ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸ ಗಹ ರಾವಖಯಣಂ ಪ್ರಜ್ವಲಿಸ್ತು ಸುರಂ ದೃಪ್ಲಾ ವಿಹಾರಕಯನಾಸನೇ |೪೯ ರಾಜಪುತ್ರಮುವಾಚೇದಂ ಸುಮನೊ ರಾಜಸನ್ಮತಃ | ಕೌಸಲ್ಯಾ ಸುಪ್ರಜಾದೇವ ಪಿತಾ ತ್ಯಾಂ ದಷ್ಟು ಮಿಚ್ಚತಿ ೨೫೦! ಮಹಿಷ್ಯಾ ಸಹ ಕೈಕಯ್ಯಾ ಗಮ್ಯತಾಂ ತತ್ರ ಮಾಚ್ರ 8Xn8 ಏವಮುಕ್ತಃ ಸುಸಂಕ್ಷದ್ವೀ ನರಸಿಂಹ ಮಹದ್ಯುತಿಃ | ತತಃ ಸಮಾನಯಾವಾಗ ಸೀತಾಮಿದಮುವಾಚ ಹ [೫೨|| ಅಹಂ ಶೀಘ್ರುವಿತೋ ಗತ್ಸಾ ಪ್ರಕ್ಷ್ಯಾಮಿ ಚ ಮಹೀಪತಿಮ್ | ಸಹ ತ್ವಂ ಪರಿವಾರೇಣ ಸುಖಮಾಸ್ಕೃ ರಮಸ್ಯ ಚ ೬೫೩೦ ಸತಿಸಮ್ಮಾನಿತ ನೀತು ಭರ್ತಾರವಸಿತೇಕ್ಷಣಾ | ಆದ್ಘಾರಮನುವವಾಹ ಮಬ್ಬಳಾನ್ಯಭಿದಮ್ಯುಮೀ M೪| ಇತಿ ಶ್ರೀಮದಯೋಧ್ಯಾಕಾಳೇ ರಾಮಾಭಿಷೇಕವನ್ನು ಕಥನ ನಾಮ ಪದ್ಧಃ ಸರ್ಗಃ

    • ಆ ಬಳಿಕ, ಜವಾನಿತನಾದ ಸುಮಂತನು, ಅ೦ಜಲಿಬಂಧವdಂಡು, ವಿಹಾರ ಶಯನ ಆಸನಗಳಲ್ಲಿ ಕುಶಲಸ ಮಾಡಿ, ರಾಜಪುತ್ರನಾದ ರಾಮನನ್ನು ಕುರಿತು ಹೇ ರಾಮ ! ನಿನ್ನನ್ನು ಗರ್ಭದಲ್ಲಿ ಧರಿಸಿ ಪ್ರಸವಿಸಿದ ಕೌಸಲ್ಯಯು ಮಹಾಪುಣ್ಯಾತಳು. ಅವಳಿಗೆ ನಿನ್ನ೦ತಹ ಶತ್ರನು ಉದಯಿಸಿದುದರಿಂದ ಶಕ್ರವತಿಯರಲ್ಲೆಲ್ಲ ಅವಳೇ ಶಾ ವ್ಯಳು. ಈಗ ಪ್ರಯಪತ್ನಿ ಯಾದ ಕೈಕೇಯಿಯೊಡನೆ ಕುಳಿತಿರುವ ದಶರಥಮಹಾರಾಜನು ನಿನ್ನನ್ನು ನೋಡಬೇಕೆಂದು ಇಚ್ಛಿಸುವನು. ಅಲ್ಲಿಗೆ ಹೂರಡು ; ತಡಮಾಡಬೇಡ' ಎಂದು ಹೇಳಿದನು ೪೯-೫೧ |

ಹೀಗೆ ಸುಮಂತನಿಂದ ಹೇಳಲ್ಪಟ್ಟವನಾಗಿ, ಮಹಾಪ) ಕುಶನಾಗಿಯೂ ಪರುಷವ ನಾಗಿಯೂ ಇರುವ ಶ್ರೀರಾಮನು, ಆ ಸುಮಂತನನ್ನು ಸಮನಿಸಿ, ಸೀತೆಯನ್ನು ಕುರಿತು * ಎಲ್ ಸೀಳ! ನಾನು ಬೇಗನೆ ಇಲ್ಲಿಂದ ಹೋಗಿ ಮಹಾರಾಜನನ್ನು ನೋಡುವನು. ನೀನು ಇಲ್ಲಿ ನಿನ ಪರಿವಾರದೊಡನೆ ಸುಖವಾಗಿ ಕುಳಿತುಕೊಂಡು ಆಟವಾಡುತಿರು ” ಎಂದು ಹೇಳಿ, ಅಲ್ಲಿಂದ ಹೊರಟವನಾದನು : 89–84 ಅನಂತರ, ನೀಲನೀರಜನಯನಳಾದ ಆ ಸೀತೆಯು, ತನ್ನ ಪತಿಯಿಂದ ಬಹುವಾನಿಸಲ್ಪಟ್ಟ ವಾಗಿ, ಶ್ರೀರಾಮನಿಗೆ ಮಂಗಳವನ್ನು ಹಾರಯಿಸುತ, ತನ್ನ ಅಂತಃಪುರದ ಬಾಗಿಲವರೆಗೂ ಹಿಂಬಾಲಿಸಿ ಬಂದಳು |೫೪ ಇದು ಅಯೋಧ್ಯಾಕಾಂಡದಲ್ಲಿ ರಾಮಾಭಿಷೇಕ ಏಮ್ಮ ಕಥನವೆಂಬ ಆರನೆಯ ಸರ್ಗವು, ಜಿ .