ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧) ಅಯೋಧ್ಯಾಕಾಂಡ ಸ್ಕೂತ್ಕರ್ಷಮಾನಪೂಜಾರ್ಥಂ ಯಾ ಭಕ್ತಿರ್ದಮೃತೇ ಮಯಿ || ಕ್ರಿಯತೇ ಸೂತ ಸಂಪ್ರೋಕ್ಲಾ ಸಂ ತು ರಾಜಸತಾಮಸೀ (HX| ಮೌರ್ಖ್ಯಾದವಿಧಿನಾ ಭಕ್ತಾ ದೇಹೇ ಯಶೋಷಕಃ | ಭಜೇನ್ನಾಂ ಪರನಾಶಾರ್ಥಂ ಪ್ರೊಕ್ಕಸಮಸತಾಮಸಃ [೫೬| ಏವಂ ಮದ್ಭಕ್ತಿಭೇದೇನು ಗುಣವಿಶಾ ವಿಶಿಷ್ಯತೇ | ತತ್ರಾಪಿ ಸಾತ್ವಿಕೀ ಭಕ್ತಿಃ ತಸ್ಯಾಂ ಸಕಸಾತ್ವಿಕೀ ೫೭|| ಯಯಾಕಯಾಚಿಕ ಮಾಂ ಅಶಿತಾಸ್ತು ಪ್ರಿಯಾಮತಾಃ | ಸಾತ್ವಿಕಾಸ್ತು ಪ್ರಿಯತಮಾಃ ಸಾಕ್ಷಾತ್ರತ ವೇದಿನಃ ೫v|| ಸರ್ವತ್ರನಂ ವಿದಿತ್ಸಾ ವಂ ಯಜನ್ನೇ ಸಂಕಜನಾಃ | ರಾಜಸಃ ಪದ್ಮಜಂ ದೇರ್ವಾ ಪರ್ತಾ ರುದ್ರಂ ಚ ತಾಮಸಃ ೫೯| ತಾಮಸಿ ಜನರೇದ್ದಕ್ಕಿಂ ರಾಜನೀಂ ಸಂ ತು ಸುತ್ತಿಕೀಮ್ | ಸಾತ್ವಿಕಾನಾಮಹಂ ಮೋಕ್ಷಂ ದಾಸ್ಯಾಮ್ಯನೇ ಆರಾದ್ದು ನಮ್ [೬೦|| ಅಯ್ಯಾ ! ಸುಮಂತ್ರ! ಪ್ರಪಂಚದಲ್ಲಿ ತನಗೆ ಮೇಲ್ಮೀಯ ಬಹುಮಾನವೂ ಪೂಜೆಯ ಉಂಟಾಗಬೇಕೆಂಬ ಇಚ್ಛೆಯಿಂದ ದಂಭಪೂರೈಕವಾಗಿ ನನ್ನಲ್ಲಿ ಯಾವ ಭಕ್ತಿ ಮಾಡಲ್ಪಡು ವುದೋ, ಅದು ರಾಜಸ ತಾಮಸಭಕ್ತಿಯು ೧೫೫11 ಕೇವಲ ಹಠದಿಂದ ವಿಧಿಯೊಂದೂ ಇಲ್ಲದೆಯೇ ತನ್ನ ದೇಹೇಂದ್ರಿಯಗಳನ್ನು ಶೋಷಿಸಿ ಕಂಡು ಪರರ ಹಾನಿಗೊಸ್ಕರ ನನ್ನ ನ್ನು ಭಕ್ತಿಯಿಂದ ಭಜಿಸುವುದಾವುದುಂಟೋ, ಅದು ತಾಮಸತಾಮಸ ಭಕ್ತಿಯು |೫| ಈರೀತಿಯಾಗಿರುವ ನನ್ನ ಭಕ್ತಿಭೇದಗಳಲ್ಲಿ, ಗುಣಮಿಶ್ರವಾಹ ಭಕ್ತಿಯು ವಿಶೇಷವೆನಿ, ಸುವುದು. ಅದರಲ್ಲಿಯ ಸಾತ್ವಿ ಕಭಕ್ತಿಯು ಪ್ರಶಸ್ತವ. ತತಾಪಿ ಸಾತ್ವಿಕಸಾತ್ವಿಕಭಕ್ತಿ ಯು ಸರೊತ್ರಮವು |೫೭|| ಈ ಭಕ್ತಿಗಳೊಳಗೆ ಯಾವ ಭಕ್ತಿಯಿಂದಾದರೂ ನನ್ನನ್ನು ಆಶ್ರಯಿಸತಕ್ಕವರು ನನಗೆ ಪ್ರಿಯರಾದವರು. ಸಾತ್ವಿಕರಾದರೆ, ಪ್ರಿಯತಮರೆನ್ನಲ್ಪಡುವರು ; ಇವರು ಸಾಕ್ಷಾತ್ತಾಗಿ ನನ್ನ ಸ್ವರೂಪವನ್ನು ತಿಳಿಯತಕ್ಕವರಾಗಿರುವರು ೫vt ಹೀಗೆಂದು ತಿಳಿದು, ಸಾತ್ವಿಕರಾದವರು ನನ್ನನ್ನು ಸದ್ವತ್ರ ಪೂಜಿಸುವರು; ರಾಜಸರಾದ ವರು, ಬ್ರಹ್ಮರೂಪದಿಂದ ನನ್ನನ್ನು ಪೂಜಿಸುವರು; ತಾಮಸರಾದವರು, ನನ್ನನ್ನು ದೇವತಾಂ ಶರರೂಪದಿಂದಲೂ ಭೂತಪ್ರೇತಾದಿರೂಪದಿಂದಲೂ ರುದ್ರರೂಪದಿಂದಲೂ ಪೂಜಿಸುವರು೫೯l ಆದರೆ, ತಾಮಸರಾಜಸಭಕ್ತಿಗಳು ನಿರರ್ಥಕಗಳಂದು ತಿಳಿಯಕೂಡದು. ಶಾಮಸಭಕಿ, ಯು ರಾಜಸಭಕ್ತಿಯನ್ನು ಹುಟ್ಟಿಸುವುದು; ಅದು ಸಾಕಭಕ್ತಿಯನ್ನು ಹುಟ್ಟಿಸುವರು. ಕೊನೆಯಲ್ಲಿ, ಬಹುಕಾಲಾನಂತರ, ಸಾತ್ವಿಕರಿಗೆ ನಾನು ಮೋಕ್ಷವನ್ನು ಕೊಡುವೆನು. ಇದು ನಿಶ್ಚಯವು ೧೬on