ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವಸಂಗ್ರಹ ರಾಮಾಯಣಂ fಸರ್ಗ ತೇನ ವಾಕ್ಯನ ಸಂಹೃಪ್ಲಾ ತಮಭಿಪ್ರಾಯವಾತ್ಮನಃ || ವ್ಯಾಜಹಾರ ಮಹಾಘೋರಂ ಅಭ್ಯಾಗತಮಿವಾನ್ತಕಮ್ |೩೩| ಸ್ಕರ ರಾರ್ಜ ಪುರಾವೃತ್ತಂ ರ್ತ'ದೆವಾಸುಕೀ ರಣೇ | ಮೌ ದೌ ವಂ ಪುರಾ ದತ್ ತೊ ಪ್ರಯಚ್ಛಾದ್ಯ ಪಾರ್ಥಿವ ೩೭೦ ತಯೊರೇಕೇನ ಭರತಃ ಸುತೋ ಮೇ ಶೋಭಿಸಿಚ್ಯತಾಮ್ | ರಾಮಕ್ತ ತುರ್ದಶ ಸಮಾಃ ಸ್ಯಾದ್ಧಿತಿಯನ ತಾಪಸಃ |೩vi ತತಃ ಕುತ್ತಾ ಮಹಾರಾಜ ಕೃಕಯಾದಾರುಣಂ ವಚಃ | ಚನಾಮಭಿಸವಾಸೇರೇ ಮುಹೂರ್ತ೦ ಪ್ರತಾಪ ಚ |೩|| ವಿಹ್ನಲಾಭ್ಯಾಂ ಚ ನೇತ್ರಾಭ್ಯಾಂ ಆಪಠ್ಯವ ಭೂಮಿಪಃ | ಸಾವ್ರಯಿತ್ವಾ ಬಹುವಿಧಂ ಧಿಲ್ಫ್ತ್ಯ ಚ ಮುಹುರ್ಮುಹುಃ |೪೦| ತಥಾಸ್ಯತ್ಯಕ್ಸಾಂ ಮೋಹಿತಾಂ ದೇವಮಾಯಯಾ || ಕಚ್ಚಾರ್ಯ ಸಂಸ್ಕಭ್ಯ ಕೈಕೇಯಿಾಮಿದಮಬ್ರವೀತ್ ||೪೧|| ಯಸ್ತ ಮನ್ಯಕ್ಷತಃ ಪಾಣಿಃ ಅಗ್‌ ಪಾಪೇ ಮಯಾಧ್ಯತಃ | ತಂ ತ್ಯಜಾಮಿ ಸ್ವ ಚಾಪಿ ತವ ಪುತ್ರಂ ತ್ವಯಾ ಸಹ \। ಹೀಗೆ ಹೇಳುತಿರುವ ದಶರಥನ ಮಾತಿನಿಂದ ಹರ್ಷಪಟ್ಟ ಆ ಕೈಕೇಯಿಯು, ತನ್ನ ಹೃದ ಯದಲ್ಲಿದ್ದ ಮಹಾಘೋರವಾದ ಅಭಿಪ್ರಾಯವನ್ನು ಹೇಳಿಬಿಟ್ಟಳು. ಅದು, ದಶರಥನಿಗೆ ಸಾಕ್ಷಾತೆ ಯಮನೇ ಪ್ರತ್ಯಕ್ಷವಾಗಿ ಬಂದಿರುವಂತೆ ವ್ಯಥಾಕರವಾಗಿದ್ದಿತು |೩|| ಅವಳು ಹೇಳಿದುದೇನೆಂದರೆ,- ಹೇ ರಾರ್ಜ ಪೂರ್ವದಲ್ಲಿ ನಡೆದ ವೃತ್ತಾಂತವನ್ನು ನೀನು ಈಗ ಸ್ಮರಿಸಿಕೊ, ಹೇ ಪಾರ್ಥಿವ : ಆ ದೇವಾಸುರಯುದ್ಧದಲ್ಲಿ ನೀನು ನನಗೆ ಯಾವ ಎರಡು ವರಗಳನ್ನು ಕೊಟ್ಟಿದ್ದೆಯೋ, ಅವುಗಳನ್ನು ಈಗ ನನಗೆ ಕೊಡುವನಾಗು 1೩೭| ಅವೆರಡರಲ್ಲಿ ಒಂದು ವರದಿ೦ದ, ನನ್ನ ಮಗನಾದ ಭರತನು ನಾಳೆಯೇ ಪಟ್ಟಾಭಿಷೇಕ ಮಾಡಲ್ಪಡಬೇಕು ; ಮತ್ತೂ೦ದರಿಂದ, ರಾಮನು ಹದಿನಾಲ್ಕು ವರ್ಷ ತಪಸ್ವಿಯಾಗಿ ಅರಣ್ಯದಲ್ಲಿ ರಬೇಕು. ಇದೇ ನನ್ನ ಪ್ರಾರ್ಥ ಸಖು. (ಎಂದು ಹೇಳಿದಳು) 18 vE ಅನಂತರ, ದಶರಥಮಹಾರಾಜನು, ಕೈಕೇಯಿಯ ಅತಿಕರವಾದ ಆ ಮಾತನ್ನು ಕೇಳಿ ದೊಡ್ಡ ಯೋಚನೆಗೆ ಒಳಗಾದನು ; ಒಂದು ಮುಹೂರ್ತ ಕಾಲ ಬಹಳ ಸಂತಾಪವನ್ನೂ ಅನುಭವಿ ಸಿದನು IAF1 ಕೇವಲ ಕಳವಳ ಪಡುತಿರುವ ಕಣ್ಣುಗಳಿಂದ ಯಾವದನ್ನೂ ನೋಡದೆ ಇರುವ ನಂತ್ರ ಅವಳನ್ನು ನಾನಾವಿಧವಾಗಿ ಸಮಾಧಾನಪಡಿಸಿ, ಮತ್ತೆ ಮತ್ತೆ ಧಿಕ್ಕಾರವನ್ನೂ ಮಾಡಿದ ದನಾದನು (೪ol ಇತ್ತಾದರೂ ದೇವಮಖಯಯಿ೦ದೆ ಮೋಹಿತಳಾಗಿ ತನ್ನ ಸಂಕಲ್ಪವನ್ನು ಬಿಡದಿರುವ ಕೈಕೇಯಿಯನ್ನು ನೋಡಿ, ಅತಿ ಬಲಾತ್ಕಾರದಿಂದ ಧೈರವನ್ನವಲಂಬಿಸಿ, ಮತ್ತೆ ಹೀಗೆ ಹೇ ಇವನು 14ಬಿ.

  • ಎಳೆ ಶಾರಾತ್ಮಳ ! ಅಗ್ನಿ ಸಾಕ್ಷಿಯಾಗಿ ಮ೦ತ್ರಪರ್ವಕವಾಗಿ ನನ್ನಿಂದ ನಿನ್ನ ಯಾವ Bನೆಯು ಗ್ರಹಿಸಲ್ಪಟ್ಟಿತೋ, ಅದನ್ನೂ ನನ್ನ ಔರಸನಾಗಿ ನಿನ್ನಲ್ಲಿ ಹುಟ್ಟಿದ ಮಗನನ್ನೂ ಇಡ, ನಿನ್ನೊಡನೆಯೇ ಈಗ ಬಿಟ್ಟು ಬಿಡುವೆನು ೪೨|