ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣಂ ( ಸರ್ರ ಅಸಬ್ಬಿತಮೆ-ದೇಹ ಯದಕಸ್ಮತ್ ಪ್ರವರ್ತತೇ | ನಿವರ್ತ್ಯಾರನ್ನಾರಬ್ಧಂ ನನು ದೈವಸ್ಯ ಕರ್ಮ ತತ್ ||೫೨ ಮಾ ಚ ಲಕ್ಷ್ಮಣ ಸನ್ನಾಪಂ ಕಾರ್ಮಿಲ್ರಕ್ಷಾ ವಿಪರ್ಯಯೇ || ರಾಜ್ಯಂ ವಾ ವನವಾಸೋ ವಾ ವನೇ ವಾಸೋ ಮಹೋದಯಃ |೫೩ ಯತ್ ತನ್ನಿದಿತಂ ಸರ್ವಂ ಹೃದಿ ಭಾವನ ಸರ್ವದಾ | ಸಂಸಾರದುಃಖ್ಯೆ ರಖಿಲೈಃ ಬಾಧ್ಯಸೇ ನ ಕದಾಚನ 1+{೪|| ತಮಸ್ಯ ಮಯಾದಿಪ್ಪ: ಹೃದಿ ಭಾವಯ ನಿತ್ಯಶಃ | ಮವಾಗಮಂ ಪ್ರತೀಕ್ಷಸ ನ ದುಃಖೈಃ ಪೀಡ್ಸೇ ಚಿರಮ್ ||೫೫!! ಮಾತರಂ ಲಕ್ಷ್ಮಣಂ ಚೈವ ಸವತಾಶ್ವಾಸ್ಯೆ ಪುನಃ ಪುನಃ | ಸನ್ನಿಹೋತ್ಸಾಹಜನನಂ ಇದಂ ಚಾಹ ವಚಃ ಪುನಃ ೫೬ || ಇತಿ ಶ್ರೀಮದಿಧ್ಯಾ ಕಾಣೇ ಲಕ್ಷ್ಮಣಂ ಪ್ರತಿ ರಾಮೇಣ ತ ಪದೇಶಕಥನಂ ನಾಮ ಅಪ್ಪನಃ ಸರ್ಗಃ, 'GY K ಈ ಪ್ರಪಂಚದಲ್ಲಿ, ಮನುಷ್ಯನು ತಾನು ಪ್ರಾರಂಭಿಸಿರುವ ಕೆಲಸವನ್ನು ಬಿಟ್ಟು ಬಿಟ್ಟು ತನ್ನ ಮನಸ್ಸಿನಲ್ಲಿ ಸುತರಾಂ ಯೋಚಿಸಲ್ಪಡದಿರುವ ಕೆಲಸದಲ್ಲಿ ಪ್ರವರ್ತಿಸುವನೆಂದಾವು ದುಂಟೋ, ಇದು ದೈವದ ವ್ಯಾಪಾರವಲ್ಲವೆ ? ೧೫೨|| ವತ್ಸ 1 ಲಕ್ಷಣ ! ನನಗೆ ಈಗ ಪ್ರಾಪ್ತವಾಗಿದ್ದ ರಾಜ್ಯಲಕ್ಷ್ಮಿಯು ತಪ್ಪಿ ಹೋದ ವಿಷಯ ದಲ್ಲಿಯೂ ನೀನು ಸುತರಾಂ ವ್ಯಸನಪಡಬೇಡ. ನನಗೆ ರಾಜ್ಯವೂ ಒಂದೇ- ವನವಾಸವೂ ಒಂದೇ, ಚೆನ್ನಾಗಿ ಯೋಚಿಸಿದರೆ, ವನವಾಸವೇ ದೊಡ್ಡ ಅಭ್ಯುದಯವೆಂದು ತೋರುವುದು೫೩|| ಈಗ ನನ್ನಿ೦ದ ಹೇಳಲ್ಪಟ್ಟು ದಾವುದುಂಟೋ, ಅದೆಲ್ಲವನ್ನೂ ನೀನು ಸದಾ ಹೃದಯದಲ್ಲಿ ಮನನಮಾಡುತ್ತಿರು. ಹೀಗೆ ಮಾಡಿದರೆ, ಈ ಸಮಸ್ಯವಾದ ಸಂಸಾರದುಃಖಗಳಿಂದಲೂ ಯುವಾ ಗಲೂ ನೀನು ಪೀಡಿಸಲ್ಪಡುವುದಿಲ್ಲ ೧೫೪|| - ಅ೦ಬ ! ನೀನೂ ಕೂಡ, ನನ್ನಿಂದ ಹೇಳಲ್ಪಟ್ಟ ವಿಷಯಗಳನ್ನು ಸಯ್ಯದಾ ಹೃದಯದಲ್ಲಿ ಮನನಮಾಡುಶ, ನನ್ನ ಆಗಮನವನ್ನು ನಿರೀಕ್ಷಿಸಿಕೊಂಡಿರು. ಹೀಗಿದ್ದರೆ, ನೀನು ಬಹಳಕಾಲ ಈ ವ್ಯಸನಕ್ಕೆ ಒಳಗಾಗದಿರುವೆ || ೫೫|| ಹೀಗೆಂದು ಹೇಳಿ, ಆ ರಾಮಚ೦ದ್ರನು, ತಾಯಿಯನ್ನೂ ಲಕ್ಷಣವನ್ನೂ ಇನಃಪುನಃ ಸಮಾಧಾನಪಡಿಸಿ ಮತ್ತೆ ಸಂತೋಷವನ್ನೂ ಉತ್ಸಾಹವನ್ನೂ ಹುಟ್ಟಿಸುವ ಈ ಮಾತನ್ನು ಹೇಳಿದನು |೫೬|| ಇದು ಅಯೋಧ್ಯಾಕಾ: ಡದಲ್ಲಿ ಲಕ್ಷ್ಮಣನಿಗೆ ಶ್ರೀರಾಮನು ಮಾಡಿದ ತತ್ತೋಪದೇಶಕಥನವೆಂಬ ಎಂಟನೆಯ ಸರ್ಗವು, ಸಿ