ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸಗಿ ಶ್ರೀ ತತ್ವ ಸಂಗ್ರಹ ರಾಮಾಯಣಂ ಅಲಮದ್ಯ ಹಿ ಭುಕ್ತನ ಪರಮಾರ್ಥ್ಯರಲಂ ಚ ನಃ | ಯಥಾ ಪಠ್ಯವು ರಾಜಾನಂ ರಾಮಂ ರಾಜ್ಯ ಪ್ರತಿಷ್ಠಿತ |೨೦|| ಅತೋ ಹಿ ನಃ ಪ್ರಯತರಂ ನಾನ್ಯತೆ ಕಿ' (ವಿಷ್ಯತಿ || ಯಥಾಭಿಷೇಕೋ ರಾಮಸ್ಯ ರಾಜೀನಾಮಿತತೇಜಸಃ (೧೦೧! ಏತಾಕಾ ನ್ಯಾಸುಪ್ಪದಾಂ ಉದಾಸೀನಃ ಕಥಾಃ ಶುಭಾಃ || ಆತ್ಮಸಮೂಜನೀಃ ರ್ಕೃ ಯಯ ರಾಮೋ ಮಹಾಪಥಮ್ ||| ನ ಹಿ ತನ್ನನಃ ಕಶ್ಚಿತ್ ಚಕ್ಷುಷೀ ವಾ ನರೋತ್ತಮಾತ್ | ನರಃ ಸತ್ಯಪಕ್ರಷ್ಣುಂ ಅತಿಕಾಮಿ ರಘುವೇ !೦೩! ಯಕ್ಷ ರಾಮಂ ನ ಪಶ್ಯತ್ ತು ಯಂ ಚ ರಾಮೋ ನ ಪಶ್ಯತಿ | ನಿತಃ ಸ ಭವೇಲ್ದಕೇ ಸತ್ಯಾನಂ ವಿಗರ್ಹತೇ |೨೪ ಸರ್ವೇಷಾಂ ಹಿ ಸ ಧರ್ಮಾತಾ ವರ್ಣಾನಾಂ ಕುರುತೇ ದಯಾಮ | ಚತುರ್ಣಾ೦ ಹಿ ವಯಸ್ಸನಾಂ ತೇನ ತೇ ತಮನುವ್ರತಾಃ ೨೩| ನಮಗೆ ಈಗ ಭೋಜನದಿಂದಲೂ ಪ್ರಯೋಜನವಿಲ್ಲ; ಇತರವಾದ ಉತ್ತಮ ವಸ್ತು ಗಳೂ ಬೇಕಾಗಿಲ್ಲ. ರಾಜ್ಯದಲ್ಲಿ ಪ್ರತಿಷ್ಠಿತನಾಗಿ ದೊರೆತನಮಾಡುತಿರುವ ಶ್ರೀರಾಮನನ್ನು ನೋಡುವುದೊಂದೇ ನಮಗೆ ಸಾಕಾಗಿರುವುದು ||೨೦|| ಈ ಅಪರಿಮಿತತೇಜಶಾಲಿಯಾದ ರಾಮನಿಗೆ ಪಟ್ಟಾಭಿಷೇಕವಾಗುವುದು ನಮಗೆ ಎಷ್ಟ ಪ್ರಯವೋ, ಇದಕ್ಕಿಂತ ಪ್ರಿಯವಾದುದು ಮತ್ತಾವುದೂ ನಮಗಂದಿಗೂ ಉಂಟಾಗುವುದಿಲ್ಲ (ಎಂದು ಆ ಜನರು ಹೇಳುತಿದ್ದರು) ೨೧|| ಈ ವತುಗಳನ್ನೂ, ಇದೇರೀತಿಯಲ್ಲಿ ತನ್ನ ನ್ನು ಬಹುಮಾನಪಡಿಸುವ ಇತರವಾದ ಸ್ನೇಹಿತರ ಮಾತುಗಳನ್ನೂ ಕೂಡಿ, ತಟಸ್ಥನಾಗಿ ಕೇಳುತ್ತಿರುವ ಆ ರಾಮನು, ಈ ಸ್ತುತಿವಚನ ಗಿಳಿ೦ದ ಸ್ವಲ್ಪವೂ ಉಎದೆ, ರಾಜಮಾರ್ಗವನ್ನು ಸೇರಿದನು |೨| ಹೀಗಿರುವ ಸಮಯದಲ್ಲಿ, ರಾಮನು ಕಣ್ಣು ಮರೆಯಾಗಿ ಹೊರಟುಹೋದರೂ ಕೂಡ ಅವನೊಬ್ಬ ಮನುಷ್ಯನಾದರೂ, ಆ ಪುರುಷೋತ್ತಮನಾದ ರಾಮನ ದೆಸೆಯಿಂದ-ತನ್ನ ವ ನನಿಗೆ ಕಲ್ಲಗಳ ನಾಗಲಿ ಹಿಂದಿರುಗಿಸುವುದಕ್ಕೆ ಸಮರ್ಧನಾಗಲಿಲ್ಲ ||೨೩|| ಪ್ರಪಂಚದಲ್ಲಿ, ಯಾವನು ರಾಮನನ್ನು ನೋಡುವುದಿಲ್ಲವೋ, ರಾಮನ ದೃಷ್ಟಿಗೆ ಯಾವನ ಪಾತ್ರನಾಗಿಲ್ಲವೋ, ಅವನು ಈ ಲೋಕದಲ್ಲಿ ಕೇವಲ ನಿಂದಿತನಾಗಿ ವಾಸವರಿಕೊಂt C.ವನು ; ಅವನನ್ನು ಅವನ ಅ೦ಕಲಾತ್ಮವೂ ನಿಂದಿಸುವುದು |೨೪| ಮಹಾಧರಿತ್ರನಾದ ಆ ರಾಮನು, ಬ್ರಾಹ್ಮಣಾದಿ ನಾಲ್ಕು ವರ್ಣಗಳಲ್ಲಿಯೂ, ಸಮಸ್ತ ಜನರಿಗೂ ಅವರವರ ವಯೋನುಗುಣವಾಗಿ ಅನುಗ್ರಹವನ್ನು ಮಾಡುತಿರುವನು. ಅದರಿಂದ ಅವರೆಲ್ಲರೂ ಅವನನ್ನು ಇಷ್ಟು ಗಿ ಪ್ರೀತಿಸುತ ಅನುಸರಿಸಿಕೊಂಡು ಬಂದರು ೧೨೫