ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M) ಅಯೋಧ್ಯಾಕಾಂಡ ನ ಹಿ ಕವಿತಾ ರಾಷ್ಟ್ರ ಯತ್ರ ರಾಮೋ ನ ಭೂಪತಿಃ | ತದನಂ ಭವಿತಾ ರಾಷ್ಟ್ರ ೨೦ ಯತ್ರ ರಾಮೋ ನಿವತ್ತಿ 148 ಇತಿ ಪ್ರತಿಷ್ಯ ಬಹುಧಾ ಪುನರ್ಗತಾ ಪುರೀ೦ ಜನಾಃ | ಸಂಸ್ಟಂ ನಿಲಯಮಾಗಮ್ಯ ಪುತ್ರದಾರೈಃ ಸಮಾಗತಾಃ |೭|| ಗೃಹೇಗೃಹೇ ರುದನ್ನ ಕ್ಷ ಭರ್ತಾರಂ ಗೃಹವಾಗತ | ವ್ಯಗರ್ಹಯನ್ನ ದುಃಖಾರ್ತಾಃ ವಾಗ್ನಿಸ್ಟೋರಿನ ದ್ವಿರ್ಪ [v ಕಿಂನು ತೇಷಾಂ ಗೃಹ ಕಾರ್ಯೆ೦ ಕಿಂ ದಾರೈಃ ಕಿಂ ಧನೇನ ಚ | ಪುತ್ರೆರ್ವಾ ಕಿಂ ಸುಬೈರ್ವಾಪಿ ಯ ನ ಪಕ್ಯ ರಾಮುವಮ್ || ಏಕ ಸತ್ಪುರುಷೋ ಲೋಕೇ ಲಕ್ಷ್ಮಣ ಸಹ ಸೀತಾ | ಯೇನ ಗಚ್ಚತಿ ಕಾಕುತ್ನಂ ರಾಮಂ ಪರಿಚರ್ರ ವನೇ |೧೦|| ಅಪಗಾಃ ಕೃತಪುಣ್ಯಾಸಃ ಪದ್ಮನ್ಯಕ್ಷ ಸರಾಂನಿ ಚ | ಯೇಸು ಸ್ನಸತಿ ಕಾಕುತ್ತೊ ವಿಗಾಹ್ಯ ಸಲಿಲಂ ತುಜೆ (೧೧

ಎಲ್ಲಿ ಶ್ರೀರಾಮನು ದೊರಯಾಗಿರುವುದಿಲ್ಲವೋ, ಅದೆಂದಿಗೂ ರಾಷ್ಟ್ರವಾಗುವುದೇ ಇಲ್ಲ. ಎಲ್ಲಿ ನಮ್ಮ ರಾಮನು ವಾಸಮಾಡಿಕೊಂಡಿರುವ, ಆ ವನವೇ ರಾಷ್ಟ್ರವಾಗುವುದು (LI - ಹೀಗೆಂದು ಬಹುಪ್ರಕಾರವಾಗಿ ವಿಲಾಸಮಾಡಿ, ಆ ಜನರೆಲ್ಲರೂ ಮತ್ತೆ ಅಯೋಧ್ಯಾ ಪಟ್ಟ ಣಕ್ಕೆ ಹೋಗಿ, ತಂತಮ್ಮ ಮನೆಯನ್ನು ಹೊಂದಿ, ತಮ್ಮ ಹೆಂಡರು ಮಕ್ಕಳೊಡನೆ ಸೇರಿದವ ರಾದರು ||೭|| ಆಗ, ಪ್ರತಿ ಮನೆಯಲ್ಲಿಯೂ ಅಳುತಿರುವ ಸ್ತ್ರೀಯರುಗಳು, ತಮ್ಮ ಗಂಡಂದಿರು ಮನೆಗೆ ಬಂದುದನ್ನು ಕಂಡು, ಮಹಾದುಃಖಪೀಡಿತರಾಗಿ, ಅಂಕುಶದಿಂದ ಆನೆಯನ್ನು ಹರಿಸುವಂತೆ, ತಮ್ಮ ವಾಕ್ಕುಗಳಿಂದ ಗಂಡಂದಿರನ್ನು ಹೀಗೆ ಅತಿಯಾಗಿ ನಿಂದಿಸಿದರು V ಯಾರು ಶ್ರೀರಾಮನನ್ನು ನೋಡದಿರುವರೋ, ಅವರಿಗ-ಮನೆಯಿಂದ ಆಗಬೇಕಾದು ದೇನು ? ಹಂದರಿಂದ ತಾನೆ ಫಲವೇನು ? ಧನದಿಂದ ಪ್ರಯೋಜನವೇನು ? ಮಕ್ಕಳಿಂದಾಗಲಿಆತ್ಮಸುಖದಿ೦ದಾಗಲಿ-ಅವರಿಗೆ ಯಾವ ಫಲವಿರುವುದು ? |F1 ಈ ಪ್ರಪಂಚದಲ್ಲೆಲ್ಲ ಆ ಮಹಾನುಭಾವನಾದ ಲಕ್ಷಣನೊಬ್ಬನೇ ಸುರುಷನು, ಅರ "ದಲ್ಲಿ, ಸೀತಾಸಹಿತನಾದ ರಾಮನನ್ನು ಶುಶೂಷನೂಡುತ, ಅವನ ಜತೆಯಲ್ಲಿಯೇ ಸಂಚರಿ ಸುವಕಲ್ಲವೆ! Inal ಯಾವ ಕಡೆಯಲ್ಲಿ ನಮ್ಮ ಶ್ರೀರಾಮನು ಶುಚಿಯಾದ ಜಲವನ್ನು ಅವಗಾಹಿಸಿ ಸ್ನಾನ ಮಾಡುವನ, ಅ೦ತಹ ನದಿಗಳೂ ಕಮಲಾಕರಗಳ ಸರೋವರಗಳೂ ವಿಶೇಷವಾಗಿ ಪುಣ್ಯ ಮರಿರುವವು ||