ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಶಶ್ವ ಸಂಗ್ರಹ ರಾಮಾಯಣ (ಸರ್ಗ (ಸಗ ಅಥ ಶ್ರೀಮದಯೋಧ್ಯಾಕಾಣೋ ದ್ವಾದಶಃ ಸರ್ಗಃ, +44 ಶ್ರೀ ಶಿವ ಉವಾಚ. ಪ್ರಭಾತಾಯಾಂ ತು ಶರ್ವಯರ್ಾ೦ ಪೌರಾಸ ರಾಘುವಂ ವಿನಾ | ಕೋಕೋಪಹತನಿಷ್ಟಾ ವಚನಂ ತದುರ್ವ !!! ಧಿಗಸ್ತು ಬಲು ನಿದಾ೦ ತಾಂ ಯಯಾಪಕೃತಚೇತಸಃ | ನಾದ್ಯ ಪಶ್ಯಾಮಹೇ ರಾಮಂ ಪೃಥರಸ್ಕಂ ಮಹಾಭುಜಮ್ |೨| ಅತಸೀಗುಚ್ಚ ಸುಶಂ ಪರೀಕಾಯತೇಕ್ಷಣಮ್ | ಸರ್ವಜ್ಞ ಸುಣ್ಣ ರಂ ರಾಮಂ ಕದಾ ದಕ್ಷಾಮಹೇ ವಯಮ್ ೩೦ ಕಥಂ ನಾಮ ಮಹಾಬಾಹುಃ ಸ ತಥಾ೬ವಿತಥಕಿ ಯಃ | ಭಕ್ಕ೦ ಜನಂ ಪರಿತ್ಯಜ್ಯ ಪ್ರವಾಸಂ ರಾಘುವೋ ಗತಃ || ಯೋ ನಃ ಸದಾ ಪಾಲಯತಿ ಪಿತಾ ಪುತ್ತುನಿವ್ರರ್ಸ ! ಕಥಂ ರಘಣಾಂ ಸ ಜೈಃ ರ್ತ್ಯಾ ವಿಪಿನಂ ಗತಃ f೫ ಅಯೋಧ್ಯಾಕಾಂಡದಲ್ಲಿ ಹನ್ನೆರಡನೆಯ ಸರ್ಗವು. ತ ಪುನಃ ಶ್ರೀಪರಮೇಶ್ವರನು ಪಾರ್ವತಿಯನ್ನು ಕುರಿತು ಹೇಳಲುಪಕ್ರಮಿಸಿದನು. ಎಲ್ಲಿ ಪಾರ್ವತಿ! ಈ ರೀತಿಯಾಗಿ ಸೀತಾರಾಮಲಕ್ಷ್ಮಣರು ಹೊರಟುಹೋದ ಬಳಿಕ, ಆ ರಾತ್ರಿಯು ಬೆಳಕುಹರಿಯಲಾಗಿ, ಆ ಪಟ್ಟಣಿಗರೆಲ್ಲರೂ ರಾಮನನ್ನು ಕಾಣದೆ ಮಹಾ ಶೋಕಾಕಂತಹೃದಯರಾಗಿ, ತಂತಮ್ಮ ಮನಬಂದಂತೆ ಹೇಳಿಕೊಳ್ಳಲುಪಕ್ರಮಿಸಿದರು ||೧|| ಅಯ್ಯೋ! ಹಾಳುಬಿದ್ರೆಯನ್ನು ಸುಡಬೇಕು ' ಈ ನಿದ್ರೆಯಿಂದ ಅಪಹೃತಚಿತ್ತರಾಗಿಬಿಟ್ಟ ನಾವು, ಈಗ ಆ ವಿಶಾಲಹೃದಯನಾದ ಮಹಾಭುಜನಾದ ರಾಮನನ್ನು ನೋಡಲಾರದವರಾದ ವಲ್ಲ! (೨೦ - ಅಗಸೆಯ ಹೂವಿನ ಗೊಂಚಲಿಗೆ ಸಮಾನವಾದ ದೇಹವರ್ಣವುಳ್ಳವನಾಗಿಯೂ, ಕಮಲ ದಂತ ವಿಶಾಲವಾದ ಕಣ್ಣುಗಳುಳ್ಳವನಾಗಿಯ, ಸರ್ವಾವಯವಸುಂದರವಾಗಿಯೂ ಇರುವ ಆ Btರಿಗಿಮನನ್ನು, ನಾವು ಇನ್ನು ಯಾವಾಗ ನೋಡುವವು ! ||೩|| - ಎಂದಿಗೂ ವ್ಯರ್ಥವಾದ ಕರ್ಮವನ್ನು ಮಾಡದಿರುವ ಆ ಮಹಾಭುಜನಾದ ರಾಮನು, ಭಕ್ತರಾದ ಈ ಜನರನ್ನೆಲ್ಲ ಬಿಟ್ಟು ಬಿಟ್ಟು ಹೇಗೆ ಅರಣ್ಯಕ್ಕೆ ಹೊರಟುಹೋದನು ? |೪|| ತಂದೆಯು ತನ್ನ ಔರಸಪುತ್ರರನ್ನು ಪಾಲಿಸುವಂತ-ಯಾವನು ನಮ್ಮನ್ನು ಸರ್ವದಾ ಸರಿ ಪಾಲಿಸುತ್ತಿದ್ದನೋ, ಅಂತಹ ರಘುಷ್ಟನು ನಮ್ಮಗಳನ್ನು ಬಿಟ್ಟು ಬಿಟ್ಟು ಅರಣ್ಯಕ್ಕೆ ಹೇಗೆ ಹೊರಟುಹೋದನು1 ೫||