ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧) hh ಅಯೋಧ್ಯಾಕಾಂಡ ದೇಹಾಭಿಮಾನಾನ್ನಾ ವಿದ್ಯಾ ವಿದ್ಯತೇನ್ಯಾರಿಕರ್ಶನ | ತೇನೈವ ಎನ್ನೊ ಜೀವಾನಾಂ ತನ್ನಾ ತೋ ಮೋಕ್ಷ ಉಚ್ಯತೇ |೩೭8 ಸ ಚಾಭಿಮಾನೋ ದ್ವಿವಿಧಃ ಸಾಮಾನ್ಯ ವಿಶೇಷಕಃ | ದೇಹಭಿಮಾನಃ ಸಾಮಾನ್ಯ ವಿಶೇಷಸ ಕುಲಾದಿಪು (ev ಆದೌ ದೇಹಾತ್ಮ ಬುದ್ಧಿಃ ಸ್ಯಾತ್ ತತೋ ಜಾತ್ಯಾಶ್ರಮಭ್ರಮಃ | ಗೋತ್ರಸೂತ್ರಾತ್ಮಸಮೃನೃಪ್ರಮುಖಾವಿಭಮಾಸ್ತತಃ ||೯| ತಾಜಾತ್ಯಾದಿಕ ತತ್ತದಭಿಮಾನಾನುಸಾರತಃ | ವಿಹಿತಂ ಪ್ರಸಿದ್ಧಂ ಚ ವಿಧ ಶಾಸ್ತ್ರ ಮಲ ೭೦|| ವಿಹಿತಸ್ಯ ಪರಿತ್ಯಾಗಾತ್ ದೋಸ್ತಿ ಕೃತ ಗುಣಃ | ನಿಷಿದ್ಧ ಕರಣೆ ದೋಷಃ ತತ್ತಾ ಗದ್ದುಣಸನ್ನುವಃ |೬೦೦ ಏವಂ ಚ ಗುಣದೋಷಾಭ್ಯಾಂ ಪುಣ್ಯಪಾಪಾದಿಸದ್ಭವಃ | ತಾಭ್ಯಾಂ ತು ಸ್ವರ್ಗನರಕ್ ಚಿತ್ರ ಜನ್ಮ ತತೋ ಧವನಮ್ |೬೨| ಯದಾ ಜನ್ಮ ತದಾ ಮೃತ್ಯುಃ ಯದಾ ಮೃತ್ಯು ಸದಾ ಜನಿಃ | ಎಲೈ ಶತ್ರು ಪೀಡಾಕರನಾದ ಸುಮ೦ತ್ರನೆ! ದೇಹಾಭಿಮಾನಕ್ಕಿಂತಲೂ ಬೇರೆಯದ ಅವಿ "ಯಾವುದೂ ಇಲ್ಲ. ಈ ದೇಹಾಭಿಮಾನದಿಂದಲೇ, ಜೀವರಿಗೆ ಬಂಧವುಂಟಾಗುವುದು ; ಅದರ ನಾಶವೇ ಮೋಕ್ಷವನ್ನಲ್ಪಡುವುದು 114೭11 ಈ ಅಭಿಮಾನವು, ಸಾಮಾನ್ಯವೆಂದೂ ವಿಶೇಷವೆಂದೂ ಎರಡುಬಗೆಯಾಗಿರುವುದು. ದೇಹದಲ್ಲಿರುವ ಅಭಿಮಾನವೇ ಸಾಮಾನ್ಯಾಭಿಮಾನವು ; ಕುಲಾದಿಗಳಲ್ಲಿರುವ ಅಭಿಮಾನವೇ ವಿಶೇಷಾಭಿಮಾನವು 19&V ಜೀವನಿಗ, ಮೊದಲು ದೇಹದಲ್ಲಿ ಆತ್ಮನೆಂಬ ಬುದ್ದಿಯುದಯಿಸುವುದು ; ಬಳಿಕ, ನಾನು ಇಂತಹ ವರ್ಣದವನು-ನನ್ನ ಸೂತ್ರವಿಹುದು-ನನ್ನ ಆತ್ಮಾನುಬಂಧಿಗಳೆಲ್ಲರೂ ಇಷ್ಟು ದೊಡ್ಡ ಪದವಿಯಲ್ಲಿರುವರು-ಇತ್ಯಾದಿ ರೂಪವಾದ ಭ್ರಮೆಗಳೆಲ್ಲವೂ ಹುಟ್ಟುವುವು |LF * “ಅಯ ವರ್ಣಾಶ್ರಮಾದಿಗಳಲ್ಲಿ, ಆಯಾ ಅಭಿಮಾನಕ್ಕನುಸಾರವಾಗಿ, ಶಾಸ್ತ್ರವೂ ಕೂಡ, ವಿಹಿತವನ್ನೂ ನಿಷಿದ್ಧವನ್ನೂ ಸಂಪೂರ್ಣವಾಗಿ ತೋರಿಸಿರುವುದು ೭ol ಹೀಗಿರುವಾಗ, ವಿಹಿತವನ್ನು ಬಿಡುವುದರಿಂದ ದೋಷವೂ, ಅದನ್ನು ಆಚರಿಸುವುದರಿಂದ ಗುಣವೂ ಸ್ಪಷ್ಟವಾಗಿರುವುವು. ಇದರಂತಯೇ, ನಿಸಿದ್ದ ವನ್ನು ಆಚರಿಸುವುದರಿಂದ ಗುಣವೂ, ಇದನ್ನು ಪರಿತ್ಯಜಿಸುವುದರಿಂನ ದೋಷಪ್ರಾಪ್ತಿಯ ಸಿದ್ದವಾಗಿಯೇ ಇರುವುದು (೭॥ ಅಂತು, ಈ ಗುಣದೋಷಗಳಿ೦ದ ಪುಣ್ಯಪಾಪಗಳು ಸಂಭವಿಸುವುವು. ಈ ಪುಣ್ಯಪಾಪಗ ಳಿಂದ, ಕ್ರಮವಾಗಿ ಸ್ವರ್ಗವೂ ನರಕವೂ ಉ೦ಟಾಗುವುವು; ಬಳಿಕ, ನಾನಾವಿಧ ವಿಭಜನ ಗಳು ನಿಶ್ಚಿತವಾಗಿರುವವು|೭| ಯಾವಾಗ ಜನ್ಮವುಂಟಾಯ್ಯೋ, ಆಗ ಮರಣವೂ ಸಿದ್ದವೇ ಆಗಿರುವುದು ; ಆಖವಾಗ ಮರಣವುಂಟಾಯ್ತಿ, ಆಗ ಜನನವೂ ಸಿದ್ಧವೇ ಆಗಿರುವುದು. ಆಮೇಲೆ, ಜರೆ ರೋಗ ಮುಂn