ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

| ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣ, ಬ್ರಹ್ಮಾಸ್ತನಪಾನಿ ರಾವಗೀತಾ ಚ ತಾಪಿನೀ | ಪ್ರಯೋ ರಾಮಸ್ಯ ನಾನಾನಿ ಪರ ತು ತ್ರಿಮೂರ್ತಿತಃ ||೧|| ಏವವಾದಿಪ್ಪನೇಕೇಪು ಶಾಸ್ತ್ರ ಮು ಬಹುಧರ್ಮಿಭಿಃ | ರಾಮಾವತಾರಕಥನಾತ್ರ ಸಂಶಯಸೊಪಚಾಯತೇ || ತದೇಕಂ ವದ ನಿತ್ಯ ಸರ್ವಶಾಸವಿರೋಧತಃ | ಸಹ್ಯ ರಾಮತತ್ತ್ವಂ ನೋ ವಕ್ತುಮರ್ಹಸ್ಯಸಂಶಯವ' |೪೩ | ಇತಿ ಶ್ರೀಬಾಲಕಾಣೇ ಶ್ರೀರಾಮಸ್ಯ ಶಿವಪ್ಪ ಬ್ರಹ್ಮಹರಿಹರಾ ತಕ ತ್ರಿಮೂರ್ತಿ ತ್ರಿಮೂರ್ತತೀತತ್ವ ಪ್ರತಿಪಾದನಂ ನಾಮ ತೃತೀಯಃ ಸರ್ಗಃ, ಸ ಎಲೈ ಸೂತರೆ ! ಹೀಗೆ, ರಾಮನು ತೀಮರತೀತನೆಂಬ ವಿಷಯದಲ್ಲಿ, ಬ್ರಹ್ಮಾಂಡ ಪುರಾಣ ಸ್ಯಾಂದವರಾಣ ಪದ್ಮಪುರಾಣ ರಾಮಗೀತೆ ರಾವತಾಪಿನಿ-ಇವುಗಳೆಲ್ಲವೂ ಬಹಳ ವಾಗಿ ಪ್ರಮಾಣವಾಗಿರುವುವು ೪೧lu ಇತ್ಯಾದಿಗಳಾದ ಅನೇಕ ಶಾಸ್ತ್ರಗಳಲ್ಲಿ ಅನೇಕ ಋಷಿಗಳು ಅನೇಕ ವಿಧವಾಗಿ ರಾಮಾವ ತಾರಸ್ವರೂಪವನ್ನು ಹೇಳಿರುವುದರಿಂದ, ನಮಗೆ ವಿಶೇಷವಾಗಿ ಸಂಶಯವು ಹುಟ್ಟಿರುವುದು ೪೨ - ಅದು ಕಾರಣ, ಸಕಲ ಶಾಸ್ತ್ರಗಳಿಗೂ ವಿರೋಧವಿಲ್ಲದಂತೆ ಯಾವುದಾದರೊಂದನ್ನು ನಿಲ್ಲ ಯಿಸಿ, ರಾಮನ ತತ್ವಗಳನ್ನೆಲ್ಲ ಸಂಗ್ರಹಿಸಿ, ನೀವು ನಮಗೆ ನಿಸ್ಸಂಶಯವಾಗಿ ಹೇಳಬೇಕಾಗಿ ರುವುದು ೧೪೩ ಇದು ಬಾಲಕಾಂಡದಲ್ಲಿ ಶ್ರೀರಾಮನಿಗೆ ಶಿವ. ಒಹ್ಮತ್ವ ಹರಿಹರಾತ್ಮಕತ್ವ ತ್ರಿಮೂರ್ತಿ ಸ್ವರೂಪತ ತ್ರಿಮೂರ್ತ್ಯತೀತತ್ವ ಕಥನವೆಂಬ ಮೂರನೆಯ ಸರ್ಗವು, ನಿಸಿ