ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಯೋಧ್ಯಾಕಾಂಡ ಯಂ ಶಾಲಯಸಿ ಧರ್ಮಂ ಈಂ ತ್ಯಾ ಚ ನಿಯಮೇನ ಚ | ಸ ವೈ ರಾಘುವಶಾರ್ದೂಲ ಧರ್ಮಸಮಭಿರಕ್ಷತು |೧೪|| ಕುಪಯಾ ಪುತ್ರ ಮಾತೃ ಕುಶೂಷಯಾ ತಥಾ | ಸತ್ಯೇನ ಚ ಮಹಾಬಾಹೋ ಚಿರಂ ದೇವಾಭಿರಕ್ಷಿತ |೧೫| ಯನ್ನಜ್ಜಳಂ ಸಹಸಕ್ಷ ಸರ್ವದೇವನಮಸ್ಕೃತೇ | ವೃತ್ರನಾಶೇ ಸಮಭವತ್ ತತ್ ತೇ ಭವತು ಮಙ್ಗಳಮ್ ne! ಯನ್ನಟ್ಗಳ೦ ಸುರ್ಪಸ್ಯ ವಿನಕಾಕಲ್ಪಯತ್ ರಾ | ಅಮೃತಂ ಪಾರ್ಥಯಾನಸ್ಯ ತತ್ ತೇ ಭವತು ಮಲ್ಗಳ ೧೩| ರ್ತೀ ವಿಕ್ರರ್ಮಾ ಪ್ರಕ್ರವತೋ ವಿಪ್ಲೋರಮಿತತೇಜಸಃ || ಯದಾಳಂ ರಾಮ ತತ್ ತೇ ಭವತು ಮಜ್ಜಳ jovu ಇತೀವಚಾಕುಪ್ರತಿಪೂರ್ಣಲೋಚನಾಸಮಾಚಸ್ಪಸ್ಯನಂಯಥಾವಿಧಿ | ಪ್ರದಕ್ಷಿಣಂ ಚಾಪಿ ಚಕಾರ ರಾಘುವಂ ಪುನಃಪುನಶ್ಚಾಪಿ ನಿಪೀಠ್ಯ ಸಸ್ಯಜೀ Vart ತಥಾ ತು ದೇವ್ಯಾ ಸ ಕೃತಪ್ರದಕ್ಷಿಣೆ ನಿಪೀಠ್ಯ ಮಾತುಕ್ಕರಗೌ ಪುನಃಪುನಃ | ಜಗಾಮ ಸೀತಾನಿಲಯಂಮಹಾಯಶಾಃ ಸರಭುವಃಪ್ರಜ್ವಲಿತಃ ಸ್ಮರಾಶಿಯಾ ಹೇ ರಾಘವಶಾರ್ದೂಲ! ನೀನು ಸಂತೋಷದಿಂದಲೂ ನಿಯಮದಿಂದಲೂ ಯಾವ ಧರ ವನ್ನು ಕಾಪಾಡಿಕೊಂಡು ಬರುತ್ತಿರುವೆಯೋ, ಆ ಧಮ್ಮವೇ ನಿನ್ನನ್ನು ರಕ್ಷಿಸಲಿ ೧೧೪l ಹೇ ಶತ್ರ! ಪಿತೃಶುಶೂಷೆಯಿಂದಲೂ, ಮಾತೃಶುಶೂಷೆಯಿಂದಲೂ, ಸತ್ಯದಿಂದಲೂ ಕಾಪಾಡಲ್ಪಟ್ಟವನಾಗಿ, ನೀನು ಬಹುಕಾಲ ಬಾಳು ೧೧೫, ವೃತಾಸುರನ ಸಂಹಾರಕಾಲದಲ್ಲಿ, ಸತ್ಯದೇವನಮಸ್ಕೃತನಾದ ಸಹನಾಳನಿಗೆ ಯಾವ ಮಂಗಳವುಂಟಾಯಿತೋ, ಆಗ ನನಗೆ ಆ ಮಂಗಳವುಂಟಾಗಲಿ IAL ಪೂರ್ವದಲ್ಲಿ ಅಮೃತಾಹರಣವಾಡಲು ಹೊರಟ ಗರುಡನಿಗೆ ಏನಾದೇವಿಯು ಯಾವ ಮಂಗಳವನ್ನು ವಿರಚಿಸಿದಳೊ, ಈಗ ನಿನಗೆ ಆಮಂಗಳವುಂಟಾಗಲಿ ||೧೭|| ಹೇ ರಾಮ ! ತ್ರಿವಿಕ್ರಮಾವತಾರ ಮಾಡಿದಾಗ ಅಪರಿಮಿತತೇಜಶಾಲಿಯಾದ ಶ್ರೀಮ ಹಾವಿಷ್ಣುವಿಗೆ ಯಾವ ಮಂಗಳವುಂಟುಯ್ಯೋ, ಅ೦ತಹ ಮಂಗಳವು ಈಗ ನಿನಗೆ ಉಂಟಾಗಲಿ ಈರೀತಿಯಾಗಿ ಆ ಕೌಸಲ್ಯಯು ಅಶು ಪೂರಿತ ನೇತ್ರಳಾಗಿ, ಯಥಾವಿಧಿಯಾಗಿ ಸ್ವಗ್ರ ಯವನ್ನೆಲ್ಲ ಮುಗಿಯಸಿ, ಶ್ರೀರಾಮನ್ನು ಪ್ರದಕ್ಷಿಣೆಮಾಡಿದಳು; ಮತ್ತು ಪುನಃಪುನಃ ಏಗಿದೆ ಪ್ಪಿಕೊಂಡಳು Info ಈರೀತಿಯಾಗಿ ತಾಯಿಯಿಂದ ಪ್ರದಕ್ಷಿಣವಖಡಲ್ಪಟ್ಟ ಮಹಾಯಶಸ್ವಿಯಾದ ಆ ಶ್ರೀರಾಮಚಂದ್ರನು, ಮತ್ತೆ ಮತ್ತೆ ಅವಳ ಕಾಲುಗಳನ್ನು ಹಿಡಿದುಕೊಂಡು ನಮಸ್ಕರಿಸಿ, ಸ್ವಕೀಯವಾದ ಕಾ೦ತಿಯಿಂದ ಪ್ರಜ್ವಲಿಸುತ, ಸೀತೆಯ ಅಂತಃಪುರವನ್ನು ಕುರಿತು ಹೊರಟನು !