ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ರಾಮಃ ಕಾರಯಿತವೋ ಮೇ ಮೃತಸ್ಯ ಸಲಿಂಕ್ರಿಯಾ | ತಯಾ ಸಪುತ್ರಯಾ ನೈವ ಕರ್ತವ್ಯಾ ಸಲಿಂಕ್ರಿಯಾ [೪೩|| ಇತಿ ಶವ ಮಹಾರಾಜ ಕೈಕೇಯಿಂ ಬೃಹದಾರುಣಾಮ್ | ಧರ್ಮಪಾಶೇನ ಬದ್ಧಃ ರ್ಸ ನೋತ್ತರಂ ಪ್ರಪದ್ಯತ \೪೪|| ತತಃ ಪ್ರಭಾತಸಮಯೇ ಖವಿಭಿಃ ಸಹಪಾರ್ಥಿವೈಃ | ಸುಮನ್ಯ & ಶನಕ್ಕೆ ಪಯಾತ ಯತ್ರ ರಾಜಾವತಿಷ್ಠತೇ |೪೫ ತದಾ ಸುಮನ್ ನನ್ನ ಕೈಕೇಯಿ ಪ್ರತ್ಯುವಾಚ ಹ | ಸುಮನ ರಾಜಾ ರಜನೀಂ ರಾಮಹರ್ಮಸಮುತ್ತು ಕಃ | ಪ್ರಜಾಗರಪರಿತ್ರಾನ್ನ ಸಿದ್ರಾಯಾವನೋಯಿರ್ವಾ 84 || ತದ್ಧ ಚ ತರಿತಂ ಸೂತ ರಾಜಪುತ್ರ ಯಶಸ್ಸಿನ ! ರಾಮಮಾನಯ ಭದ್ರ ತೇ ನಾತ್ರ ಕಾರ್ಯ ವಿಚಾರಣಾ ೪೭| ಇತ್ಯುಕಸರಿತಂ ಗತಾ ಸುಮನೊ ರಾಮಮನಿ ರಮ್ | ಅವಾರಿತಃ ಪ್ರವಿಷ್ಟಃ ರ್ಸ ತತ್ರ ರಾಮಂ ದದರ್ಶ ಸಃ | ವವಸ್ಥೆ - ವರದಂ ವವೀ ವಿನಯ ವಿನೀತವತ್ ||೪v ? ನಾನು ಸತ್ತ ಬಳಿಕ, ನಮ್ಮ ರಾಮನಿಂದಲೇ ನನಗೆ ಉತ್ತರಕ್ರಿಯೆಯನ್ನು ಮಾಡಿಸಬೇ ಕಲ್ಲದೆ, ನೀನೂ ನಿನ್ನ ಮಗನೂ ಸುತರಾಂ ವಡಲೇಕೂಡದು (೪೩! ಹೀಗೆಂದು ದುರಾಳಾದ ಕೈಕೇಯಿಯನ್ನು ಶಪಿಸಿ, ಮಹಾರಾಜ ದಶರಥನ, ಧರಾಶ ದಿ೦ದ ಬದ್ದನಾದವನಾಗಿ, ಯಾವುದೊ೦ದುತ್ತರವನ್ನೂ ಹೇಳಲಾರದವನಾಗಿದ್ದನು 1೪೪. ಅನಂತರ, ಪ್ರಾತಃಕಾಲದಲ್ಲಿ, ಖ.ಸಿಗಳೊಡನೆಯ ದೊರೆಗಳೊಡನೆ ಸುಮಂತನು ದಶರಥನಿದ್ದ ಕಡೆಗೆ ಬಂದನು (೪೫೪) ಆಗ, ಮಂತ್ರ ಆಲೋಚನೆ ) ಜ್ಯಳಾದ ಕೈಕೇಯಿಯು, ಸುಮಂತ್ರನನ್ನು ಕುರಿತು * ಸುಮಂತ,! ರಾತಿ ಯೆಲ್ಲಾ ರಾಮನ ಪಟ್ಟಾಭಿಷೇಕೋತ್ಸವದ ಹರ್ಷದಿಂದ ಉತ್ಕಂಠಿತನಾಗಿ ಜಾಗರಣೆಯಿಂದ ಆಯಾಸಪಟ್ಟ ನವ ಮಹಾರಾಜನು, ಈಗತಾನೆ ನಿದ್ರೆಯನ್ನು ಅನುಭವಿಸುತ್ತಿ ರುವನು. ಅದು ಕಾರಣ, ಹೇ ಸೂತ! ನೀನು ಬೇಗನೆ ಹೋಗು; ಮಹಾಯಶಸ್ವಿಯಾದ ನಮ್ಮ ರಾಮನನ್ನು ಇಲ್ಲಿಗೆ ಕರೆದುಕೊಂಡು ಬಾ. ಈ ವಿಷಯದಲ್ಲಿ ಸ್ವಲ್ಪವೂ ವಿಚಾರವಾಡಕೂಡದು. ನಿನಗೆ ಮಂಗಳವಾಗಲಿ ” ಎಂದು ಹೇಳಿದಳು ೪೬-೪೭{! ಹೀಗೆಂದು ಹೇಳಲ್ಪಟ್ಟ ಆ ಸೂಕನು, ತಟ್ಟನೆ ರಾಮನ ಅರಮನೆಗೆ ಹೋಗಿ, ತಡೆಯಿ ಲ್ಲದೆ ಒಳಕ್ಕೆ ಪ್ರವೇಶಿಸಿ, ಅಲ್ಲಿ ಆ ರಾಮನನ್ನು ಕ೦ಡವನಾದನು ; ಬಳಿಕ, ವಿನಯಪ್ರಕ್ರಮ ವನ್ನು ಬಲ್ಲವನಾದ ಆ ಸುಮಂತನು, ಉಚಕರಿಗೆಲ್ಲ ಇಷ್ಟಾರ್ಥಪ್ರದನಾದ ಶ್ರೀರಾಮನನ್ನು ವಿನಯದಿಂದ ನಮಸ್ಕರಿಸಿದನು (೪vt