ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ತೇಷ್ಯತೀತೇಷು ಸರ್ವದಾಂ ದೇಹಿನಾಂ ಜೀವನಕ್ಷಯಃ | ಪ್ರತಿಕ್ಷ೧೦ ಭವೇದ್ದಿ ಜಲಸ್ಯಾರ್ಕಗತೇರಿವ |೩೦|| ಏವಂ ಕತಿಶಯ ಕಾಲೇ ಜರಾವ್ಯಾಧ್ಯಾದಿಭಿರ್ವಪುಃ | ಜೀರ್ಣವಾದೌ ದೃಢವಿವಾಭಾತಿ ನೂತನವೇಕ್ಷವತ್ |೩೩: ತಾಃ ಈಶಾಸ್ತತಃ ಕವೆ ಲಾಲಾ ಚ ವಳಯಸನ್ | ಇನ್ನಿಯಾಪುಟವಂ ಪಶ್ಚಾತ್ ಪರಂ ಚ ಭವೇತ್ ತತಃ |೩೪| ಪಗೇವಮೇವ ಕಾಲೇನಾನನ್ತಾನಪ್ಪಾಕ್ಷತುರ್ಮುಖಾಃ || ಮನ್ನಿದೇವಗನ್ನರ್ವನುನ್ಯಾದ್ಯಾಃ ಪಾಂಸುವ ತಾಃ ೩೫Ri ವಿರಾಡ್ಡಿರಣ್ಯಗರ್ಭ-ಶಬ್ರಹ್ಮಾದೀನಾಂ ಶ್ರುತ್ ಶ್ರುತಃ | ನಾಶೋ ರಾಜಾಮನನಾನಾಂ ಕಿಂ ಧೈರ್ಯ೦ ಮರ್ತ್ಯದೇವನೇ |೩೬|| ದೇಹೇಹಂಭಾವವಾಸ ರಾಜಾಹಂ ಲೋಕವಿತ್ತುತಃ | ಇರ್ತ್ಯ ಮನುತೇ ಜನ್ನು ಅನೈ ವಿಡಸ್ಮಸಂಜ್ಜಿಕೇ | ಪ್ರಪತ್ತೇದವಳೆ ಫೆರೆ ನರಕ ಯಾತನಾಮಯ |೩೭|| ಯಮಾಸು ಯ ಭರ್ವಾ ಲೋಕಂ ದಗ್ಗುಮಿಚ್ ತಿ ಲಕ್ಷ್ಮಣ || ದೇಹಾಭಿಮಾನಿನಃ ಸರ್ವೆ• ದೋಷಾಃ ಪಾದುರ್ಭವನಿ ಹಿ |೩| ಒ - ಇವು ಕಳೆದುಹೋದಹಾಗೆಲ್ಲ, ಗಿಷ್ಟ ಕಾಲದಲ್ಲಿ ಸೂರಕಿರಣಗಳಿಂದ ಜಲಕ್ಕೆ ಕ್ಷಯ ವುಂಟಾಗುವಂತೆ, ಪ್ರತಿ ಕ್ಷಣವೂ ಸಮಸ್ತ ದೇಹಗಳಿಗೂ ಆಯಸ್ಸು ಕ್ಷಯ ಹೊಂದುತ್ತಿರುವುದು | ಹೀಗೆ ಕೆಲವು ಕಾಲ ಕಳೆದು ಹೋಗಲಾಗಿ, ಮೊದಲು ಹೊಸಮನೆಯಂತೆ ಗಟ್ಟಿಯಾಗಿ ಕಾಣುತ್ತಿದ್ದ ದೇಹವು, ಈಗ ಜರಾರೋಗಾದಿಗಳಿ೦ದ ಜೀರ್ಣವಾಗಿ ಹೋಗುವದು ||೩೩|| ಅನಂತರ ಕೂದಲುಗಳೆಲ್ಲ ಬೆಳ್ಳಗಾಗುಗುವವ ; ಆಮೇಲೆ ಮೈಯೆಲ್ಲ ನಡುಗಲಾರಂಭಿಸು ವದು; ಒಳಿಕ ದೇಹದಲ್ಲೆಲ್ಲ ಸುಕ್ಕು ಹಿಡಿದು ಜೊಲ್ಲು ಸುರಿಯಲಾರಂಭಿಸುವುದು; ಆಬಳಿಕ ಇಂದಿ, ಯಗಳಿಗೆಲ್ಲ ಅಶಕಿಯುಂಟಾಗುವುದು, ಕೊನೆಗೆ ಮರಣವೂ ಉ೦ಟಾಗುವುದು |೩೪| ಈ ಹಿಂದೆಯೂ ಹೀಗೆಯೇ ಕಾಲಪರಿಣಾಮದಿಂದ ಅನೇಕರಾದ ಚತುರು ಖರು ನಷ್ಟ ರಾಗಿಬಿ ಟೈರು ; ಮನು ಇ೦ದ್ರ ದೇವ ಗಂಧತ್ವ ಮುನಿ ಪ್ರಮುಖರೂ ಅಸಂಖ್ಯಾಕವಾಗಿ ಧೂಳಿಯಂತೆ ಹೋಗಿಬಿಟ್ಟರು |೩೫| ವಿರಾಮ್ಪುರುಷ ಹಿರಣ್ಯಗರ್ಭ ಈಶ್ವರ ಬ್ರಹ್ಮಾದಿಗಳಿಗೂ ಅಸಂಖ್ಯಾಕರಾದ ರಾಜರಿಗೂ ಕೂಡ ವಿನಾಶವುಂಟೆಂಬುದು ಶ್ರುತಿಸಿದ್ದವಾಗಿರುವುದು. ಹೀಗಿರುವಲ್ಲಿ, ಅಲ್ಪರಾದ ಮನುಷ್ಯರು ಸ್ಥಿರವಾಗಿ ಜೀವಿಸುವರೆಂಬುದರಲ್ಲಿ ಧೈರವೇನು ? 1೩೬ ದೇಹದಲ್ಲಿ ಆತ್ಮಜ್ಞಾನವಿಟ್ಟು ಕೊಂಡಿರುವ ಪ್ರಾಣಿಯು, ನಾನು ಲೋಕಪ್ರಸಿದ್ಧನಾದ ರಾಜನಂದು ಅಹಂಕಾರಪಡುವನು; ಕೊನೆಗೆ ಅತಿ ಘೋರವಾದ ಖತನಾಮಯವ ಸೈನಾಮಕವಾದ ನರಕದಲ್ಲಿ ಅಸ್ವತಂತ್ರವಾಗಿ ಬಿದ್ದು ಬಿಡುವನು (೩೬| ಆಯಾ ಲಕ್ಷಣ! ನೀನು ಯಾವ ದೇಶಾಭವನವನಾಶ್ರಯಿಸಿಕೊಂಡು ಲೋಕ ವಲ್ಲ ಸುಡಬೇಕಂದಪೇಕ್ಷಿಸುವೆಯೋ, ಈ ದೇಹಾಭಿಮಾನವುಳ್ಳವನಿಗೆ ಸಮಸ್ಯೆ ದೋಷಗಳೂ ಪಾದುರ್ಭವಿಸುವವ ೩vu