ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ಭೂಗಾಮೇಘವಿತಾನಸ್ಥ ವಿದ್ಯುಖೇವ ಚ ಲಾಃ | ಆಯುರಭ್ಯಗ್ನಿ ಸಂತಪ್ತಿ ಹಸ್ಥ ಜಲಬಿನ್ನು ವತ್°ool ಯಥೇಹ ಕರ್ಮಜನ್ಯತ್ವಾತ್ ವಿಪಯಾಣಾಮವಿತ್ಯ | ದೃಷ್ಟಾ ತಥಾನ್ಯಲೋಕೋಪಿ ತಜ್ಞ ನೃತ್ಪಾದನಿತ್ಯತಾ ?on ಯಥಾ ವ್ಯಾಳಗಳನ್ನಸೋ ಬೇಕೋ ದಂಕಾನಪೇಕ್ಷತೇ | ತಥಾ ಕಾಲಾಗ್ನಿನಾ ಗ್ರಸ್ತ ಲೋಕ ಭೋಗಾನಾಶ್ಚರ್ತ |೨| ಕರೋತಿದುಃಖೇನ ಹಿಕರ್ಮತನ್ನ ಶರೀರಭೋಗಾರ್ಥನಹರ್ನಿಕಂನರಃ | ದೇಹಸು ಭಿನ್ನ ಪುರುಷಾತ್ ಸಮೀಕ್ಷಈ ಕೋವಾತ್ರ ಭೋಗಃ ಪುರು [ಪೇಣ ಭುಜ್ಯತೇ |೨೩|| ಪಿತೃಮಾತೃಸುತಭಾತೃದಾರಬಾದಿಸಜ್ಜ ಮಃ | ಸಂಯೋಗಮಾತ್ರ ಜನನಾಂ ನದ್ಯಾಂ ಕಾಪ್ಪಭುವಷ್ಟ್ರಲಃ |೨೪| ಛಾಯವ ಲಕ್ಷ್ಮೀಸಲಾತೀತಃ ತಾರುಣ್ಯಮವದಧಾವಂಚ | ಸ್ಮಶಮಂ ಸುಖವಾಯುರಲ್ಪಂ ತಥಾಪಿಜನೆರವಾನವಿಮಃ ||೨೫ ವಿ ಒ ಬG ಆದರೆ, ಇದೊಂದೂ ಸ್ಥಿರವಲ್ಲ, ಭೋಗಗಳು, ಮೇಘಮಂಡಲದಲ್ಲಿರುವ ವಿದ್ಯುಲ್ಲತೆಯಂತ ಚಂಚಲವಾದುವುಗಳು ; ಆಯುಸ್ಸೆಂಬುದು ಕಾಯ್ದ ಕಬ್ಬುಣದ ಮೇಲೆ ಹಾಕಿದ ನೀರುಹನಿಯಂತ ಕ್ಷಣಭಂಗುರವಾದುದು 19ch • ಈ ಲೋಕದಲ್ಲಿ ವಿಷಯಗಳು ಅನಿತ್ಯವಾಗಿದ್ದರೂ, ಪರಲೋಕದಲ್ಲಿ ನಿತ್ಯವಾಗಿರಬಾರದೆ?' ಎಂದು ಆಶ೦ಕ ಮಾಡಬೇಡ ಈ ವಿಷಯಗಳಲ್ಲವೂ ಇಲ್ಲಿ ಹೇಗೆ ಕರಅನ್ಯಗಳೊ, ಹಾಗೆ ಪರಲೋ ಕದಲ್ಲಿಯ ಅನಿತ್ಯಗಳೆ೦ಬುದು ಸ್ಪಷ್ಟವಾಗಿಯೇ ಇರುವುದು ||೨೧| ಷ್ಣ ಅಪೇಕ್ಷಿಸುವುದು ಹೇಗೋ, ಕಾಲಾಗ್ನಿ ರ೦ದ ಗಾಸನೂಡಲ್ಪಟ್ಟಿರುವ ಜನರು ಅkರವಾದ ಭೋಗಗಳನ್ನು ಅಪೇಕ್ಷಿಸುವುದೂ ಹಾಗಯೇ ||೨೨|| ಈ ಪ್ರಪಂಚದಲ್ಲಿ ಪುರುಷನು ಶರೀರಭೋಗಕ್ಕಾಗಿ ರಾತ್ರಿ ಹಗಲೂ ಕಷ್ಟ ಪಟ್ಟು ಕೆಲಸವ ಡುವನು; ಆದರೆ, ದೇಹವೆಂಬುದು ಪುರುಷನಿಗಿಂತ ಬೇರೆಯಾದುದೆಂಬುದು ಸ್ಪಷ್ಟವಾಗಿರು ಓದು; ಹೀಗಿರುವಾಗ, ಈ ಲೋಕದಲ್ಲಿ ಪುರುಷನಿಂದ ಯಾವ ಭೂಗತನೆ ಅನುಭವಿಸಲ್ಪ ಡುವುದು ? ೨೩11 ಲೋಕದಲ್ಲಿ, ತಂದೆ ತಾಯಿ ಮಗ ಅಣ ತಮ್ಮ ಹೆಂಡತಿ ನೆಂಟರು ಮೊದಲಾದವರ ಸೇರು ವಿಕೆಯೆಂಬುದು, ಪ್ರಾಣಿಗಳಿಗೆ ಕೇವಲ ಸಂಯೋಗವಖತ್ರವಾದುದು. ಇದು, ನದಿಯಲ್ಲಿ ಆಳ ಸ್ಮಿಕವಾಗಿ ಸೇರಿ ಮತ್ತು ಅಗಲಿಹೋಗುವ ಕಟ್ಟಿಗೆಗಳಂತ ಅತಿಚಂಚಲವಾದುದು 19೪! ಮರದ ನೆಳಲಿನಂತ ಲಕ್ಷ್ಮಿಯು ಕೇವಲ ಚಂಚಲಳೆಂದು ಪ್ರಸಿದ್ದವಾಗಿರುವುದು; ಯವ ನವೆಂಬುದು ನೀರಿನ ಅಲೆಯಂತ ಅಸ್ಥಿರವಾದುದು ; ಸ್ತ್ರೀಸುಖವು ಕೇವಲ ಸ್ವ ಸದೃಶವಾಗಿರು ವದು; ಆಯುಸ್ಸಂತು ಅತ್ಯಲ್ಪವಾಗಿರುವುದು. ಹೀಗಿದ್ದರೂ, ಪ್ರಾಣಿಗಳಿಗೆ ಇವುಗಳಲ್ಲಿ ಇತ್ತು ಅಭಿವನವಿರುವರಲ್ಲ! 1991