ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣ ರಾಜಸ್ಯ ತ್ರಿಧಾ ಭಕ್ತಿಃ ಸತ್ವಯುಕ್ತಾ ತಮೋನ್ನಿತಾ || ಋಷಿಭಿಃ ಪ್ರೋಚ್ಯತೇ ಸೂತ ತಥಾ ರಾಜಸರಾಜಸೀ (೪೯ || ಸದಾ ನಿಷ್ಕಾಮಕಾತಿ ಕುರ್ವ್ರ ಕಾವ್ಯಮಪಿ ಕೈಜತ್ | ಮತ್ನಿ ತ್ಯೇ ಯಃ ಸ್ಥಿತೋ ಭಕ್ತಾ ಸ ತು ಸಾತ್ವಿಕರಾಜಸಃ ೫೦|| ಭೋಗಾರ್ಥ೦ ಪುಣ್ಯ ಲೋಕೇಷು ಯೋ ಮಾಂ ಭಕ್ತಾ ನಿಷೇವತೇ || ದಕ್ಷಲೋಟಾದಿಸಹಿತಃ ಸ ತು ರಾಜಸರಾಜಸಃ |೧| ಅರ್ಥಾರ್ಥ೦ ವಾರ್ತಿನಾಶಾರ್ಥ ತತದ ವ್ಯಾದಿಯೋಗತಃ | ಯ ಮಾಮುಪಾಸತೇ ಭಕ್ತಾಃ ಶ್ರೀ ತು ತಾಮಸರಾಜಸಃ |Mo! ತಾಮಸ್ಯಪಿ ತ್ರಿಧಾ ಸೂತ ಮದ್ದಕಿಞ್ಚಲಾತ್ಮನಾಮ್ | ಗುಣಾಂತೋಪಧಿಭೇದೇನ ಭುವೇ ತಲ್ಲಕ್ಷಣಂ ಶೃಣು |೫೩ || ಸಂಸಾರದೇಹಪುಷ್ಟ ರ್ಥಂ ಮಾಂ ಯಃ ಶರಣಪ್ಪಚ್ಚತಿ ! ದಮೃಪ್ರಧಾನಃ ಶ್ರದ್ಧಾಳುಃ ಸ ತು ಸಾತ್ವಿಕತಾವಸಃ ||೪|| ಅಯ್ಯಾ ! ಸುಮಂತ! ರಾಜಸಭಕ್ತಿಯಕೂಡ, ಸಾತ್ವಿಕ ರಾಜಸವೆಂದೂ ತಾಮಸರಾ ಜಸವೆಂದೂ ರಾಜಸರಾಜಸವೆಂದೂ ಮರುಬಗೆ ಯೋಗಿರುವುದೆಂದು ಋಷಿಗಳಿ೦ದ ಹೇಳಲ್ಪ ಡುವುದು ||೪೯ ಯಾವ ಭಕ್ತನು, ಸತ್ವದಾ ನಿಷ್ಕಾಮ ಕರ್ಮಗಳನ್ನು - ಕದಾಚಿತ್ ಕಾಮ್ಯ ಕರ್ಮಗಳನ್ನಾ ಗಲಿ-ನನ್ನ ಪ್ರೀತಿಗೋಸ್ಕರವಾಗಿ ಭಕ್ತಿಯಿಂದ ಮಾಡಿಕೊಂಡಿರುವನೋ, ಅವನು ಸಾತ್ವಿಕರಾ ಜಸಭಕ್ತಿಯುಳ್ಳವನನ್ನಲ್ಪಡುವನು |೫೦ ಯಾವ ಭಕ್ತನು, ಪುಣ್ಯಲೋಕಗಳಲ್ಲಿ ಭೋಗವನ್ನನುಭವಿಸಬೇಕೆಂಬ ಇಚ್ಛೆಯಿಂದ, ದಂಭಲೋಭಾದಿಸಹಿತನಾಗಿ ನನ್ನನ್ನು ಭಕ್ತಿಯಿಂದ ಸೇವಿಸುವನೋ, ಅವನು ರಾಜಸರಾಜಸ ಭಕ್ತಿಯುಳ್ಳವನೆಂದು ತಿಳಿಯಲ್ಪಡಬೇಕು ೫೧|| - ಯಾವ ಭಕ್ತರು, ಧನಾರ್ಥವಾಗಿಯಾಗಲಿ-ಆರಿ ಪರಿಹಾರಾರ್ಥವಾಗಿಯಾಗಲಿ-ಆಯಾ ದಾದಿ ಯೋಗಗಳಿ೦ದ ನನ್ನನ್ನು ಉಪಾಸಿಸುವರೋ, ಅವರು ತಾಮಸರಾಜಸಭಕ್ತಿಯುಳ್ಳ ವರೆನ್ನಲ್ಪಡುವರು ೧೫91. ಆಯ! ಖಾರದೇ ! ಇದರಂತೆಯೇ ತಾಮಸಭಕ್ತಿಯ ಕೂಡ, ಸಖ್ಯದಿಗುಣಗಳ ಅಂಶ ದಿಂದ- ಸಾತ್ತಿಕತಾವಸವೆಂದೂ ರಾಜಸತಾಮಸವೆಂದೂ ತಾಮಸತಾಮಸವೆಂದೂ ಮರುಬರ ಯಾಗಿರುವುದು. ಇದು, ಕೇವಲ ಚಂಚಲಾತ್ಮರಿಗೆ ಮಾತ್ರವೇ ಇರುವುದು. ಇವುಗಳ ಸ್ವರೂ ಪವನ್ನು ಹೇಳುವನು, ಕೇಳು ೧೫೩ ಯಾವ ಭಕ್ತನು, ಕೇವಲ ದಂಧಿಪ್ರಧಾನವಾಗಿ ಸಂಸಾರದಲ್ಲಿ ದೇಹದಷ್ಟಿಗೋಸ್ಕರ ಶ್ರದ್ದೆಯಿಂದ ನನ್ನನ್ನು ಶರಣಾಗತನಾಗುವನೋ, ಅವನು ಸಾತ್ವಿಕತಾಮಸಭಕ್ತಿಯುಳ್ಳವ ನೆಂದು ತಿಳಿಯಬೇಕು ೫೪