ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ಸರ್ವಸೀಮನೀಭ್ಯ ನೀತಾಂ ನೀಮನೀಂ ವರಾಮ್ | ಅನನ್ಯ ತದಾ ನಾರ್ಯ ರಾಮಸ್ಯ ಹೃದಯಪ್ರಿಯಾಮ್ [೧೩೪ ತಯಾ ಸುರಜಿತಂ ದೇವ್ಯಾ ಪುರಾ ನೂನಂ ಮಹತ್ ತಪಃ | ರೋಹಿಣೀವ ಶಶಾಜನ ರಾಮಸಂಯೋಗವಾದ ಯಾ [೧೪] ಇತಿ ಪೌರಾಜ್ ನಾವಾಚಃ ರ್ಕೃ ರಾವೇ ಯಯ? ಮುದಾ |೧೫| ಸ ಘೋಪವದ್ದಿ ಹಬೈಕ್ಷ ನಾಗೈತಿ ಪುರಸ್ಸರಸ್ಯಸ್ತಿಕವಾಗಿ | ಮಹೀಯಮಾನಃಪ್ರವರೈಕ ವಾದಕ್ಕೆ ಅಭಿಷ್ಟುತೋವೈಶ್ರವಣೋಯಧಾಯಯ ಆಶೀರ್ವಾರ್ದಾ ಬಹ೯ ರ್ಕೃ ಸುಹೃದ್ಧಿಃ ಸಮುದೀರಿತr | ಯಥಾರ್ಹಂ ಚಾಪಿ ಸಮ್ಮಜ್ಯ ಸರ್ವಾ ನೇವ ನರ್ರಾ ಯಯ [೧೩ | ಪಿತಾಮಹೈರಾಚರಿತಂ ತಥೈವ ಪ್ರಪಿತಾಮಹೈಃ || ಅದ್ಯೋಪಾದಾಯ ತಂ ಮಾರ್ಗ ಅಭಿಪಿನುಪಲಯ |avu ಯಥಾಸ್ಯ ಲಾಲಿತಾಃ ಪಿತಾ ಯಥೈವ ಪ್ರಪಿತಾಮಹೈಃ || ತತಃ ಸುಖತರಂ ಸರ್ವೇ ರಾಮೇ ವತ್ಸು ಮ ರಾಜನಿ [೧rt ಆ ಸಮಯದಲ್ಲಿ, ಆ ಸಮಸ್ಯೆ ಯರ, ಇಂತಹ ಮಹಾನುಭಾವನಾದ ಶ್ರೀರಾಮ ನಿಗ ಹೃದಯದಯಿತೆಯಾಗಿರುವುದರಿಂದ, ಈ ಲೋಕದಲ್ಲಿರುವ ಸಮಸ್ತ ಸ್ತ್ರೀಯರಿಗಿಂತಲೂ ಸೀತಯೇ ಸರೋವಳೆಂದು ತಿಳಿದುಕೊಂಡರು |೧೩|| ಚ೦ದ ನೊಡನೆ ರೂಹಿಳೆಯು ಸೇರಿದಂತೆ, ಈ ಸೀತೆಯು ರಾಮನೊಡನೆ ಸಂಯೋಗ ವನ್ನು ಹೊಂದಿರುವಳಲ್ಲ! ಇವಳು ಜನ್ಮಾಂತರದಲ್ಲಿ ಅತ್ಯಧಿಕವಾದ ತಪಸ್ಸನ್ನು ಚೆನ್ನಾಗಿ ಮಾಡಿರು ವಳು, ' ಎಂದು ಆ ಪೌರಸ್ತ್ರೀಯರು ಹೇಳಿಕೊಳ್ಳುತಿರುವ ಮಾತುಗಳನ್ನು ಕೇಳುತ, ಆ ರಾಮನು ಸಂತೋಷದಿಂದ ಮುಂದಕ್ಕೆ ತೆರಳಿದನು ೨೧೪-೧೫ ಆಗ ಆ ರಾಮನು, ಶಬಾಯಮಾನವಾದ ಗಜಪುರಗಗಳಿಂದಲೂ, ಮುಂದುಗಡೆ ನಡೆಯು ತಿರುವ ಸ್ವಸ್ತಿವಾಚಕರಾದ ಸ್ತುತಿಪಾಲಕರಿಂದಲೂ, ಉತ್ತಮರಾದ ವಾದ್ಯಗಾರರಿಂದಲೂ ಪೂಜಿ ಸಲ್ಪಡುತ, ಸಾಕ್ಷಾತ್ ಕುಬೇರನಂತೆ ಹೋಗುತಿದ್ದನು ||೧೬|| ಆ ಸಮಯದಲ್ಲಿ, ತನ್ನ ಮಿತ್ರರಿಂದ ಹೇಳಲ್ಪಡುತ್ತಿರುವ ಅನೇಕವಾದ ಆಶೀಶ್ವಾದಗಳನ್ನು ಕೇಳುತ, ಅಲ್ಲಿದ್ದ ಸಮಸ್ತ ಜನರನ್ನೂ ಯಥಾಯೋಗ್ಯವಾಗಿ ಮಕ್ಕಾದೆಮಾಡುತ, ಅಲ್ಲಿಂದ ಮುಂದಕ್ಕೆ ಹೊರಡುತ್ತಿದ್ದನು ೧೭l ಆಗ ಅಲ್ಲಿದ್ದ ಜನಗಳು ಹೇಳುತ್ತಿದ್ದುದೇನೆಂದರೆ-ಹೇ ರಾಮ ! ನಿನ್ನ ಪಿತಾಮಹರೂ ಪ್ರಪಿತಾಮಹರೂ ಯಾವ ಮಾರ್ಗದಲ್ಲಿ ನಡೆಯುತ್ತಿದ್ದರೂ, ಅಂತಹ ಮಾರ್ಗವನ್ನು ಅವಲಂ ಬಿಸಿ, ಪಟ್ಟಾಭಿಷಿಕ್ತನಾದ ನೀನು ನಮ್ಮಗಳನ್ನು ಕಾಪಾಡು ||೧೪|| ಇವರ ತಂದೆಯಿಂದ ನಾವು ಹೇಗೆ ಆದರಿಸಲ್ಪಟ್ಟಿವೋ, ಇವನ ಪಿತಾಮಹ ಪ್ರಪಿತಾಮ ಹರಿoದ ಹೇಗೆ ಲಾಲಿಸಲ್ಪಟ್ಟಿವೋ, ಅದಕ್ಕಿಂತಲೂ ಅತ್ಯಧಿಕ ಸುಖವಾಗಿ•ರಾಮನು ರಾಜನಾ ದು+ನಾವಿರುವೆವು ೧೯u