ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣ (ಸರ್ಗ ವಿಪರೀತಕ್ಷ್ಯ ವೃದ್ಧಿಕ ವಿಪಕ್ಷ ಪ್ರಧರ್ಮಿತಃ || ನೃಪಃ ಕಿಮಿವ ನೋ ಬಯಾತ್ ಚೋದ್ಯಮಾನಃ ಸಮನ್ಮಥಃ ||೧೩| ನಾಸಪರಾಧಂ ಪಶ್ಯಾವಿ ನಾಪಿ ದೋಷಂ ತಥಾವಿಧಮ್ | ಯೇನ ನಿರ್ವಾತ ರಾಪ್ಪಾತ್ ವನವಾಸಾಯ ರಾಘವಃ ೧೪॥ ನ ತಂ ಪಕ್ಕಾಮಹಂ ಲೋಕ ಪರೋಕ್ಷಮಪಿ ಯೋ ನರಃ | ಸುಮಿತ್ರ ವಾ ನಿಂಸ್ಕೋಪಿ ಯಸ್ಯ ದೋಷಮುದಾಹರೇತ್ ||೧೫|| ದೇವಕಮೃ ಜು೦ ದಾನಂ ರಿಪೂಣಮಪಿ ವತ್ಸಲ || ಅವೇಕ್ಷಮಾಣಃ ಕೋ ಧರ್ಮಂ ತ್ಯಜೇತ್ ಪುತ್ರನಕಾರಣಾತ್ ||೧೬ || ಹರಾಮಿ ವೀರ್ಯೋದ್ಭುಃಖಂ ತೇ ತಮಃ ಸೂರ್ಯವೋದಿತಃ | ದೇವಿ ಪಶ್ಯತು ಮೇ ವೀರ್ಯ೦ ರಾಘುವವ ಪಶ್ಯತು ||೧೭|| ಇತಿ ಬ್ರ ವನ್ನು ಸೌಮಿತ್ರಿ ಆಹೇದಂ ರಘುನನ್ನನಃ |av) ಜಾನಾಮಿ ವಾಕ್ಯಂ ತೇ ಸತ್ಯಂ ಕಿಂ ತು ಮೇ ಸಮಯೊ ನ ಹಿ ಯದಿದಂ ದೃಶ್ಯತೇ ವಿಶ್ಚಂ ರಾಜ್ಯಂ ದೇಹಾದಿಕ೦ ಚ ಯತ್ | ಯದಿ ಸತ್ಯಂ ಭವೇತ್ ತತ್ರ ಪ್ರಯಾಸಃ ಸಫಲಶ್ಚ ತೇ ||೧೯|| ನಮ್ಮ ಮಹಾರಾಜ ದಶರಥನು, ಮೊದಲೇ ಸ್ವಭಾವತಃ ವ್ಯತ್ಯಬುದ್ದಿಯಾದವನು; ಈಗ ವೃದ್ಧನೂ ಆಗಿರುವನು; ಇದಲ್ಲದೆ ವಿಷಯಾಸಕ್ತಿಯೂ ಇವನನ್ನು ಹಿಮ್ಮೆಟ್ಟಿ ಬಿಟ್ಟಿರುವುದು, ಇ೦ತಹ ಕಾಮಾವಿಷ್ಟನಾದವನು, ಹೆಂಡತಿಯಿಂದ ಚೋದಿತನಾಗಿಏನನ್ನು ತಾನೆ ಹೇಳಲಾರೆನು? | ಷ್ಣ ದೇ , ಆ೦ತಹ ಅಪರಾಧವೊಂದನ್ನೂ ಇವನಲ್ಲಿ ನಾನು ಕಾಣುವುದಿಲ್ಲ; ಮತ್ತಾವ ದೋಷವೂ ಇವನಲ್ಲಿಲ್ಲ ||೧೪| ಇವನಿಗೆ ಕರು ವಾಗಿರಲಿ-ಅಧವಾ ಇವನಿಂದ ಓರಿಸಲ್ಪಟ್ಟವನಾಗಿರಲಿ-ಖಖವನೂ ಬ್ರವನು ಇವನಲ್ಲಿ ದೋಷವನ್ನು ಹೇಳಬಹುದೊ, ಅಂಥವನೊಬ್ಬನನ್ನೂ ನಾನು ಇದುವರೆಗೂ ನೋಡಲಿಲ್ಲ ೧೫| ದೇವಸದೃಶನಾಗಿಯೂ ಯಜವಾಗಿ ದವಸವನ್ನಿತನಾಗಿಯೂ ಶತ್ರುಗಳಿಗೂ ಪ್ರೀತಿಪಾತ ನಾಗಿಯೂ ಇರುವ ಇಂತಹ ಮಗನನ್ನು, ಧರದಲ್ಲಿ ದೃಷ್ಟಿಯುಳ್ಳ ಯುವನು ಶನ ನಿಷ್ಕಾರಣವಾಗಿ ಬಿಟ್ಟು ಬಿಡುವನು ೧೬|| ಉದಯಹೊಂದಿದ ಸೋನು ಅಂಧಕಾರವನ್ನು ಅಪಹರಿಸುವಂತ, ನನ್ನ ವೀರದಿಂದ ನಿನ್ನ ದುಃಖವನ್ನು ಈಗ ಅಪಹರಿಸುವೆನು. ನನ್ನ ವೀರವನ್ನು ಈಗ ಕೈಕೇಯಿಯ ದಶರ ಥನೂ (ಅಥವಾ ರಾಮನೂ) ನೋಡುವರಾಗಲಿ, (ಎ೦ದು ಆ ಲಕ್ಷಣನು ಹೇಳುವನು) |೧೭|| ಹೀಗೆ ಹೇಳುತ್ತಿರುವ ಲಕ್ಷಣನನ್ನು ಕುರಿತು, ಶ್ರೀರಾಮನು ಈ ಮಾತನ್ನು ಹೇಳಿದನು; ರತ್ತ 1 ಲಕ್ಷಣ! ನಿನ್ನ ಮಾತಲ್ಲವೂ ಸತ್ಯವೆಂದು ನಾನು ನಂಬಿರುವೆನು ನಿನ್ನ ವೀರವ ಅಂತ ಹುದೇ ಅಹುದು. ಆದರೆ, ನನಗೆ ಈಗ ಸಮಯವಲ್ಲ. ಈ ದೃಶ್ಯಮಾನವಾದ ವಿಶ್ವವೂ ರಾಜ್ಯ ಈ ದೇಹಾದಿಗಳೂ ಸತ್ಯವಾಗಿದ್ದ ಪಕ್ಷದಲ್ಲಿ, ಆಗ ನಿನ್ನ ಪ್ರಯಾಸವೆಲ್ಲವೂ ಸಫಲವಾ ದೀತು ೦೧-೧೯)