಿತ ಕಾಲೇ ದೇಯಮೇತದ್ರದಯಮ್ | ತಾವು ತಿಷ್ಠತು ಮೇ ಛರ್ತ: ಕೋಕಗೇಹೇ ವರದಯಮ ೨೭| ಇತಿ ಮೇ ಪಾರ್ಥಿ ಭರ್ತಾ ತೇನಾಬ್ ಕೃತಂ ತಥಾ | ತತ್ ಸಾಧನದ್ವಯಂ ಮೇಸ್ತ್ರಿ ಸಿದ್ಧಮೇತ ಯೋಜನಮ್ || ಎಲ್ಲಿ ಮಂಥರೆ ! ನೀನು ಇಷ್ಟು ಶ್ರೇಷ್ಟಳೆಂದೂ, ಇಷ್ಟು ಉತ್ತಮವಾದ ಮಾತನ್ನು ಹಳತಕ್ಕವಳೆಂದೂ ನಾನು ತಿಳಿದಿರಲಿಲ್ಲ. ನೀನೊಬ್ಬಳೇ-ನನಗೆ ಹಿತವನ್ನು ಬಯಸುತ ನನ್ನ ಕಾವ್ಯಗಳಲ್ಲಿ ನಿತ್ಯವೂ ಅಸಕ್ತಳಾಗಿರುವೆಯೆಂಬುದು ಈಗ ಗೊತ್ತಾಯ್ತು |೨೩|| ಎಲ್ ಕುಬ್ನನ್ನ ದೊರೆಯು ಮಾಡಬೇಕೆಂದಿದ್ದ ಕೆಲಸವನ್ನು ನಾನು ಇದುವರೆಗೂ ತಿಳಿದಿರಲಿಲ್ಲ. ಎಲೆ ಮಂಥರೆ ' ಈ ವಿಷಯದಲ್ಲಿ ನನಗಿರುವ ಸಾಧನಸಂಪತ್ತಿಯನ್ನು ನಿನಗೆ ಹೇಳುವನು; ಅದನ್ನು ಕೇಳು ||೨೪|| ಪೂರ್ವದಲ್ಲಿ ದೇವತೆಗಳಿಗೂ ರಾಕ್ಷಸರಿಗೂ ಯುದ್ಧ ನಡೆಯುತ್ತಿರುವಾಗ, ದಶರಥನಿಂದ ನನಗೆ ಎರಡುವರಗಳು ಬಂದಿರುವುವು. ಅದು ಹೇಗೆಂದರೆ,- ಯುದ್ಧ ಕಾಲದಲ್ಲಿ, ನಮ್ಮ ದಶರಥ ಜನ ರಥದ ಗುಂಬವು ಶರಗಳಿಂದ ಭಗ್ನ ಎಂಗಲಾಗಿ, ಆ ಸ್ಥಳಕ್ಕೆ ನನ್ನ ಕಿರುಬೆರಳನ್ನು ಕೊಟ್ಟು ಕೊಂಡು, ಅವನು ರಥದಲ್ಲಿದ್ದಂತೆಯೇ ಇರುವಂತೆ ಮಾಡಿದನು. ಆಗ, ನನ್ನಲ್ಲಿ ಅನು ಗ್ರಹಯುಕ್ತನಾಗಿ, ಪ್ರಭುವಾದ ದಶರಥನು ನನಗೆ ಎರಡು ವರಗಳನ್ನು ಕೊಟ್ಟನು 198JLI ಆಗ “ ಸ್ವಾರ್ಮಿ! ನನಗೆ ಇಷ್ಟವಾದ ಸಮಯದಲ್ಲಿ ಈ ಯರಡುವರಗಳೂ ಕೊಡಲ್ಪಡ ಬೇಕು. ಅದುವರೆಗೆ, ಇವೆರಡೂ ನನ್ನದಾಗಿ ತಮ್ಮ ಹೃದಯವೆಂಬ ಕೋಶಗೃಹದಲ್ಲಿ ಇರಲಿ ! ಎಂದು ನನ್ನಿ೦ದ ದಶರಥರಾಜನು ಪ್ರಾರ್ಥಿಸಲ್ಪಟ್ಟನು. ಅವನೂ ಅದನ್ನು ಹಾಗಯೇ ಆಗ ಲೆಂದು ಒಪ್ಪಿಕೊಂಡನು. ನನಗೆ ಆ ಯರಡು ಸಾಧನಗಳಿರುವುವು; ಅವುಗಳಿಗೆ ಈಗ 2 ಜನವ ಸಿದ್ಧವಾಯು, ಅವುಗಳ ದ್ವಾರಾ ನನ್ನ ಇಷ್ಟಾರ್ಥವನ್ನು ಈಗ ನಾನು ನೆರವೇರಿಸಿ ಕೊಳ್ಳುವನು. (ಎಂದು ಕೈಕೇಯಿಯು ಹೇಳಿದಳು) 19೬-೨vu
ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೩೬
ಗೋಚರ