ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Wv ಶ್ರೀ ತತ್ವ ಸಂಗ್ರಹ ರಾಮಾಯಣಂ [ಸಗ ತೇಷಾಂ ಸಮಾಪ್ತರಾಯತ್ತಾ ತವ ವತ್ಸ ನಿವರ್ತನೇ ೬೫v ಭಕ್ತಿಮುನಿ ಹಿ ಭೂತಾನಿ ಜಜ್ಜಿ ಮಾಜಜ್ಜಿ ವಾನಿ ಚ | ಯಾಚನಾನೇಷು ರಾಮ ತಂ ಭಕ್ತಿಂ ಭಕ್ತನು ದರ್ಶಯ ||೫೯ || ಅನುಗನ್ನು ವಶಕ್ಕಾ ಮಲೈರುದ್ಧವೇಗಿಭಿಃ || ಉನ್ನತಾವಾಯುವೇಗೇನ ವಿಕ್ರಶವ ಪಾದಪಾಃ |೩೦| ನಿಶ್ಚಪ್ಪಾಹಾರಸಾರಾಃ ವೃಕ್ಷಕಸ್ಥಾನನಿಷ್ಕ್ರಿತಾಃ | ಪಕ್ಷಿನೋಪಿ ಪಯಾಚನೆ ಸರ್ವಭೂತಾನುಕವಿನಮ್ |೬೧|| ಏವಂ ವಿಕಶತಾಂ ತೇಷಾಂ ದ್ವಿಜನಾಂ ವಿನಿವರ್ತನೇ | ದದೃಶೇ ತಮಸಾ ತತ್ರ ನಾರಯನೀವ ರಾಘುವಮ್ |೬೨|| ಅವಸತೇ ತತ್ರ ತಾಂ ರಾತ್ರಿ ರಾಮಃ ಪ್ರಕೃತಿಭಿಃ ಸಹ ! ಉತ್ತಾಯ ಚ ಮಹಾತೇಜಃ ಲಕ್ಷ್ಮಣಂ ವಾಕ್ಯ ಮಬ್ರವೀತ್ f೬೩|| ಅಸ್ಮಪೇರ್ಕ್ಷಾ ಸೌಮಿತ್ರ ನಿರಪೇರ್ಕ್ಷಾ ಗೃಹೇಮೂವಿ | ವೃಕ್ಷ ಮಲೇಷು ಸಂಸುರ್ಪಾ ಪಠ್ಯ ಲಕ್ಷ್ಮಣ ಸಾಮೃತಮ್ |೩೪|| ನಿವರನಕ್ಕೆ ಅಧೀನವಾಗಿರುವುದು, ನೀನು ಹಿಂದಿರುಗಿದರೆ, ಅದೆಲ್ಲವೂ ಪರಿಪೂರಿ ಹೊಂದು ವುದು ; ಇಲ್ಲದಿದ್ದರೆ, ಯಜ್ಞಗಳೆಲ್ಲವೂ ಅರ್ಧದಲ್ಲಿಯೇ ನಿಂತುಹೋಗುವುವು ||೫|| ಅಯ್ಯಾ! ರಾಮ! ನಾವು ಮಾತ್ರವೇ ನಿನ್ನನ್ನು ಹೀಗೆ ಪ್ರಾರ್ಥಿಸುತ್ತಿರುವೆವೆಂದು ತಿಳಿ ಯಕೂಡದು. ಸಮಸ್ತವಾದ ಸ್ಥಾವರ ಜಂಗಮಭೂತಗಳೂ, ನಿನ್ನಲ್ಲಿ ವಿಶೇಷವಾಗಿ ಭಕ್ತಿಯಿ ಟ್ಟು ಕೊಂಡು ಪ್ರಾರ್ಥಿಸುತ್ತಿರುವುವು. ಹೀಗೆ ಪ್ರಾರ್ಥಿಸುತ್ತಿರುವ ಭಕ್ತರಲ್ಲಿ ನೀನು ಪ್ರೀತಿ ಯನ್ನು ತೋರಿಸುವನಾಗು ೫೯ ೬ ಅಯ್ಯಾ! ರಾಮ ! ಇಲ್ಲಿ ನೋಡು. ಈ ವೃಕ್ಷಗಳು, ಪ್ರತಿಹತವೇಗವಾದ ತಮ್ಮ ಬೇರು ಗಳಂಟ ಕಾಲುಗಳಿಂದ ನಿನ್ನನ್ನು ಹಿಂಬಾಲಿಸಿ ಬರಲು ಶಕ್ತಿಯಿಲ್ಲದುವುಗಳಾಗಿ, ವಾಯುವಿನ ವೇಗದಿಂದ ತಮ್ಮ ಶಾಖೆಗಳೆಂಬ ತೋಳುಗಳನ್ನು ಮೇಲಕ್ಕೆತ್ತಿಕೊಂಡು, ಪತ್ನಿ ಧ್ವನಿಯೆಂಬ ರೋದ ನಧ್ವನಿಯನ್ನು ಮಾಡುತಿರುವಂತೆ ಕಾಣಿಸುವುವು 11೬-೦||

  • ಕೇವಲ ವೃಕ್ಷಮಾತ್ರ ನಿವಾಸಿಗಳಾದ ಈ ಪಕ್ಷಿಗಳೂ ಕೂಡ, ಸಮಸ್ತವಾದ ವ್ಯಾಪಾರ ವನ ಆಹಾರವನ್ನೂ ಸಂಚಾರವನ್ನೂ ತೊರೆದು, ಸರ್ವ ಭೂತಗಳಲ್ಲಿಯ ಕರುಣಾಶಾಲಿಯಾ ಗಿರುವ ನಿನ್ನನ್ನು ಯಾಚಿಸಿಕೊಳ್ಳು ತಿರುವುವು ೬೧

ಹೀಗೆಂದು ಆ ಬ್ರಾಹ್ಮಣರು ರಾಮನನ್ನು ಹಿಂದಿರುಗಿಸಲು ಕೂಗಿಕೊಳ್ಳುತ್ತಿರುವಾಗಲೇ, ಶ್ರೀರಾಮನನ್ನು ಅರಣ್ಯವಾಸಕ್ಕೆ ಹೋಗದಂತೆ ತಡೆಯುತ್ತಿರುವುದೋ ಎಂಬಂತೆ ತಮಸಾನ ದಿಯು ಎದುರಾಗಿ ಸಿಕ್ಕಿತು ೧೬೨॥ ಆ ತಮಸಾನದಿಯ ತೀರದಲ್ಲಿ, ಮಹಾತೇಜಸ್ವಿಯಾದ ರಾಮನು ಪ್ರಜೆಗಳೊಡನೆ ಆರಾತ್ರಿ ವಾಸಮಾಡಿದನು ; ಅರ್ಧರಾತ್ರಿಯ ಸಮಯದಲ್ಲಿ ಎದ್ದವನಾಗಿ, ಲಕ್ಷ್ಮಣನನ್ನು ಕುರಿತು ಈ ಮಾತು ಹೇಳಿದನು |LA ಎಲೈ ಸುಮಿತ್ರಾಪುತ್ರನಾದ ಲಕ್ಷಣನೆ ! ನಮ್ಮಲ್ಲಿ ಆಪೇಕ್ಷ ಯಿಂದ-ತಮ್ಮ ಮನೆಯನ್ನೂ ಅಪೇಕ್ಷಿಸದೆ ತೊರೆದುಬಂದು ಮರದಬುಡದಲ್ಲಿ ಮಲಗಿರುವ ಈ ಜನಗಳನ್ನು ನೋಡು ||೪||