ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

too (ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಯದ್ಯದ್ರಜಸ್ತಮೋಯುಕ್ತಂ ತತ್ ತ್ಯಕ್ಕೆ ಸುಬುದ್ದಿರ್ಮಾ || ಸೇವೇ ಸತ್ಪಪ್ರಧಾನಾನಿ ಭಕ್ತಿಃ ಸ್ಯಾತ್ ತೇನ ಸಾತ್ವಿಕೀ |೩೧|| ಯದಬ್ಕ್ರಿ ಯತೇ ಶಾಸ್ತ್ರ ಸದ್ದಿರ್ವಾ ಸಾತ್ವಿಕಂ ಹಿ ಶತ್ | ಅನ್ನಿಸ್ಥಿತಂ ತಾಮಸಂ ತತ್ ರಾಜಸಂ ಯದುವೀಕ್ಷಿತಮ್ [೬೦ ಮಜ್ಞಾನಂ ಸಂರ್ಭಾವೈಃ ಭೋಗಶ್ರದ್ದಾ ತು ರಾಜಸೈಃ | ನೋಭಯಂ ತಮಸ್ಯ ಕಾರ್ಯ ವೃಥಾ ಮೋಹ ವೃಥಾ ಭಯಮ್! ಗುಣತ್ರಯಂ ಮನಃಕಾರ್ಯ೦ ತನ್ನನ ವರ್ಧನ್ಗ ಸು ! ಯಾದೃಗನ್ನಂ ಮನಸಾದೃಕ್ ಅತೋ ಭವತಿ ಸಾರಥ್ (48|| ಭೋಜ್ಯಂ ತತಃ ಸಾತ್ವಿಕಾನ್ನಂ ಕುದ್ಧ ರ್ಥಂ ಮನಸಃ ಸದಾ | ದನ ಕುದ್ಧಂ ಯದಾ ಜಿತಂ ವೈರಾಗ್ಯಂ ಜಾಯತೇ ತದಾ |೩೫| ಜಯಜಯೇನ ಸರ್ವಾಣಿ ಹೃಷೀಕಾ ಬೆತಾನ್ಯಲಮ್ | ತರೂ ದೇಹಾಭಿಮಾನೋಸ್ ಕನೈಃ ಸಂಯಾತಿ ತಾನವನ (೬೬| ಹೀಗಿರುವುದರಿಂದ, ಬುದ್ಧಿಯುಕ್ತನಾದವನು, ಯಾವಯವದು ರಜಸ್ಸಿನಿಂದಲೂ ತಮಸ್ಸಿನಿಂದಲೂ ಯುಕ್ತವಾಗಿರುವುದೋ-ಅದದನ್ನು ಬಿಟ್ಟು ಬಿಟ್ಟು, ಸತ್ವ ಪ್ರಧಾನವಾದುವುಗ ಇನ್ನೇ ಸೇವಿಸುತ್ತಿರಬೇಕು. ಇದರಿಂದ ಕ್ರಮೇಣ ಸಾತ್ವಿಕ ಭಕ್ತಿಯುಂಟಾಗುವುದು |೧| ಈ ಸಾತ್ವಿಕಾದಿ ಭೇದಗಳನ್ನು ತಿಳಿಯುವ ಬಗೆಯಾವುದೆಂದರೆ, ಯಾವುದು, ಶಾಸ್ತ್ರಗಳಿ೦ tಂದಲೂ ಪುರುಷರಿಂದಲೂ ಅಂಗೀಕರಿಸಲ್ಪಡುವುದೊ, ಅದು ಸಾಕವ್ರ, ಯಾವುದು ನಿಂದಿ ಸಲ್ಪಡುವುದೋ, ಅದು ತಾಮಸವ, ಯಾವುದು ಉಪೇಕ್ಷಿಸಲ್ಪಟ್ಟಿರುವುದೊ, ಅದು ರಾಜಸವು ೧ ಸಾತ್ವಿಕವಾದ ಕಾವ್ಯಗಳಿ೦ದೆ, ನನ್ನ ಸ್ವರೂಪವು ಗೊತ್ತಾಗುವುದು ; ರಾಜಸಗಳಿ೦ದ ಭೋಗ ಶ್ರದ್ದೆಯು ಫಲಿಸುವುದು; ತಾಮಸಕಾರಗಳಿಂದಾದರೋ, ಇವೆರಡೂ ಸಿದ್ಧಿಸುವುದಿಲ್ಲ; ವ್ಯರ್ಥ ವಾಗಿ ಮೋಹವೂ, ವ್ಯರ್ಥವಾಗಿ ಭಯವೂ, ಇವೆರಡು ಮಾತ್ರವೇ ಉಂಟಾಗುವುವು ೧೬೩೦ ಅಯ್ಯಾ! ಸಾರಥಿಯೇ! ಈ ಸತ್ವ ರಜಸ್ಸು, ತಮಸ್ಸು ಗಳೆಂಬ ಗುಣತ್ರಯವು, ಮನಸ್ಸಿನ ಕಾರರೂಪವಾದುದು; ಆ ಮನಸ್ಸು ಅನ್ನ ದಿಂದ ವರ್ಧಿಸುವುದು. ಅದು ಕಾರಣ, ಅನ್ನವೆಂತ ಹದೋ-ನಮ್ಮ ಮನಸ್ಥ ಅಂತಹದೇ ಅಗುವುದು |LY ಆದುದರಿಂದ, ಮನಸ್ಸಿನ ಶುದ್ಧಿಗೋಸ್ಕರವಾಗಿ ಎಂದಿಗೂ ನಿಕಾನ್ನವನ್ನ ಭುಂಜಿಸ ಬೇಕು. ಯಾವಾಗ ಮನಸ್ಸು ಶುದ್ಧವಾಯೊ, ಆಗ ಸ್ವತಏವ ವೈರಾಗ್ಯವುದಯಿಸುವುದು |LMI ಮುಖ್ಯವಾಗಿ ಚಿಹ್ನೆಯೊಂದನ್ನು ತನ್ನ ವಶದಲ್ಲಿಟ್ಟು ಕೊಂಡರೆ-ಸಮಸ್ತವಾದ ಇ೦ದ್ರಿಯ ಗಳನ್ನೂ ಸಂಪೂರ್ಣವಾಗಿ ಗೆದ್ದಂತಯೇ ಆಗುವುದು ; ಆ ಬಳಿಕ, ಈ ದೇಹಾಭಿಮಾನವ ಮೆಲ್ಲಗೆ ಕಾರ್ತ್ಯವನ್ನು ಪಡೆಯುವುದು |೬೬೧