ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣಂ, (ಸರ್ಗ ಅಗ್ನಿ: ಕೊಪಃ ಪ್ರಸಾದಕ್ಕೇ ಇತಿ ಬ್ರಹ್ಮ ಸುತ್‌ ಸ್ಪುಟಮ್ || ರುರ್ದ ಪ್ರೊಕೊಗ್ನಿ ಶಬೈನ ರುದ್ರೋವೇತಿ ಶುತೇಸ್ತಥಾ |೩೦! ಅನ್ನ ರ್ಥೇ ಶ್ರೀರಾಮಗೀತಾಯಾಂ ಶಿವಂ ಪ್ರತಿ ರಾಮನಾಮವಿಶ್ರಮಾಣಮ್. ಯೋಸ್‌ ಕ್ರೋಧಾಗ್ನಿ ರುದೋ ಭೂತ್ ಮತ್ತಃ ಶತು ವಿನಾಶನಃ | ಮದಂಶಜಸ್ಯಮೇವಾಜಣ ಅಮೋಫಾಸ್ಟ್ ಭವಿಷ್ಯ |೩೧| ಏವಂ ಪದ್ಯಭುವಾ ಪೊಕ್ತವಾಕ್ಕೆ ರ್ಮತಿ್ರತ್ರಯಾತಿಗಃ ! ರಾಮಇತ್ಯುಚ್ಯತೇ ಲೋಕೇ ಶ್ರೀಮದ್ರಾಮಾಯಣೇ ಸ್ಪುಟ ೩೨|| ವಿಷ್ಣುಯಾಮಳೆ ನಾರದಃ. ' ಜಗಜ ನಾದಿಕಾರಣವ' ಸದಸದಪಮವ್ಯಕಂ ತದಾಮೋಭದ್ರಘೋ: ಕುಲೇ ||೩೩|| ಸ್ಮನ್ಗ, ರಾಮೋ ವಿಷ್ಟು ಶುಕ್ಲ ತ್ರಯೋ ದೇವಾ ದೇವತಾಃ || ಸೀತಾ ಚ ಪಾರ್ವತಿ ಲಕ್ಷ್ಮೀ ವಾಣೀ ದೇವಸ್ಥಿಯೋಪಿ ಚ |೩೪| - ಭ - w ಅಗ್ನಿಃ ಕೊಪಃ ಪ್ರಸಾದಕ್ಕೆ' ಇತ್ಯಾದಿ ಬ್ರಹ್ಮಸೆತದಲ್ಲಿ ರುದ್ರೆವಾವಿಷ ಯದಗ್ನಿಃ ' ಇತ್ಯಾದಿ ಶ್ರುತಿಪ್ರಮಾಣಾನುಸಾರವಾಗಿ ಅಗ್ನಿ ಯೆಂಬ ಶಬ್ದದಿಂದ ಸ್ಪಷ್ಟವಾಗಿ ರುದ್ರನು ಹೇಳಲ್ಪಟ್ಟಿರುವನು ೩೦೦ ಈ ವಿಷಯದಲ್ಲಿ, ರಾಮಗೀತೆಯೊಳಗೆ ಶಿವನನ್ನು ಕುರಿತು ಶ್ರೀರಾಮನು ಹೇಳಿರುವ ವಚ ನವೂ ಪ್ರಮಾಣವಾಗಿರುವುದು. ಶತ್ರುವಿನಾಶಕನಾದ ಯಾವ ಕೋಧಾಗ್ನಿ ರುದ್ರನು ನನ್ನ ದೆಸೆಯಿಂದ ಉದಯಿಸಿದನೋ, ನನ್ನ ಅಂಶದಿಂದ ಉತ್ಪನ್ನ ನಾದ ಅವನೇ ನೀನಾಗಿ, ಯುದ್ದದಲ್ಲಿ ಅಮೋಘವಾದ ಅಸ್ತ್ರವಾಗುವೆ ಹೀಗೆ ಶ್ರೀಮದ್ರಾಮಾಯಣದಲ್ಲಿ ಬ್ರಹ್ಮನಿಂದ ಉಕವಾದ ವಾಕ್ಯಗಳಿಂದಲೂ, ಶ್ರೀರಾ ಮನು ಮೂರಿತ್ರಯಾತೀತನೆಂದು ಪ್ರಪಂಚದಲ್ಲಿ ಸ್ಪಷ್ಟವಾಗಿ ಹೇಳಲ್ಪಡುವನು ೩೩-೨| ವಿಷ್ಣು ಯಾಮದಲ್ಲಿ ನಾರದವಚನವು :- ಬ್ರಹ್ಮ ವಿಷ್ಣು ಶಿವ-ಇತ್ಯಾದಿ ರೂಪಗಳಿ೦ದ ಯಾವ ವಸ್ತುವು ಜಗತ್ತಿನ ಉತ್ಪತ್ತಿ ಲಯ ಮುಂತಾದುವುಗಳಿಗೆ ಕಾರಣವಾಗಿರುವುದೊ, ಅ೦ತಹ ಸದಸದಪವಾದ ಅವ್ಯಕ ವಾದ ವಸ್ತುವೇ-ರಘುಕುಲದಲ್ಲಿ ಶ್ರೀ ರಾಮರೂಪವಾಗಿ ಅವತರಿಸಿತು ||೩೩|| ಸ್ಕಾಂದಪುರಾಣ ವಚನವು :- ಶ್ರೀರಾಮನೇ, ವಿಷ್ಣು ವೂ ಶಂಭುವೂ ತ್ರಿಮೂರ್ತಿಗಳೂ ಸಮಸ್ತ ದೇವತೆಗಳೂ ಅಗಿರು ವನು. ಸೀತೆಯು, ಪಾರ್ವತಿಯ ಲಕ್ಷ್ಮಿಯ ಸರಸ್ವತಿಯ ಸರ್ವದೇವತಾ ಸ್ತ್ರೀಯರೂ ಆಗಿ ರುವಳು |೩೪||