ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ಕೃತಾನ್ನವ ಸೌಮಿತ್ರ ದ್ರಷ್ಟವೋ ಮತ್ರ ವಾಸನೇ || ರಾಜ್ಯಸ್ಯ ಚ ವಿತೀರ್ಣಸ್ಯ ಪುನರೇವ ನಿವರ್ತನೇ |೪೬ || ಕೈಕೇಯ್ಯಾ ಸತಿಪತ್ತಿರ್ಹಿ ಕಥಂ ಸ್ಯಾನ್ಮಮ ಪೀಡನೇ | ಯದಿ ಭಾವೋ ನ ದೈವೊಯಂ ಕೃತಾಸ್ತ್ರವಿಹಿತೋ ಭವೇತ್ ೪೭] ಸೋಭಿಷೇಕನಿವೃತ್ಯರ್ಥೈಃ ಪ್ರವಾಸಾರ್ಥೈ ದುರ್ವಚೈಃ | ಉಗ್ರೆರ್ವಾಕ್ಯ ರಹಂ ತಸ್ಯಾಃ ನಾನ್ಯವಾತ್ ಸಮರ್ಥಯೇ |೪|| ಯದಚೆನ್ನಂ ಚ ತದ್ಭವಂ ಭೂತೇವಿ ನ ಹವ್ಯತೇ || ವ್ಯಕಂ ಮಯಿ ಚ ತಸ್ಯಾಂ ಚ ಪತಿತೋ ಹಿ ವಿಪರ್ಯಯಃ || ಕಜ್ಜಿದ್ದೆವೇನ ಸೌಮಿತ್ರ ಯೊದ್ದು ಮುತ್ಸಹತೇ ಪುರ್ವಾ | ಯಸ್ಯ ನ ಗ್ರಹಣಂ ಕಿತ ಕರ್ಮಣೋನ್ಯತ್ರ ದೃಶ್ಯತೇ i೫೦| ಸುಖದುಃಖೇ ಭಯಕ್ರೋಧ ಲಾಭಾಲಾಭೌ ಭವಾಭವ || ಯಚ್ಛ ಕಿಞ್ಞ' ತ ತದಾ ನೂನಂ ನನು ದೈವಸ್ಯ ಕರ್ಮ ತತ್ (೫೧! ಒ ಒ ಎಲೈ ಸುಮಿತ್ರಾಪುತ್ರನೆ ! ನನ್ನ ನ್ನು ಅರಣ್ಯಕ್ಕೆ ಕಳುಹಿಸುವುದರಲ್ಲಿಯೂ ಕೂಡ, ವಿಧಿಯೇ ಮುಖ್ಯ ಕಾರಣವೆಂದು ತಿಳಿಯಲ್ಪಡಬೇಕು ೪೬|| ಈ ಕೆಲಸವು ವಿಧಿವಿಹಿತವಾಗಿ ದೈವಿಕವಾಗಿಲ್ಲದಿದ್ದ ಪಕ್ಷದಲ್ಲಿ, ಕೈಕೇಯಿದೇವಿಗೆ ನನ್ನನ್ನು ಪೀಡಿಸುವುದರಲ್ಲಿ ಇಷ್ಟು ಶ್ರದ, ಹೇಗುಂಟಾಗುತ್ತಿದ್ದಿತು ? ೪೭|| ಹೀಗೆ ಅವಳಿಂದ ಅಭಿಷೇಕನಿವರ್ತನಾರ್ಧವಾಗಿಯೂ ಅರಣ್ಯವಾಸಾರ್ಥವಾಗಿಯೂ ಹೇಳಲ್ಪಟ್ಟ-ಎಂದಿಗೂ ಅವಳ ಬಾಯಲ್ಲಿ ಹೊರಡಬಾರದ-ಕರವಚನಗಳಿ೦ದ ಪೀಡಿತನಾದ ನಾನು, ಈ ವಿಷಯದಲ್ಲಿ ದೈವವನ್ನು ಬಿಟ್ಟರೆ ಮತ್ತಾವ ಕಾರಣವನ್ನೂ ಯೋಚಿಸಲಾರೆನು |೪vu ಯಾವುದು ನಮ್ಮ ಆಲೋಚನಾಪಧಕ್ಕೆ ವಿರುವುದೋ, ಅದೇ ದೈವವು, ಇದು ಸಮಸ್ತ ಭೂತಗಳಲ್ಲಿಯೂ ತಡೆಯಿಲ್ಲದಿರುವುದು. ಈ ದೈವದಿಂದಲೇ, ನನ್ನಲ್ಲಿಯ ಕೈಕೇಯಿಯಲ್ಲಿಯೂ ಆಕಸ್ಮಿಕವಾಗಿ ಇಷ್ಟು ವ್ಯತ್ಯಾಸವುಂಟಾಗಿರುವುದು. ಇದರಿಂದಲೇ ನನ್ನ ಮಾತು ಸ್ಪಷ್ಟವಾಗು ವದಲ್ಲವೆ ? ೪೯ ಹೇ ಸೌಮಿತ್ರ! ಯಾವ ದೈವಕ್ಕ-ಅದರ ಕರ ಹೊರತು ಬೇರೆವಿಧದಲ್ಲಿ ಗ್ರಹಣವೇ ಅಸಂಭವವೋ, ಅಂತಹ ದೈವದೊಡನೆ ಹೋರಾಡಲು ಯಾವ ಮನುಷ್ಯನಾದರೂ ಸಾಹಸ ಪಡುವನೆ? ||೫ol ಈ ಲೋಕದಲ್ಲಿ ಸುಖದುಃಖಗಳಾಗಲಿ,ಭಯಧಗಳಾಗಲಿ-ಲಾಭನಷ್ಟಗಳಾಗಲಿ ಉತ್ಪತ್ತಿ ಲಯಗಳಾಗಲಿ-ಯಾವುದುಂಟಾಗುವುದೋ, ಅದೆಲ್ಲವೂ ಆಗ ದೈವದಿಂದಲೇ ಉಂಟಾ ಗತಕ್ಕುದಲ್ಲವೆ! ೧೫೧