ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ವರ್ಗ - ೧ ೮ ಶ್ರೀ ತತ್ವ ಸಂಗ್ರಹ ಕಾಮಾಯಣ ಕರೇಣುಶಿಶುಕಿ ಕ್ಷ ಯುಕ್ತಂ ಪರಮವಾಜಿಭಿಃ || ಹರಿಯುಕ್ತಂ ಸಹರ್ಸಕ ರಥಮಿನ್ ಇವಾಶುಗಮ್ | ಪ್ರಯತೌ ತೂರ್ಣವಾಸಾಯ ರಾಘುವೋ ಆಲಿತಃ ಶಿಯಾ ||೬|| ಛತ್ರಚಾಮರಪಾಣಿಸ್ತು ಲಕ್ಷ್ಮಣ್ ರಾಫುವಾನುಜಃ | ಹುಗೋಪ ಭಾತರಂ ಭುತಾ ರಥಮಾಯ ದೃವತಃ |೭| ತತೆ ಹಲಹಲಾಶಬ್ದಃ ತುಮುಲಃ ಸಮಜಾಯತ ! ತಸ್ಯ ನಿಮವಾಸ್ಯ ಜನ್ಮಸ್ಯ ಸಮನ್ವತಃ vi| ತತೋ ಹಯರಥಾಮುಖ್ಯಾತಿ ನಾಗಾಕ್ಷ ಗಿರಿಸನ್ನಿ ಭಾಃ | ಅನುಜಗ್ಗು ಸದಾ ರಾಮಂ ಶತಶೋಥ ಸಹಸ್ರಶಃ IF ಅಥ ತಸ್ಯ ಸನ್ನದ್ದಾಃ ಚನ್ದನಾಗರುಭೂಮಿತಾಃ || ಖಡ್ಗ ಚಾಪಧರತಃ ಶೂರಾಃ ಹಗುರಾಶಂಸವೋ ಜನಾಃ fool ತತೋ ವಾದಿತ ಶಬ್ದುಕ ಸ್ತುತಿಶಬ್ದಾಕ್ಷ ವನಾಮ್ | ಸಿಂಹನಾದಾಶ್ಚ ಶೂರಾಣಾಂ ತಥಾ ಶುಶುವಿರೇ ಪಥಿ |೧೧| ಹರ್ವ್ಯವಾತಾಯನಸ್ಥಾಭಿಃ ಭೂಮಿತಾಭಿಃ ಸಮಗ್ರತಃ | ಕೀರ್ಯವಾಃ ಸ ಪುಸೈಃ ಯಯಯೌ ಛಿರರಿನ್ದ ಮಃ ||೧೨| ದಿಒ ಆ ದಿ . ತುರಗಯುಕ್ತವಾಗಿ ಮಹಾವೇಗಸಂಪನ್ನವಾದ ರಥವನ್ನು ಹತ್ತಿಕೊಂಡಿರುವ ಮಹೇಂದ). ನಂತ ವಿರಾಜಿಸುತ, ಮಹಾಕಾಂತಿಸಂಪನ್ನನಾಗಿ ಹೊರಟನು (೪-೬l ಶ್ರೀರಾಮನ ಅನುಜನಾದ ಲಕ್ಷಣನೂ ಕೂಡ, ಆ ರಥದ ಮೇಲೆಯೇ ಕುಳಿತುಕೊಂಡು, ಛತ್ರಚಾಮರಗಳನ್ನು ಕೈಯಲ್ಲಿ ಹಿಡಿದುಕೊಂಡು, ಶ್ರೀರಾಮನಿಗೆ ಅಂಗರಕ್ಷಕನಾಗಿ ಹಿಂಭಾಗದಲ್ಲಿ ಕುಳಿತು ಹೋಗುತಿದ್ದನು !!! ಅನಂತರ, ಸುತ್ತಲೂ ಹೊರಟ ಆ ಜನಸಮೂಹದ ದಸಯಿ೦ದ, ಅತಿ ಸಂಕುಲವಾದ ಹಲಹಲಧ್ವನಿಯುದಯಿಸಿತು ||೪|| ಆ ಬಳಿಕ, ಮುಖ್ಯಮುಖ್ಯವಾದ-ಕುದುರೆಗಳೂ, ರಥಗಳೂ, ಪರ್ವತಾಕಾರಗಳಾದ ಅನ ಗಳೂ ಕೂಡ, ನೂರುಗಟ್ಟಲೆಯಾಗಿಯೂ ಸಾವಿರಗಟ್ಟಲೆಯಗಿಯ ರಾಮನನ್ನು ಹಿಂಬಾಲಿಸಿ ಹೊರಟುವು೧೯೧ ಆಮೇಲೆ, ಆ ರಾಮಚ೦ದ್ರನಿಗೆ ಮಂಗಳಾಶಾಸನಮಾಡುವ ವಂದಿಮಾಗಧರ, ಚಂದ ನಾಗರುಭೂಷಿತರಾಗಿ ಸನ್ನದ್ದರಾಗಿ ಖಡ್ಗ ಚಾಪಗಳನ್ನು ಧರಿಸಿರುವ ಶೂರರೂ ಕೂಡ, ಅವ ನನ್ನು ಹಿಂಬಾಲಿಸಿ ಹೊರಟರು |೧೦|| ಅನಂತರ, ವಾದ್ಯಗಳ ಧ್ವನಿಗಳೂ, ಸ್ತುತಿಪಾಠಕರ ಸೊತಶಬ್ದಗಳೂ, ಶೂರರ ಸಿಂಹ ನಾದಗಳೂ ಕೂಡ, ಆ ಮಾರ್ಗದಲ್ಲಿ ಬಹಳವಾಗಿ ಕೇಳಿಸುತ್ತಿದ್ದುವು ೧೧| ಹೀಗಿರುವಾಗ, ಆರಿಂದಮನಾದ ಆ ರಾಮಚಂದ್ರನು, ಸುತ್ತಲೂ ಉಪ್ಪರಿಗೆಯ ಮೇಲೆ ಕಿಟಕಿಗಳಲ್ಲಿ ಅಲಂಕಾರಮಾಡಿಕೊಂಡು ನಿಂತಿರುವ ಸ್ತ್ರೀಯರು ಎರಚಿದ ಹೂವುಗಳಿಂದ ವ್ಯಾಪ್ತಿ ನಾಗಿ ಮುಂದಕ್ಕೆ ಹೊರಟನು ೧೧