ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧) V4 ಅಯೋಧ್ಯಾಕಾಂಡ ಅಹಂ ಜಾನಾಮಿ ಸಮ್ಮೇಷಾಂ ಹೃದಯಂ ಪ್ರಕೃತಿಂ ಮನಃ | ಅಜ್ಞಾತಂ ನಾಸ್ತಿ ಮೇ ದೇವಿ ಭೂತಭವ್ಯಭವತಿ |೪೦| ಮತ್ತಃ ಸರ್ವಮಿದಂ ಜಾತಂ ಮಯಿ ಸರ್ವ೦ ಪ್ರತಿಷ್ಠಿತಮ್ | ಲಾಭಾಲಾಭೌ ಸುಖಂ ದುಃಖಂ ಮತಃ ಸರ್ವ೦ ಪ್ರವರ್ತತೇ |೪| ತವಾಪರಾಧೆ ನಾಸ್ಕಾ ದೆವಾವಿಷ್ಣುಂ ಚ ಕುರ್ವತೇ | ದೈವಕೃತ್ಯ ಕೂಪರಾಧಃ ಕಾಚಿನಾ ಕಸ್ಯ ದೇಹಿನಃ ೪೦ ತಂ ಮೇ ಮಾತೃಸಮಾ ದೇವಿ ತಯಿ ಮೇ ನಾಸ್ತಿ ದುರ್ಮನಃ || ಮಯಾ ತ್ಯಾ ಚ ಭರತಃ ಪಾಲನೀಯೋತಿಬಾಲಕಃ | ಶತ್ರು ಘೋಪಿ ತಥಾ ಮಾತಃ ಸುಮಿತ್ರಾನನ್ದ ವರ್ಧನಃ ೪೩!! ಇತಿ ಸಾವಚಛಿಸಾಂ ಪೈಪಯಾವಾಸ ಕೈಕಯೇವಮ್ ॥೪೪| ತತೋ ರಾಮಃ ಪ್ರಸನ್ನಾತ್ಮಾ ನೃತ್ಯ ಶೇಪಸಮನ್ವಿತಃ | ಸರ್ವಜ್ಞತ್ತಾ ದನಿರೋದಃ ಸುಮನ್ನ ಸಹಿತ ಯ 183! ಅನುರಕ್ತಾಮಹಾತ್ಮಾನಂ ರಾಮಂ ಸತ್ಯಪರಾಕ್ರಮ | ಅನುಜಗ್ಗು ಪ್ರಯಾನಂ ತಂ ವನವಾಸಾಯ ಮಾನವಾಃ |೪೬ | ಹೇ ದೇವಿ ! ಕೈಕೇಯಿ ! ನಾನು ಸಮಸ್ತರ ಹೃದಯವನ್ನೂ ಸ್ವಭಾವವನ್ನೂ ಮನಸ್ಸನ್ನೂ ಅರಿತೇ ಇರುವೆನು, ಭೂತಭವಿಷ್ಯದ್ವಮಾನಗಳಲ್ಲಿ ನನಗೆ ತಿಳಿಯದಿರುವುದಾವುದೂ ಇಲ್ಲ || ಈ ಸಮಸ್ತವೂ ನನ್ನಿ೦ದಲೇ ಹುಟ್ಟಿರುವುದು ; ಸಮಸ್ತವೂ ನನ್ನಲ್ಲಿಯೇ ನೆಲೆಸಿರುವುದು. ಲಾಭ ನಷ್ಟಗಳೂ, ಸುಖದುಃಖಗಳೂ, ಸಮಸ್ತವೂ ನನ್ನಿ೦ದಲೇ ಪ್ರವರ್ತಿಸುವುದು ೪೧|| ಅಂಬ! ಈ ವಿಷಯದಲ್ಲಿ ನಿನ್ನದೇನೂ ಅಪರಾಧವಿಲ್ಲ. ದೇವತೆಗಳೇ ನನ್ನ ಪಟ್ಟಾಭಿಷ ಕಕ್ಕೆ ವಿಘ ಮಾಡುತಿರುವರು. ದೈವಿಕವಾದ ವ್ಯಾಪಾರದಲ್ಲಿ, ಯಾರದೇನಪರಾಧವಿರುವುದು ? ಯಾವ ಪಾ ನಗತಾನೆ ಯಾವ ಚಿ೦ತೆಯುಂಟು ? |೪೨| ಹೇ ದೇವಿ ! ನೀನು ನನ್ನ ತಾಯಿಗೆ ಸಮಾನಳು ; ನಿನ್ನ ವಿಷಯದಲ್ಲಿ ನನಗೆ ಕೆಟ್ಟ ಅಭಿ ಪಾಯವೇನೂ ಇಲ್ಲ. ಹೇ ವತಃ ! ಅತಿ ಬಾಲಕನಾದ ಭರತನನ್ನು, ನಾನೂ ನೀನೂ ಚೆನ್ನಾಗಿ ಸಂರಕ್ಷಿಸಬೇಕಾಗಿರುವುದು. ಹಾಗೆಯೇ, ಸುಮಿತಾ ಪುತ್ರನಾದ ಶತ್ರುಘನನ್ನೂ ನಾವಿಬ್ಬರೂ ಪರಿಪಾಲಿಸಬೇಕಾಗಿರುವುದು ೪೩ ಹೀಗೆಂದು ಸಮಧಾನೋಕ್ತಿಯಿಂದ ಕೈಕೇಯಿಯನ್ನು ಕಳುಹಿಸಿಬಿಟ್ಟು, ಬಳಿಕ, ಪ್ರಸ ಹೃದಯನಾದ ಶ್ರೀರಾಮನು, ಉಳಿದ ಕೆಲವು ಮಂದಿ ಆಪ್ತಧೃತರೊಡಗೂಡಿದವನಾಗಿ, ಸ್ವಯಂ ಸರ್ವಜ್ಞನಾದುದರಿಂದ ಸ್ವಲ್ಪವೂ ಬೇಸರವಿಲ್ಲದೆ, ಸುಮಂತನೊಡನೆ ಮುಂದಕ್ಕೆ ಪ್ರಯ ಸವರಿದನು ೪೪.೪೫ - ಅಗ, ಮಹಾತ್ಮನಾದ ಸತ್ಯಪರಾಕಮನಾದ ಕಾಮನಲ್ಲಿ ಅನುರಕ್ಕಮಗಿರುವ ಅ ಜನರಿ ೪ರೂ, ಪ್ರಯಾಣಮಾಡುತಿರುವ ಅವನನ್ನು ಅನುಸರಿಸಿಕೊಂಡು, ತಾವೂ ಅರಣ್ಯವಾಸಕ್ಕೆ ಹೊರ ಟವರಾದರು ೧೪೬)