ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vಳೆ ` S & ಬ೨ ಒ ೧] ಅಯೋಧ್ಯಾಕಾಂಡ ಯಥೇತೇ ನಿಯತಂ ಪೌರಾಃ ಕುರ್ವನ್ಯ ಪ್ರವರ್ತನೇ | ಅಪಿ ಪ್ರಣಾನಶಿಪ್ ನ ತು ತ್ಯಕ್ಷ ನಿಶ್ಚಯ |೩೫| ಯಾವದೇವ ತು ಸಂಸುಪ್ತಃ ತಾವದೇವ ಮಯಂ ಲಘು || ರಥರ್ಮಾಸ್ಯ ಗಚ್ಚಾಮ ಪಾನಮುಕುತೂಯಮ್ [೬೬ ಭಕ್ತಾನಾಂ ಸುಖದ ನಿತ್ಯಂ ನಾಹಂ ಭಕಸ್ಯ ದುಃಖದಃ | ತುದಿಮೇ ಭಕ್ತಿ ಮನಃ ಸುಖಿನಃ ಸ್ಯುರ್ಗಹ ಗತಾಃ |೬೩| ತತೋವ್ರವೀಲಸ್ತಂ ಸಾಕ್ಷಾದ್ಧರ್ಮಮಿವ ಸ್ಥಿತಮ್ | ರೋಚತೇ ಮೇ ತಥಾ ಪಜ್ಞ ಕ್ಷಿಪ್ರವಾರುಹ್ಯತಾಂ ರಥಃ |೬v] ತತಃ ಸ್ಯನನವಾಸ್ಥ ಯ ರಾಘವಃ ಸಪರಿಚ್ಛೇದಃ | ಶೀಘ್ರಗಾಮಾಕುಲಾವರ್ತಾ೦ ತತರ ತಮಸಾನದೀಮ್ [೬೯] ಇತಿ ಶ್ರೀಮದಯೋಧ್ಯಾ ಕಾಣೇ ರಾಮವನಗಮನ ರಾಮಭಕ್ತಿಕಥನಂ ನಾಮ ಏಕಾದಶಃ ಸರ್ಗಃ,

  • ** ಈ ಪೌರರು ನಮ್ಮನ್ನು ಹಿಂದಿರುಗಿಸುವುದರಲ್ಲಿ ಮಾಡುತ್ತಿರುವ ನಿಶ್ಚಯವನ್ನು ನೋಡಿದರೆ, ಇವರು ತಮ್ಮ ಪ್ರಾಣಗಳನ್ನಾದರೂ ಕಳೆದುಕೊಂಡಾರಲ್ಲದೆ-ತಮ್ಮ ನಿಶ್ಚಯವನ್ನು ಬಿಡಲಾರ ರೆಂದು ತೋರುವುದು 11೬೫)

ಅದುಕಾರಣ, ಇವರಿನ್ನೂ ಮಲಗಿರುವಾಗಲೇ, ನಾವು ರಥವನ್ನು ಹತ್ತಿಕೊ೦ಡು ಮತ್ತೊಂದು ಮಾರ್ಗವನ್ನು ಹಿಡಿದು ಹೊಗೋಣ, ನಮಗೆ ಯಾವ ಮಾರ್ಗದಲ್ಲಿಯ ಎಷ್ಟು ಹೊತ್ತಿನಲ್ಲಿಯ ಯಾವ ಭಯವೂ ಉಂಟಾಗುವುದಿಲ್ಲ ILLI ನಾನು ಎಂದಿಗೂ ನನ್ನ ಭಕ್ತರಿಗೆ ಸುಖವನ್ನು ಕೊಡತಕ್ಕವನೇ ಹೊರತು, ದುಃಖವನ್ನು ಕೊಡತಕ್ಕವನಲ್ಲ. ಅದು ಕಾರಣ, ನನ್ನಲ್ಲಿ ಭಕ್ತಿಯುಳ್ಳವರಾಗಿರುವ ಈ ಪಟ್ಟಣಿಗರೆಲ್ಲರೂ, ತಂತಮ್ಮ ಮನೆಗಳನ್ನು ಸೇರಿಕೊಂಡು ಸುಖವಾಗಿರಲಿ |L೭ ಹೀಗೆಂದು ಶ್ರೀರಾಮನು ಹೇಳಿದಬಳಿಕ, ಸಾದರವೋ ಎಂಬಂತಿರುವ ಶ್ರೀರಾಮ ನನ್ನು ಕುರಿತು, ಲಕ್ಷಣನು ' ಪಾ ಶಿರೋಮಣಿಯಾದ ರಾಮನ! ನೀನು ಹೇಳಿದ ಮಾತು ನನಗೂ ಇಷ್ಟವಾಗಿರುವುದು ; ಬೇಗನೆ ರಧವನ್ನು ಹತ್ತು ವನಾಗು,' ಎಂದು ವಿಜ್ಞಾಪಿಸಿದನು | ಅನಂತರ, ಶ್ರೀರಾಮನು, ಸೀತಾಲಕ್ಷ್ಮಣರೊಡನೆ ತನ್ನ ಸಾಮಗ್ರಿಗಳನ್ನೆಲ್ಲ ತಗದು ಕ೦ಡು ರಥವನ್ನು ಹತ್ತಿದವನಾಗಿ, ಮಹಾವೇಗದಿಂದ ಪ್ರವಹಿಸುತ ಬಹು ದುಸ್ತರವಾದ ಸುಳಿಗಳುಳ್ಳದಾಗಿರುವ ಆ ತಮಸಾನದಿಯನ್ನು ದಾಟಿಹೋದನು ||LF 1 ಇದು ಅಯೋಧ್ಯಾಕಾಂಡದಲ್ಲಿ ರಾಮವನಗಮನ ರಾಮಭಕಿಳಥನವಂಬ ಹನ್ನೊಂದನೆಯ ಸರ್ಗವು. * *