ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

19) he ಅಯೋಧ್ಯಾಕಾಂಡ ಅಹುರಕ್ಷತಿರ್ಯಾವತ್ ತಾವತ್ತಾವತ್ ಕ್ರಿಯಾಕ್ಷತಿಃ | ಅತಏವಾಶ್ರವಾದ ಸ್ಯತ್ ಕ್ರಿಯಾವೃದ್ಧಿ ತತ್ಯಯಃ |vo! ಸ್ವಲ್ಪಾಭಿಮಾನೇ ಸ್ವಲ್ಪಾನಿ ಕರ್ವಾಲ್ಯ ತದೀಕ್ಷ ತಾಮ್ || ಭಿಕ್ಷೌ ಚ ದತ್ತ ಕನ್ಯಾಯಾಂ ಮೃತಾಯಾಂ ತತ್ತುಲೇಪಿ ಚ vo' ನಷ್ಟೇಭಿಮಾನೇ ಸರ್ವತ ನ ವಿಧಿರ್ನ ನಿಷೇಧಧೀಃ | ತತ್ವಜ್ಞಾನಿನಿ ಬಾಲೇ ಚ ಚೈತತ್ ಪರೀಕ್ಷತಾಮ್ |v೨| ಗತಾಭಿಮಾನೈರ್ಜಾತ್ಯಾದೌ ಕೃತೇ ಕರ್ಮಣಿ ತಸ್ಯ ನ | ಫಲಮಸ್ತ ದೃಷ್ಟಾನ್ನಾ ತವಿದ್ದಾ ಬಾಲಕಾಃ |೩| ಬಾಲಸ್ಯದಾವಹಜ್ಯಾರಾಭಾವಾತ್ ಕಿನ್ನ ವಿದ್ಯತೇ | ಸ್ವಾಭಿಮಾನೇ ತವ ಸಂಸ್ಕಾರೋಲ್ಪಕಿಯಾಃ ಸ್ಮೃತಃ |ve ಈ ಅಹಂಕಾರಕ್ಕೆ ಎಷ್ಟೆಷ್ಟು ಮಟ್ಟಿಗೆ ಹಾನಿಯುಂಟಾಗುವುದೋ, ಅಷ್ಟಷ್ಟು ಮಟ್ಟಿಗೆ ಕರ ಕಲಾಪದಲ್ಲಿಯೂ ಹಾಸವುಂಟಾಗುವುದು. ಹೀಗಿರುವುದರಿಂದಲೇ, ವರ್ಣಾಶ್ರಮದಿಗಳಲ್ಲಿ ತಮ್ಮ ವೃದ್ಧಿಯ ಕರಹಾಸವೂ ಅಧೀನಗಳಾಗಿರುವುವೆಂದು ಸ್ಪಷ್ಟ ಪಡುವುದು ೧vol

  • ಅಭಿಮಾನವು ಸ್ವಲ್ಪವಾದಾಗ, ಕರಗಳೂ ಸ್ವಲ್ಪವಾಗುವುವು. ಇದನ್ನು, ಸನ್ಯಾಸಿಯಲ್ಲಿ ಯ-ದಾನಮಾಡಲ್ಪಟ್ಟ ಕನ್ಯಕಯು ಸತ್ತಾಗಲೂ-ಅವಳ ವಂಶದಲ್ಲಿಯೂ ನೋಡಬಹುದು. (ಎಂದರೆ, ಸನ್ಯಾಸಿಯು ಎಲ್ಲವನ್ನೂ ಬಿಟ್ಟು ಬಿಟ್ಟು ಅಭಿಮಾನಶೂನ್ಯನಾಗಿರುವುದರಿಂದ, ಅವನಿಗೆ ಪೂಾಶ ನದಲ್ಲಿದ್ದ ಹೈು ಕರಗಳು- ಸನ್ಯಾಸಾಶ್ರಮದಲ್ಲಿರುವುದಿಲ್ಲ. ಕನ್ನಕಯನ್ನು ಮತ್ತೂ ಬನಿಗೆ ದಾನಮಾಡುವುದಕ್ಕೆ ಮೊದಲು ಅವಳು ಸತ್ತರೆ, ಅವಳಲ್ಲಿ ಮಮಕಾರ ಹೆಚ್ಚಾಗಿರುವುದ ರಿಂದ, ಆಗ ಕರವೂ ಹೆಚ್ಚಾಗಿ ಮಾಡಲ್ಪಡಬೇಕಾಗುವುದು ; ಅವಳನ್ನು ಮತ್ತೊಬ್ಬರಿಗೆ ದಾನ ಮಾಡಿಬಿಟ್ಟ ಮೇಲೆ, ಅವಳಲ್ಲಿ ಮಮಕಾರ ಕಡಮೆಯಾಗುವ ಕಾರಣ, ಆಗ ಅವಳಿಗಾಗಿ ಮಾಡಬೇ ಕಾದ ಕರವೊಂದೂ ಜನಕನಿಗಿರುವುದಿಲ್ಲ. ಹೀಗಯೇ, ಅವಳನ್ನು ಪರಿಗ್ರಹಿಸಿದವನಿಗೆ, ಪರಿ ಗ್ರಹಕ್ಕೆ ಮೊದಲು ಮಮಕಾರವಿಲ್ಲದಿರುವುದರಿಂದ, ಅವಳು ಸತ್ತರೆ ಯಾವ ಕರವೂ ಮಾಡದೇ ಕಾದುದಿಲ್ಲ; ಪರಿಗ್ರಹಾನಂತರ ಅವಳು ಸತ್ತರೆ, ಆಗ ಮಮಕಾರಪ್ರಾಪ್ತವಾಗುವುದರಿಂದ, ಅವಳಿಗೆ ಪರಿಗ್ರಹೀತ್ಯವೂ-ಅವನು ಹೋದಮೇಲೆ ಅವನ ವಂಶದವರೂ ವಿಶೇಷವಾಗಿ ಕರಗ ಳನ್ನು ಮಾಡಿಯೇ ತೀರಬೇಕಾಗುವುದು ) Ivot

ಹೀಗಿರುವುದರಿಂದ, ಅಭಿಮಾನವು ನಷ್ಟ ವಾದಮೇಲೆ, ವಿಧಿಯ ಇಲ್ಲ ; ನಿಷೇಧವೂ ಇಲ್ಲ. ತತ್ವಜ್ಞಾನಿಯಲ್ಲಿಯೂ, ಬಾಲಕನಲ್ಲಿಯೂ, ಬುದ್ಧಿ ಭ್ರಮೆಯುಂಟಾಗಿರತಕ್ಕವನಲ್ಲಿಯ, ಇದನ್ನು ಪರೀಕ್ಷಿಸಬಹುದು ||೨|| ವರ್ಣಶವಾದಿಗಳಲ್ಲಿ ಅಭಿಮಾನಶೂನ್ಯರಾದವರಿಂದ ಕರಮಾಡಲ್ಪಟ್ಟರೂ, ಅವ ರಿಗೆ ಅದರ ಫಲಸಂಬಂಧವಿರುವುದಿಲ್ಲ. ಈ ವಿಷಯದಲ್ಲಿ, ತತ್ವಜ್ಞನೂ ಬುದ್ಧಿ ಭ್ರಮೆಯುಳ್ಳವನೂ ಬಾಲಕನೂ ದೃಷ್ಟಾಂತವಾಗಿರುವರು 1v೩೧ ಬಾಲಕನಿಗೆ, ಆದಿಯಲ್ಲಿ ಅಹಂಕಾರವಿಲ್ಲದಿರುವುದರಿಂದ, ಯಾವುದೊಂದು ಕಾರವೂ ಇರುವ ದಿಲ್ಲ; ಅವನಿಗಯೇ, ಸ್ವಲ್ಪ ಅಭಿಮಾನಹುಟ್ಟಲಾಗಿ, ಸಂಸಾರವೂ ಸ್ವಲ್ಪ ಕರಗಳೂ ವಿಹಿತವಾ ಗುವುವು ೧೪||