ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ಶ್ರೀ ತತ್ವ ಸಂಗ್ರಹ ಕಮಾಯಣಂ ವಿಭೀಷಣೀನ ಕೃತ್ಯೇನ ರಾಕ್ಷಸೈ ಕಾಮರೂಪಿಭಿಃ | ಸುಗ್ರೀವೇಣ ಚ ಮಾನ್ಯನ ವಾನರೈಃ ಪರ್ವತೋಪಮೈಃ |೬| ಪುಷ್ಪಕಂ ತತ್ ಸವಾರುಹ್ಯ ಭರತಸುಕಂ ಗತಃ | ನನ್ನಿ ಗಾಮೇ ಜಟಾಂ ಹಿತಾ ಪುನದ ಕ್ಷಾಮಿ ವೋ ದೃಢವಮ್ | ಸರ್ವಥಾ ವನವಾಸ ಗನ್ನ ವ್ಯಂ ಪಿತುರಾಜ್ಞಯಾ || ಅತ್ಯಂ ಮಯಿ ಭಕ್ತಛಿ ಯದವೋಚಮಹಂ ಪರಮ್ | ಸುಗೋಪ್ಯಮಪಿ ತತ್ ಸತ್ಯಂ ಚಿತ್ತ ನಾಸ್ಯ ವ್ಯತಿಕ್ರಮಃ ||೯|| ಶ್ರೀ ಶಿವ ಉವಾಚ. ಇತಿ ರಾಮವಚಃ ಕುಶಾ ನಿಶ್ಚಯಂ ಚಕ್ರರೇ ಪ್ರಜಾಃ ||೧೦|| ಯದ ವಚನಂ ರಮೋ ಧರ್ಮಜ್ಞಃ ಸತ್ಯಸಜ್ಜಿ ರಃ | ಸತ್ಯಂ ತದ್ವಚನಂ ಸರ್ವಂ ರಾಮೋ ದಿರ್ನಾಭಿಭಾಪತೇ [inn|| ತದಾ ಹಿ ರಾಮಂ ವನವಾಸನಿ ತಂ ಸಮೀಕ್ಷೆ, ದೇವೀ ಪರಮೇಣ ಚೇತಸಃ || ಉವಾಚ ರಾಮಂ ಶುಭಲಕ್ಷಣಂ ವಚಃಬಭೂವ ಚ (ಸಯನಾಭಿಕಾಂಕ್ಷಿಣೀ | ನ ಶಕ್ಯಸೇ ನಾರಯಿತುಂ ಗಚೈದಾನೀಂ ರಘೋತ್ತಮ । ಶೀಘ್ರ ಚ ವಿನಿವರ್ತಸ್ತ ವರ್ತಸ್ಯ ಚ ಸತಾಂ ಕಮೇ ೧೩|| ರೂಪರಾದ ರಾಕ್ಷಸರೊಡನೆಯ-ಮಹಾಮನ್ಯನಾದ ಸುಗ್ರೀವನೊಡನೆಯ-ಪರ್ವತಾಕಾರ ರಾದ ವಾನರರೊಡನೆಯ, ಆ ಕುಬೇರನ ಇಷ್ಟಕವನ್ನು ಹತ್ತಿಕೊ೦ಡು, ಭರತನ ಸಮೀಪಕ್ಕೆ ಒ೦ದವನಾಗಿ, ಆ ನಂದಿಗ್ರಾಮದಲ್ಲಿ ಜಟೆಯನ್ನು ತೆಗೆದುಬಿಟ್ಟು, ಪುನಃ ನಿಮ್ಮೆಲ್ಲರನ್ನೂ ನೋಡು ವೆನು ; ಇದು ನಿಶ್ಚಯವು, ಆದರೆ, ಈಗ ತಂದೆಯ ಆಜ್ಞೆಯನ್ನನುಸರಿಸಿ ನಾನು ಸೆರಥಾ ಆರ ಣ್ಯವಾಸಕ್ಕೆ ಹೋಗಿಯೇ ತೀರಬೇಕು ||೩-vl ನಾನು ನನ್ನಲ್ಲಿ ಅತಿಯಾಗಿ ಭಕ್ತಿಯುಳ್ಳವರಿಗೆ ಯಾವುದೊಂದು ಮುಖ್ಯ ರಹಸ್ಯವನ್ನು ಹೇಳಿರುವೆನೋ, ಅದನ್ನು ಎಂದಿಗೂ ಮನಸ್ಸಿನಲ್ಲಿಯೇ ಗೋಪ್ಯವಾಗಿಟ್ಟಿರಬೇಕು ; ಇದನ್ನು ವಿರಬಾರದು ೧೯೧ ಶ್ರೀ ಪರಮೇಶ್ವರನು ಪಾರ್ವತಿಯೊಡನೆ ಹೇಳುವನು:- ಎಲೆ ಪಾಶ್ವತಿ! ಈರೀತಿಯಾಗಿ ಹೇಳಿದ ಶ್ರೀರಾಮನ ಮಾತನ್ನು ಕೇಳಿ, ಆಗ ಸಮಸ್ಯ ಪ್ರಜೆಗಳಿ - ಧಾತ್ಮನೂ ಸತ್ಯಸಂಗರನೂ ಆದ ಶ್ರೀರಾಮನು ಯಾವ ಮಾತನ್ನು ಹೇಳು ವನೋ ಅದೆಲ್ಲವೂ ಸತ್ಯವೇ ಅಹುದು. ರಾಮನು ಎಂದಿಗೂ ಎರಡುವನ್ನು ಹೇಳುವುದಿಲ್ಲ ? ಎಂದು ನಿಶ್ಚಯವಾಡಿಕೊಂಡರು ೧೧೦-೧೧ ಆಗ ವನವಾಸದಲ್ಲಿ ದೃಢನಿಶ್ಚಯಮಾಡಿಕೊಂಡಿರುವ ಶ್ರೀರಾಮನನ್ನು ನೋಡಿ, ಕೌಸ ಲ್ಯಾದೇವಿಯು, ಅತಿ ಶ್ರೇಷ್ಠವಾದ ಹೃದಯದಿಂದ, ರಾಮನನ್ನು ಕುರಿತು ಮಂಗಳಕರವಾದ ಈ ಮಾತನ್ನು ಹೇಳಿದಳು; ಮತ್ತು, ಅವನಿಗೆ ಸ್ವಗ್ರ .ಯವನ್ನೂ ಹರಸಿದವಳಾದಳು |೧೨| ಆಗ ಹೇಳಿದುದೇನೆಂದರೆ-ಎ ರಘಶಮನ! ನಿನ್ನನ್ನು ತಡೆಯುವುದು ಅಸಾಧ್ಯವಾಗಿರುವುದು. ಈಗ ನೀನು ಸುಖವಾಗಿ ಹೋಗಿಬಾ ; ಬೇಗನೆ ಹಿಂದಿರುಗಿ ಬರುವ ನಾಗು. ಮತ್ತು, ಸತ್ಪುರುಷರ ಮಾರ್ಗದಲ್ಲಿಯೇ ನೀನು ಇದ್ದುಕೊಂಡಿರು In