ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Wb ಶ್ರೀ ತತ್ವ ಸಂಗ್ರಹ ಕಾಮಾಯಣ (ಸರ್ಗ ನ ಗುಹ್ಯಂ ವಾಕ್ಯಮೇತದ್ದಿ ಭರಿನ ಸ್ಯ ವಚನಂ ಯಥಾ |೩೩|| `ಪು ಮೋಹವಶಾದಾಮ ಯತ್ ಕೃತಂ ತನ್ನ ಕಾರಣಮ್ | ಕಾಮಕಾಃ ಕಿಂ ನ ಕುರ್ವ ಯತ ಪರಿಹ ದುಷ್ಯತಿ ||೩೪| ಸಪ್ರೇಯಸಮಂ ರಾಮ ಯದಿ ಸತ್ಯಂ ಪ್ರಮನ್ಯಸೇ | ನ ಹಿ ದೊ-ಪೂಸಿ ಶ್ರೀ ರಾಮ ಪಯಕ್ತಿ ತ ವಿಧಾನತಃ ||೩೫|| ಶತ್ರು ಭರತನ ವನವಾಸಂ ಪ್ರಕುರ್ವತಃ | ತಾಜಾ ದೀಯತಾಂ ರಾಮು ನೃತ್ಯಾಧಿಕಾರಿ (೩೬ ತಂ ರಾಜಾ ಭವ ಕಲ್ಯಾಣ ಧರಣೀಭರಣಕ್ಷಮಃ | ಶೇಪೋ ವಸತಿ ಭಭಾರಂ ರಿಜಿಲೇಷು ಕಥಂ ಕ್ಷಮಾ ||೩೭|| ನಿವರ್ತ ಮಹಾಬುದ್ದ- ಕಲ್ಯಾ ಆನಿಂ ಯೋ ಭವ ||೩|| ತಸದಚನಂ ಶ್ರುತ್ವಾ ರಾಮಃ ಪಹ (ತನ್ನ ಧೀಃ | ಸಾನ್ನರ್ಯ ಕೈಕಯೀಮಾ ಸ್ವಪರಾಧೇನ ದುಃಖಿತಾ ॥೩೯॥ ವೆಲ್ಲವೂ ನೆಲೆಸಿತು ; ಇದು ನನ್ನ ಮನಃಪೂರ್ವಕವಾದ ಕೃತ್ಯವಲ್ಲ. ಆದಕಾರಣ, ಬುದ್ಧಿ ಭ್ರಮೆಯುಂಟಾಗಿರುವವನ ಮಾತಿನಂತೆಯೇ ಇದನ್ನೂ ತಿಳಿದು, ನನ್ನ ಮಾತೊಂದನ್ನೂ ನೀನು ಮನಸ್ಸಿನಲ್ಲಿಡಕೂಡದು |೩೩| ಅಯ್ಯ! ರಾಮ ! ಸ್ತ್ರೀಯರಲ್ಲಿ ವ್ಯಾಮೋಹದಿಂದ ಯಾವ ಕೆಲಸವು ಮಾಡಲ್ಪಟ್ಟಿತೋ, ಅದು ದೊಡ್ಡ ಕಾರಣವಲ್ಲ. ಕಾಮುಕರಾದವರು, ಇಹಪರಗಳೆರಡರಲ್ಲಿಯ ದೋಷಾವಹ ವಾದ ಯಾವ ಕೆಲಸವನ್ನು ತಾನೆ ಮಾಡುವುದಿಲ್ಲ? ಆದುದರಿಂದ, ನಮ್ಮ ಮಹಾರಾಜರ ಆಜ್ಞೆ ಯನ್ನು ಈಗ ಪ್ರಬಲವೆಂದು ನೀನು ಎಣಿಸಕೂಡದು |೩೪|| ! ರಾಮ! ಕಾಮುಕರ ವಚನವೆಲ್ಲವೂ, ಸ್ವಪ್ನದಲ್ಲಾಗುವ ಇ೦ದಿಯವ್ಯಾಪಾರಕ್ಕೆ ಸಮನವಾದುದು ಅಥವಾ, ನೀನು ದಶರಥನ ವಚನವನ್ನೇ ಪ್ರಮಾಣವಾಗಿ ಎಣಿಸುವಪಕ್ಷ ದಿಲ್ಲಿ, ಅರಣ್ಯವಾಸರೂಪವಾದ ರ್ಪಯತ್ನವನ್ನು ಮಾಡಿಕೊಳ್ಳಬೇಕಾದ ದೋಷ ವಾವುದೂ ನಿನ್ನಲ್ಲಿಲ್ಲ ಎಂದು ಸ್ಪಷ್ಟವಾಗಿರುವುದಲ್ಲವೆ ! ||೩೫|| ದಶಂಥನ ವಚನವು ಅಸತ್ಯವಾಗದಂತೆ ಅರಣ್ಯಕ್ಕೆ ಹೋಗಿಯೇ ತೀರಬೇಕೆಂದು ನೀನು ಹೇಳುವೆಯಾದರೆ, ನಿನಗೆ ಬದುಕಾಗಿ ಭರತ ಶತ್ರುಘ್ರರೂ-ಅಥವಾ ಮತ್ತಾರಾದರೂ-ವನವಾ ಸವನ ವಡುವರು, ನೀನು ಅವರಿಗೆ ಅಜ್ಜಿಯನ್ನು ಕೂಡುವನಾಗು, ವತ್ಸ ! ರಾಮ! ನೃತ್ಯ ರಾಗಿರುವುದರಿಂದ ಅವರೂ ಇದರಲ್ಲಿ ಅಧಿಕಾರಿಗಳ ಅಹುದು |೩೩|| ಎಲೈ ಮಂಗಳಾತ್ಮಕನೆ ! ನೀನು ಈಗ ದೊರೆಯಾಗಿ ರಾಜ್ಯವನ್ನು ವಹಿಸು. ಈ ಭೂಮಿ ಯನ್ನು ವಹಿಸಲು ನೀನೇ ಸವೆ.ರ್ಥನು. ಭೂಮಿಯ ಭಾರವನ್ನು ಆದಿಶೇಷನೊಬ್ಬನೇ ಹೋರ ಒಬ್ಬನಲ್ಲದೆ, ದೇಹಗಳಿಗೆ ೬ಕಿಯಲ್ಲಿರುವುದು? ಹೀಗಿರುವುದರಿಂದ, ಎಲೈ ಮಹಾಬುದ್ದಿಯೆ! ಈಗ ನೀನು ಹಿಂದಿರುಗುವನಾಗು ; ಸಮಸ್ತ ಮಂಗಳಗಳಿಗೂ ಭಾಜನನಾಗು ೧೩೬-೩vi. ಎ. ದು ಕೈಕೇಯಿ ಯ ಹೇಳಿತ್ತಿರಲಾಗಿ, ಅವಳ ಮಾತನ್ನು ಕೇಳಿದ ಸ್ವತಂತ್ರಜ್ಞಾನ ನಾದ ಆ ರಾಮನು, ತಾನೇ ಸಾಕ್ಷಾತ್ತಾಗಿ ಅಪರಾಧವದಡಿ ದುಃಖಪಡುತಿರುವ ಮತಯಣದ ಕೈಕೇಯಿಯನ್ನು ಸಮಾಧಾನಪಡಿಸುತ ಹೀಗೆ ಹೇಳಿದನು IAFI