ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨] ಅಯೋಧ್ಯಾಕಾಂಡ ಅವರುಹ್ಯ ರಥಾದಾಮಃ ಸೀತಾ ಲಕ್ಷ್ಮಣೇನ ಚ | ಸುಖೋಪವಿಷ್ಟಂ ಶ್ರೀರಾಮಃ ಸುಮನ ಮಿದಮಬ್ರವೀತ್ ॥ovi ಸಂಕೇತನಗರಂ ಗಚ್ಛ ರಾಜಾ ದುಃಖಸಮನ್ವಿತಃ | ತತ್ರ ಪ್ರದರ್ಶನಾತ್ ಸೂತ ತದ್ಭುಃಖಕನನಂ ಕುರು |೧೯| ಇತಿ ರಾಮವಚಃ ಶ್ರುತಾ ಸೂತಃ ಶೋಕಸಮಕುಲಃ | ಪಶಾದಗ್ರಂ ಚ ನಾಜಾನಾತ್ ರಮಸ್ಯ ವಿರಹಾತುರಃ |oo! ಸುಮನ್ನ ಉವಾಚ. ಯತ್ರ ತಂ ವರ್ತನೇ ರಾಮ ಸಾಯೋಧ್ಯಾ ನಗರೀ ಮನು | ಅಯೋಧ್ಯಾ ಶೂನ್ಯಮವಾಸೀತ್ ಸರ್ವಪಾಣತಾಮಪಿ |೨೧|| ರಾಜ್ಯಭಾರವಿಯುಕೂಪಿ ಭರತ ನೇಚ ತಿ ಶ್ರಿಯಮ್ | ತವ ಭಕ್ತಾಗ್ರಗಣ್ಯ ಹಿ ಭರತಃ ಕೈಕಯಿಸುತಃ ||೨೨| ತಮೇವ ಮಾತಾಪಿತ‌ ರಾಜ್ಯಂ ಸರ್ವಸಮೇವ ಹಿ | ತತ್ಪಧೆ ಭಕ್ತವರ್ಗಃ ಪರಮಾನನ್ದ ಮೇತ್ಯಲಮ್ ||೨೩|| ಸನಕಾದಿಮುನೀನಾಂ ಚ ದುರ್ಲಭಂ ತವ ದರ್ಶನಮ್ | ಸದನುಷ್ಟಾನಸಪ್ಪತಿಃ ತ ದರ್ಶನನಿಮಿತ್ತ ತಃ 181 ಅಲ್ಲಿ ಆ ಶ್ರೀರಾಮನು, ಸೀತೆಯೊಡನೆ ಲಕ್ಷಣನೊಡನೆಯ ರಥದಿಂದ ಇಳಿದವ ನಾಗಿ, ಸುಖವಾಗಿ ಕುಳಿತುಕೊಂಡು, ಸುಮಂತ್ರನನ್ನು ಕುರಿತು ' ಅಯ್ಯ ! ಸುಮಂತ್ರ! ನೀನು ಅಯೋಧ್ಯಾ ಪಟ್ಟಣಕ್ಕೆ ಹೋಗುವನಾಗು. ಅಲ್ಲಿ ನಮ್ಮ ಮಹಾರಾಜನು ಕೇವಲ ದುಃಖಯುಕ. ನಾಗಿರುವನು; ಅವನಿಗೆ ನೀನು ತತ್ವ ವರ್ಗವನ್ನು ಬೋಧಿಸಿ, ಅವನ ದುಃಖವನ್ನು ಶಾಂತಿಗೂ ಸು' ಎಂದು ಹೇಳಿದನು ||೧v-೧೯| - ಹೀಗೆ ಹೇಳುತಿರುವ ಶ್ರೀರಾಮನ ಮಾತನ್ನು ಕೇಳಿ, ಶೋಕಾಕುಲನಾದ ಸುಮಂತ್ರನು, ರಾಮನ ವಿರಹದಿಂದ ಆತುರನಾಗಿ, ಹಿಂದುಮುಂದು ತೋಚದವನಾಗಿಬಿಟ್ಟನು 19ol ಆಗ ರಾಮನನ್ನು ಕುರಿತು ಸುಮಂತ್ರನು ಹೀಗೆ ಹೇಳಿದನು :- ಸ್ವಾಮಿ! ರಾಮಚಂದ, ! ನೀನು ಎಲ್ಲಿರುವೆಯೋ, ಅದೇ ನನಗೆ ಅಯೋಧ್ಯಾನಗರಿಯು. ಈಗ ಅಯೋಧ್ಯೆಯು ಸಮಸ್ತ ಪ್ರಾಣಿಗಳಿಗೂ ಶೂನ್ಯವಾಗಿಯೇ ಇರುವುದು ೨೧ ಆ ಕೈಕಯಿಪತನಾದ ಭರತನು, ನಿನ್ನ ಭಕ್ತರಲ್ಲಿ ಅಗ್ರಗಣ್ಯನಾಗಿರುವುದರಿಂದ ತಾನು ರಾಜ್ಯಭಾರದಲ್ಲಿ ನಿಯೋಗಿಸಲ್ಪಟ್ಟವನಾಗಿದ್ದರೂ-ರಾಜ್ಯಸಂಪತ್ತನ್ನು ಎಂದಿಗೂ ಅದೇ ಸತಕ್ಕವನಾಗಿಲ್ಲ ೧೨೨೧ ಸಮಸ್ತರಿಗೂ ನೀನೇ ತಾಯಿತಂದೆಯಾಗಿರುವೆ! ರಾಜ್ಯವೂ ನೀನೇ; ಸರ್ವಸ್ವವೂ ನೀನೇ ನಿನ್ನ ಸನ್ನಿಧಿಯಲ್ಲಿ, ಭಕ್ತಸಮೂಹವೆಲ್ಲವೂ ಅತ್ಯಧಿಕವಾಗಿ ಪರವಾನಂದಪಡೆಯುವುದು |೨೩|| ಸನಕಾದಿ ಮಹಾಮುನಿಗಳಿಗೂ ಕೂಡ, ನಿನ್ನ ದರ್ಶನವು ದುರ್ಲಭವಾಗಿರುವುದು, ನಿನ ದರ್ಶನಮಾತ್ರದಿಂದಲೇ, ಸಕಲ ಸತ್ಕರಾನುಷ್ಠಾನಸಂಪತ್ತೂ ಲಭಿಸುವುದು (೨೪u |