ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ ೨. ಶ್ರೀ ತತ್ವ ಸಂಗ್ರಹ ರಾಮಾಯಣಂ ನಿವರ್ತಿತೇ ಚ ಬಲಾತ್ ಸುಹೃದ್ರರ್ಗಪಿ ರಾಜನಿ || ನೈವ ತೇ ಸನ್ಮವರ್ತನ ರಾವಸ್ಯಾನುಗತರಥಮ್ [೪೭! ಅಯೋಧ್ಯಾ ನಿಲಯಾನಾಂ ಹಿ ಪುರುಷಾಣಾಂ ಮಹಾಯಶಾಃ | ಬಭೂವ ಗುಣಸಮ್ಪನ್ನ ಪೂಣ೯ಚನ್ನ ಇವ ಪ್ರಿಯಃ &vi ಬಾಪ್ಪೇಣ ವಿಹಿತಂ ದೀನಂ ರಾಮಃ ಸೌಮಿತ್ರಿಣಾ ಸಹ ಚಕರ್ಷೆವ ಗುಜೈರ್ಬದ್ದಾ ಜನಂ ಪುರನಿವಾಸಿನಮ್ ||೪೯ || ಈ ದ್ವಿಜಾವಿಧಂ ವೃದ್ದಾಃ ಜ್ಞಾನೇನ ವಯಸಜಸಾ || ವಯಃಪ್ರಕಪ್ಪುಶಿರಸಃ ದೂರದೂಡುರಿದಂ ವಚಃ i೫°|| ಬ್ರಾಹ್ಮಣ್ಯಂ ಸರ್ವಮೇತತ್ ತ್ವಾಂ ಬ್ರಹ್ಮಣ್ಯಮನುಗಚ್ಚತಿ | ಬೃಹಸ್ಕಸ್ಲಾಧಿರೂಢಾಸಂ ಅಗ್ನಯೋಪ್ಯನುಯಾಮಿ || ವಾಜಪೇಯಸಮುತ್ಸಾನಿ ಛತ್ರಾತ್ಯೇತಾನಿ ಪಠ್ಯ ನಃ | ಸೃಷ್ಣ ತೋನುಪಯಾವ ಹಂಸಾಇವ ಜಲಾತ್ಯಯೇ lol 9 ಮಿತ್ರವರ್ಗವನ್ನೂ ದಶರಥನನ್ನೂ ಆಗ ರಾಮನು ಬಲಾತ್ಕಾರದಿಂದ ಹಿಂದಿರುಗಿಸಿದಾಗ, ರಾಮನ ರಥವನ್ನನುಸರಿಸಿಕೊಂಡು ಹೋಗುತ್ತಿರುವ ಆ ಪಟ್ಟಣಿಗರು ಮಾತ್ರ ಹಿಂದಿರುಗಲೇ ಇಲ್ಲ (೪೭|| ಮಹಾಯಶಸ್ವಿಯ ಸರ್ವಗುಣಸಂಪನ್ನನೂ ಆದ ಶ್ರೀರಾಮನು, ಅಯೋಧ್ಯೆಯಲ್ಲಿ ವಾಸ ಮಾಡಿಕೊಂಡಿದ್ದ ಸಮಸ್ತ ಜನರಿಗೂ, ಪೂರ್ಣ ಚಂದ್ರನಂತೆ ಮಹಾಪ್ರಿತಿಕರನಾಗಿದ್ದನು ।೪vI ಆಗ, ಬಾಷಪೂರಿತಲೋಚನರಾಗಿ ಅತಿ ದೈನ್ಯದಿಂದ ಹಿಂದೆ ಬರುತಿರುವ ಆ ಪುರಜನ ರೆಲ್ಲರನ್ನೂ, ಶ್ರೀರಾಮನು ಲಕ್ಷ್ಮಣನೊಡನೆ ತನ್ನ ಗುಣಗಳೆಂಬ ರಜ್ಜು ಗಳಿಂದ ಬಂಧಿಸಿ ಸೆಳೆದು ಕೊಂಡು ಹೋಗುತ್ತಿರುವಂತೆ ಕಾಣಿಸುತ್ತಿದ್ದನು ||೪೯ ಜ್ಞಾನದಿಂದಲೂ ವಯಸ್ಸಿನಿಂದಲೂ ತೇಜಸ್ಸಿನಿಂದಲೂ•ಈ ಮೂರು ವಿಧವಾಗಿಯೂ ವೃದ್ದ ರಾಗಿರುವ ಆ ಬ್ರಾಹ್ಮಣರು, ವಾರ್ಧಕ್ಯದಿಂದ ತಲೆಯನ್ನು ನಡುಗಿಸುತ, ದೂರದಲ್ಲಿಯೇ ಈ ಮಾತನ್ನು ಹೇಳಿದರು 1೫ol ಅಯ್ಯಾ! ರಾಮ! ಈ ಸಮಸ್ತ ಬ್ರಾಹ್ಮಣಸಮೂಹವೂ ಬ್ರಾಹ್ಮಣಹಿತನಾದ ನಿನ್ನನ್ನು ಅನುಸರಿಸಿ ಬರುತ್ತಿರುವುದು ; ಈ ಬ್ರಾಹ್ಮಣರ ಹೆಗಲಮೇಲಿರುವ ಅಗ್ನಿ ಹೋತ್ರಾಗ್ನಿಗಳೂ ಕೂಡ ನಿನ್ನನ್ನು ವಿಶೇಷವಾಗಿ ಹಿಂಬಾಲಿಸುತ್ತಿರುವುವು ೫೧| ವಾಜಪೇಯಕ,ತುವನ್ನು ಮಾಡಿದಾಗ ನಮಗ ಮಧ್ಯಾರಾಲಬ ಎಂದ ಈ ಛತ್ರಗಳನ್ನು ನೋಡು; ಇವು ಶರತ್ಕಾಲದಲ್ಲಿ ಹಂಸಗಳು ಗುಂಪಸೇರುವಂತ ಗುಂಪಕೂಡಿಕೊಂಡು, ನಿನ್ನ ಚನ್ನು ಹಿಂದುಗಡೆಯೇ ಅನುಸರಿಸಿಬರುತಿರುವುವು ೧೫೨||